Prabhas: ಬಾಹುಬಲಿ ಚಿತ್ರದಿಂದ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಮಿಂಚುತ್ತಿರುವ ಪ್ರಭಾಸ್‌ ಸಾಹೋ, ರಾಧೆ ಶ್ಯಾಮ್ ಮತ್ತು ಆದಿಪುರುಷನಂತಹ ಸಾಲು ಸಾಲು ಫ್ಲಾಪ್‌ಗಳನ್ನು ಎದುರಿಸಿ ಇತ್ತೀಚೆಗೆ ಸಲಾರ್‌ ಮೂಲಕ ಭರ್ಜರಿ ಹಿಟ್‌ ಗಳಿಸಿದರು.. ನಾಗ್‌ ಅಶ್ವಿನ್‌ ನಿರ್ದೇಶನದ ಈ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ.. 


COMMERCIAL BREAK
SCROLL TO CONTINUE READING

ಸದ್ಯ ಪ್ರಭಾಸ್‌ ತಮ್ಮ ಮುಂದಿನ ಕಲ್ಕಿ ಸಿನಿಮಾ ಚಿತ್ರೀಕರಣ ಮುಗಿಸಿ ರೆಸ್ಟ್‌ಗಾಗಿ ಲಂಡನ್ ಗೆ ತೆರಳಿದ್ದಾರೆ. ಹೋಟೆಲ್ ನಲ್ಲಿ ಉಳಿಯುವ ಬದಲು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ನಟ ಪ್ರಭಾಸ್‌ ಪ್ರೈವೆಸಿಗೋಸ್ಕರ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.. 


ಇದನ್ನೂ ಓದಿ : “ನಾನದನ್ನ ನೋಡಬೇಕು ಪ್ಲೀಸ್ ತೋರಿಸಿ”… ಪರಿಪರಿಯಾಗಿ ಬೇಡಿದ ಅಭಿಮಾನಿಗೆ ಮುಲಾಜಿಲ್ಲದೆ ಆ’ ಫೋಟೋ ಶೇರ್ ಮಾಡಿದ ನಟಿ


ನಟ ವಾಸವಿರುವ ಮನೆಯಲ್ಲಿ ಎಲ್ಲ ಸೌಲಭ್ಯಗಳಿದ್ದು.. ಇದರ ಬಾಡಿಗೆ  60 ಲಕ್ಷ ರೂ ಎನ್ನಲಾಗಿದೆ.. ನಟ ಪ್ರಭಾಸ್ ಒಂದು ಮನೆ ನಿರ್ಮಾಣವಾಗುವ ದುಡ್ಡನ್ನು ಒಂದು ತಿಂಗಳ ಬಾಡಿಗೆ ನೀಡುತ್ತಿದ್ದಾರೆ ಎಂಬ ಮಾಹಿತಿ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್ ಆಗಿದೆ.


ಇನ್ನು ಡಾರ್ಲಿಂಗ್‌ ಪ್ರಭಾಸ್‌ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದು.. ರಾಜಾಸಾಬ್ ಚಿತ್ರದಲ್ಲಿ ಪ್ರಭಾಸ್ ಗೆ ಜೋಡಿಯಾಗಿ ಮಾಸ್ಟರ್ ನಟಿ ಮಾಳವಿಕಾ ಮೋಹನನ್ ನಟಿಸಲಿದ್ದಾರೆ... ಸಂದೀಪ್ ರೆಡ್ಡಿ ವಂಗಾ ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಸ್ಪಿರಿಟ್ ಸಹ ಪ್ರಭಾಸ್‌ ಚಿತ್ರಗಳ ಪಟ್ಟಿಯಲ್ಲಿದೆ.. ಈ ಎರಡೂ ಚಿತ್ರಗಳು ಭಾರಿ ಬಜೆಟ್‌ನಲ್ಲಿ ಪ್ಯಾನ್ ಇಂಡಿಯಾ ಚಿತ್ರಗಳಾಗಿ ತಯಾರಾಗುತ್ತಿವೆ. 


ಇದನ್ನೂ ಓದಿ : “ನಾನದನ್ನ ನೋಡಬೇಕು ಪ್ಲೀಸ್ ತೋರಿಸಿ”… ಪರಿಪರಿಯಾಗಿ ಬೇಡಿದ ಅಭಿಮಾನಿಗೆ ಮುಲಾಜಿಲ್ಲದೆ ಆ’ ಫೋಟೋ ಶೇರ್ ಮಾಡಿದ ನಟಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ