Paayal Rajputh :  ಆರ್‌ಎಕ್ಸ್ 100' ಸಿನಿಮಾ ನಂತರ ಈ ನಟಿ ನಟಿಸಿದ ಸಿನಿಮಾಗಳು ಅಷ್ಟು ಫೇಮಸ್‌ ಆಗದೇ ಹೋದರೂ, ಈ ನಟಿಯ ಜನಪ್ರಿಯತೆ ಮಾತ್ರ ಕಡಿಮೆಯಾಗಿಲ್ಲ. ಈಕೆಯ ಬೋಲ್ಡ್‌ನೆಸ್‌ಗೆ ಫಿದಾ ಆಗದೇ ಇರೋ ಮನಸ್ಸುಗಳೆ ಇಲ್ಲ. ಇವರ ನಟನೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಒಂದರ ಹಿಂದೊಂದು ಆಫರ್‌ಗಳು ಈಕೆಯನ್ನು ಹುಡುಕಿಕೊಂಡು ಬರುತ್ತಲೇ ಇವೆ. 


COMMERCIAL BREAK
SCROLL TO CONTINUE READING

ಈ ನಟಿ ಹೆಡ್‌ಬುಷ್‌ ಸಿನಿಮಾದಲ್ಲಿಯೂ ನಟಿಸಿದ್ದರು. ಇದೀಗ ಬೋಲ್ಡ್‌ ನಟಿ ಪಾಯಲ್‌ ಮತ್ತೊಂದು ಸಿನಿಮಾಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದು, ಸಿನಿಮಾ ಹೆಸರು 'ಮಂಗಳವಾರಂ' ಈ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ರಿಲೀಸ್‌ ಆಗಿದ್ದು, ಪೋಸ್ಟರ್‌ನಲ್ಲಿ ನಟಿ ಅರೆಬೆತ್ತಲೆಯಾಗಿ ಪೋಸ್‌ ಕೊಟ್ಟಿದ್ದಾರೆ. ಇದಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ. 


Pooja Hegde: ನಟಿ ಪೂಜಾ ಹೆಗ್ಡೆಗೆ ಮಂಗಳೂರಿನ ಈ ಖಾದ್ಯ ಅಂದ್ರೆ ಪಂಚಪ್ರಾಣ!


ಇನ್ನೊಂದು ಈ ಪೋಸ್ಟರ್‌ನ ವಿಶೇಷತೆಯೆಂದರೇ ಮಗಳವಾರಂ ಚಿತ್ರಕ್ಕೆ ಮಂಗಳವಾರವೇ ಅರೆಬೆತ್ತಲಾದ ಪೋಸ್ಟರ್‌ ರಿಲೀಸ್‌ ಆಗಿರೋದು. ಪಾಯಲ್ ರಜಪೂತ್ ಇನ್ನೇನು ಅವಕಾಶಗಳು ಕಡಿಮೆ ಆದವು ಅನ್ನುವಾಗಲೇ ಮತ್ತೆ ತನ್ನ ಬೋಲ್ಡ್ ಲುಕ್‌ನಿಂದ ಸುದ್ದಿಯಲ್ಲಿದ್ದಾರೆ. ಸದ್ಯ ಬರೀ ಫಸ್ಟ್ ಲುಕ್ ಅಷ್ಟೇ ರಿಲೀಸ್ ಆಗಿದೆ. ಇನ್ನೂ ಸಿನಿಮಾ ಬರಬೇಕಿದೆ. ಆಗ ಅದ್ಯಾವ ಮಟ್ಟಿಗೆ ಸಂಚಲನ ಹುಟ್ಟಾಕುತ್ತಾರೋ ಗೊತ್ತಿಲ್ಲ.


ಇದನ್ನೂ ಓದಿ-Klaantha Kannada Movie: ‘ಕ್ಲಾಂತ’ ಮೂಲಕ ಚಿತ್ರರಂಗಕ್ಕೆ ನಟಿ ಸಂಗೀತಾ ಭಟ್ ಕಮ್‌ಬ್ಯಾಕ್!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.