ಪವನ್‌ ಕಲ್ಯಾಣ್‌ ತಮ್ಮ ಖಾತೆಯಲ್ಲಿ ಸಾಲು ಸಾಲು ಹಿಟ್ ಗಳ ಮೂಲಕ ಸಂಪೂರ್ಣ ಜನಪ್ರಿಯತೆ ಗಳಿಸಿದ್ದಾರೆ. 10 ವರ್ಷಗಳಿಂದ ಒಂದೇ ಒಂದು ಹಿಟ್ ಇಲ್ಲದಿದ್ದರೂ ಅವರ ಇಮೇಜ್ ಕಡಿಮೆಯಾಗಿಲ್ಲ ಎಂದರೆ ಪವನ್ ಕ್ರೇಜ್ ಹೇಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು.


COMMERCIAL BREAK
SCROLL TO CONTINUE READING

 ಲಕ್ಷಾಂತರ ಅಭಿಮಾನಿಗಳು ಅವರನ್ನು ಆರಾಧಿಸುತ್ತಾರೆ. ಇತ್ತೀಚಿನ ಚುನಾವಣೆಯಲ್ಲೂ ಪವನ್ ಕಲ್ಯಾಣ್ ಪಕ್ಷ ತನ್ನ ಶಕ್ತಿ ಪ್ರದರ್ಶನ ಮಾಡಿರುವುದು ಗೊತ್ತೇ ಇದೆ. ಪವನ್ ಈ ಬಾರಿಯ ಚುನಾವಣೆಯಲ್ಲಿ 21 ಸ್ಥಾನಗಳಲ್ಲಿ ಸ್ಪರ್ಧಿಸಿ ಎಲ್ಲಾ ಸ್ಥಾನಗಳನ್ನು ಗೆದ್ದು ಇತಿಹಾಸ ಸೃಷ್ಟಿಸಿದ್ದರು. ಸದ್ಯ ಪವನ್ ಕಲ್ಯಾಣ್ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಪವನ್ ಕಲ್ಯಾಣ್ ವೈವಾಹಿಕ ಜೀವನದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಅವರು ಮೂರು ಬಾರಿ ವಿವಾಹವಾದರು. ಪವನ್ ಕಲ್ಯಾಣ್ ತನ್ನ ಮೊದಲ ಇಬ್ಬರು ಪತ್ನಿಯರಿಗೆ ವಿಚ್ಛೇದನ ನೀಡಿದ್ದರು.


ಇದನ್ನೂ ಓದಿ-ಸ್ಟಾರ್‌ ನಟನಾದ ಮಾತ್ರಕ್ಕೆ ಮನಬಂದಂತೆ ವರ್ತಿಸಬಹುದಾ..? ಫ್ಯಾನ್ಸ್‌ ಮೇಲೆ ರಣಬೀರ್‌ ಕಪೂರ್‌ ದೌರ್ಜನ್ಯ!! ವಿಡಿಯೋ ವೈರಲ್‌


ಈ ನಡುವೆ ಪವನ್ ಕಲ್ಯಾಣ್ ಕುರಿತ ಇಂಟರೆಸ್ಟಿಂಗ್ ಸುದ್ದಿಯೊಂದು ವೈರಲ್ ಆಗಿದೆ. ಪವನ್ ಕಲ್ಯಾಣ್ ಚಿಕ್ಕವನಿದ್ದಾಗ ಹುಡುಗಿಗೆ ಪ್ರಪೋಸ್ ಮಾಡಿದರೆ ಆ ಹುಡುಗಿ ರಿಜೆಕ್ಟ್ ಮಾಡೋದು ಮಾತ್ರವಲ್ಲ ಪವನ್ ಕಲ್ಯಾಣ್‌ಗೆ ಕ್ಲಾಸ್‌ ತೆಗೆದುಕೊಂಡಿದ್ದರಂತೆ.. ಹೌದು ಪವನ್ ಕಲ್ಯಾಣ್ ಅವರು ಸಿನಿರಂಗಕ್ಕೆ ಪ್ರವೇಶಿಸುವ ಮೊದಲು ಕಂಪ್ಯೂಟರ್ ತರಗತಿಗಳಿಗಾಗಿ ಮದ್ರಾಸಿನ ಒಂದು ಸಂಸ್ಥೆಗೆ ಹೋಗುತ್ತಿದ್ದರು. ಪವನ್ ಕಲ್ಯಾಣ್ ಅವರ ಮೊದಲ ಪ್ರೀತಿ ಹುಟ್ಟಿದ್ದು ಅಲ್ಲಿ. 


ಅದೇ ಇನ್ ಸ್ಟಿಟ್ಯೂಟ್ ಗೆ ಬಂದ ಹುಡುಗಿಯ ಜೊತೆ ಪವನ್ ಕಲ್ಯಾಣ್ ಗೆಳೆತನವಾಯಿತು. ಇಬ್ಬರೂ ತುಂಬಾ ಕ್ಲೋಸ್ ಆಗಿದ್ದರು.. ತಮ್ಮಿಬ್ಬರ ನಡುವೆ ಪ್ರೀತಿ ಇರಬಹುದೆಂದು ಪವನ್‌ ಕಲ್ಯಾಣ್ ಆ ಹುಡುಗಿಗೆ ಹೇಳಿದರಂತೆ.. ಆದ್ರೆ ಹುಡುಗಿ ಬೇಡ ಅಂದಿದ್ದು ಮಾತ್ರವಲ್ಲ ಪವನ್ ಕಲ್ಯಾಣ್ ಗೆ ಫುಲ್‌ ಕ್ಲಾಸ್‌ ತೆಗೆದುಕೊಂಡಿದ್ದಳಂತೆ.. ಈ ಬಗ್ಗೆ ಪವನ್ ಕಲ್ಯಾಣ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ-ಸೌತ್‌ ಫಿಲಿಂ ಇಂಡಸ್ಟ್ರಿಗೆ ಆಘಾತ..! ಸಿನಿಮಾಗೆ ಗುಡ್‌ ಬೈ ಹೇಳಿದ ಸೂಪರ್‌ ಸ್ಟಾರ್!!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.