Prabhas Anushka Photo Viral : ಟಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದಾಕ್ಷಣ ನೆನಪಿಗೆ ಬರುವ ಮೊದಲ ಹೆಸರು ಡಾರ್ಲಿಂಗ್‌ ಪ್ರಭಾಸ್‌. ನಲವತ್ತು ವರ್ಷ ಕಳೆದರೂ ಇನ್ನೂ ಅವಿವಾಹಿತರು. ಪ್ರಭಾಸ್‌ ಅಭಿಮಾನಿಗಳಿಗೆ ಸದ್ಯ ಅವರ ಮದುವೆಯದ್ದೇ ಚಿಂತೆ. ಇದಕ್ಕಾಗಿ ಒಂದಲ್ಲ ಒಂದು ರೀತಿ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಪ್ರಭಾಸ್‌ ವಿವಾಹದ ಬಗ್ಗೆ ಕೆಲ ಜ್ಯೋತಿಷಿಗಳು ಭವಿಷ್ಯ ಕೂಡ ನುಡಿದಿದ್ದಾರೆ. ಮತ್ತೆ ಕೆಲವು ವದಂತಿಗಳು ಸಹ ಹಬ್ಬುತ್ತಲೇ ಇರುತ್ತವೆ. ಹೀಗಿರುವಾಗ ಪ್ರಭಾಸ್‌ ತಮ್ಮ ಪತ್ನಿ ಮಕ್ಕಳೊಂದಿಗಿರುವ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.  


COMMERCIAL BREAK
SCROLL TO CONTINUE READING

 


ಅಕ್ಟೋಬರ್ 13ಕ್ಕೆ ಮಲೆನಾಡಿನ ಸಂಸ್ಕೃತಿಯ 'ಜಲಪಾತ' ಸಿನಿಮಾ ತೆರೆಗೆ 


Ai-TeluguStop.com ಜೊತೆಗೆ ಪ್ರಭಾಸ್ - ಅನುಷ್ಕಾ ಶೆಟ್ಟಿ ಅವರ ಈ ಫೋಟೋವನ್ನು ಅಭಿಮಾನಿಗಳು ಕ್ರಿಯೇಟ್‌ ಮಾಡಿದ್ದಾರೆ. ಇದು ಪ್ರಭಾಸ್‌ ಅಭಿಮಾನಿಗಳ ಮನಗೆಲ್ಲುತ್ತಿದೆ. ಆದರೆ ಪ್ರಭಾಸ್ ಅಭಿಮಾನಿಗಳು ಪ್ರಭಾಸ್ ಯಾವಾಗ ಮದುವೆಯಾಗುತ್ತಾರೆ ಎಂದು ಕಾತರದಿಂದ ಕಾಯುತ್ತಿದ್ದಾರೆ.  


 


ಈ ಸೌತ್​ ಸಿನಿಮಾದಲ್ಲಿ ನಟ ಶಾರುಖ್ ಖಾನ್! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.