Kendra Lust in saree : ಪೋರ್ನ್ ಸ್ಟಾರ್ ಕೆನ್‌ಡ್ರಾ ಲಸ್ಟ್ ಭಾರತೀಯ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ಅಭಿಮಾನಿ. ಕಳೆದ ಎರಡು ವರ್ಷಗಳಲ್ಲಿ, ಜನಪ್ರಿಯ ಈ ಪೋರ್ನ್‌ ತಾರೆ ಐಪಿಎಲ್ ಮತ್ತು ಅಂತರಾಷ್ಟ್ರೀಯ ಪಂದ್ಯಗಳಲ್ಲಿನ ಮೊಹಮ್ಮದ್ ಶಮಿ ಅವರ ಪ್ರದರ್ಶನವನ್ನು ಶ್ಲಾಘಿಸಿ ಹಲವಾರು ಟ್ವೀಟ್‌ಗಳನ್ನು ಹಂಚಿಕೊಂಡಿದ್ದರು. ಅಲ್ಲದೆ, ಪಾಟ್ನಾ ರೈಲು ನಿಲ್ದಾಣದ ಘಟನೆಯ ಕುರಿತು ಅವರ ಟ್ವೀಟ್ ವೈರಲ್ ಆದ ನಂತರ ಕೆನ್‌ಡ್ರಾ ಹೆಸರು ಭಾರತದಲ್ಲಿ ಟ್ರೆಂಡಿಂಗ್ ಆಗಿದೆ.


COMMERCIAL BREAK
SCROLL TO CONTINUE READING

ಪಾಟ್ನಾ ರೈಲು ನಿಲ್ದಾಣದಲ್ಲಿನ ಟಿವಿ ಪರದೆಯ ಮೇಲೆ ಉದ್ಯೋಗಿಯೊಬ್ಬರು ಆಕಸ್ಮಿಕವಾಗಿ ಮೂರು ನಿಮಿಷಗಳ ಕಾಲ ಪೋರ್ನ್ ವಿಡಿಯೋ ಪ್ಲೆ ಮಾಡಿದ್ದರು. ಘಟನೆಯ ನಂತರ, ಪೋರ್ನ್ ಸ್ಟಾರ್ಟ್ ಕೆನ್‌ಡ್ರಾ ಲಸ್ಟ್ ಈ ಕುರಿತು ಚಿತ್ರವನ್ನು ಹಂಚಿಕೊಂಡು ಅದು ತನ್ನ ವೀಡಿಯೊ ಎಂದು ಭಾವಿಸುತ್ತೇನೆ ಎಂದು ಹೇಳಿದರು. ಈ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿತ್ತು. ಅಲ್ಲದೆ, ಭಾರತೀಯ ಉಡುಪಿನಲ್ಲಿರುವ ಚಿತ್ರವನ್ನು ಸಹ ಈ ನೀಲಿ ತಾರೆ ಹಂಚಿಕೊಂಡಿದ್ದಾರೆ.


International Forest Day:  ʼಅರಣ್ಯ ಉಳಿಸಿ.. ಪ್ರಾಣಿ ರಕ್ಷಿಸಿʼ ಎಂದು ಕರೆಕೊಟ್ಟ ಡಿ ಬಾಸ್


ಭಾರತೀಯ ಉಡುಪಿನಲ್ಲಿರುವ ಕೆನ್‌ಡ್ರಾ ಫೋಟೋಗೆ, ಟ್ವಿಟರ್ ಬಳಕೆದಾರರು ʼನೀವು ಮೊಹಮ್ಮದ್ ಶಮಿಯನ್ನು ಯಾವಾಗ ಭೇಟಿಯಾಗುತ್ತೀರಿ?ʼ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಪೋರ್ನ್ ಸಿನಿಮಾ ತಾರೆ ʼಶೀಘ್ರದಲ್ಲೇ.. ನಾನು ಅವರ ಅಭಿಮಾನಿ" ಎಂದು ಉತ್ತರಿಸಿದ್ದಾರೆ. ಮೊಹಮ್ಮದ್ ಶಮಿ ಬಗ್ಗೆ ಕೇಂದ್ರ ಲಸ್ಟ್‌ನ ಹಳೆಯ ಟ್ವೀಟ್‌ಗಳ ಜೊತೆಗೆ ಉತ್ತರವು ಈಗ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗುತ್ತಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.