Prabhas : `ಸಲಾರ್` ಸ್ಟೋರಿ ಲೀಕ್? ಡಬಲ್ ರೋಲ್ನಲ್ಲಿ ಡಾರ್ಲಿಂಗ್? 1000 ಜನರ ನಡುವಿನ ಫೈಟ್ ಚಿತ್ರಕ್ಕೆ ಹೈಲೆಟ್!
Salar Story Leaked : ಪ್ರಶಾಂತ್ ನೀಲ್ ನಿರ್ದೇಶನದ `ಸಲಾರ್` ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ತೆರೆ ಮೇಲೆ ಅಪ್ಪಳಿಸಲಿದೆ. ಸದ್ಯ ಟ್ರೈಲರ್ಗಾಗಿ ಅಭಿಮಾನಿಗಳು ಕಾತೂರದಿಂದ ಕಾಯುತ್ತಿದ್ದಾರೆ. ಇನ್ನು ಈ ಸಿನಿಮಾ ಬಗ್ಗೆ ದಿನಕ್ಕೊಂದು ಸುದ್ದಿಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಸದ್ಯ ಈ ಚಿತ್ರದ ಸ್ಟೋರಿ ಲೀಕ್ ಆಗಿದೆ ಎನ್ನಲಾಗುತ್ತಿದೆ.
Salar : ಕೆಜಿಎಫ್ ಚಿತ್ರ ಮಾಡಿ ಗೆದ್ದು ಬೀಗಿದ ಬಹುತೇಕ ತಂಡ ಇದೀಗ ಸಲಾರ್ ಚಿತ್ರಕ್ಕಾಗಿ ಕೆಲಸ ಮಾಡುತ್ತಿದೆ. ಈ ಹೈವೋಲ್ಟೇಜ್ ಆಕ್ಷನ್ ಸಿನಿಮಾವನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡುತ್ತಿದೆ. 400 ರೂ ಕೋಟಿ ರೂ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ ಸಿಕ್ವೇಲ್ ಮೂಲಕ ಸಿನಿಪ್ರಿಯರಿಗೆ ಟ್ರೀಟ್ ಕೊಡಲಿದೆ.
ಸದ್ಯ ಈ ಚಿತ್ರದ ಬಹುತೇಕ ಕೆಲಸಗಳು ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯೂಸಿಯಾಗಿದೆ. ಇನ್ನು ಈ ಸಿನಿಮಾದ ಕಥೆ ಹೈದರಾಬಾದ್‌ನಲ್ಲಿ ನಡೆದಿದ್ದು, ಕಂಟೆಂಟ್ ಲೀಕ್ ಆಗುವ ಭಯದಿಂದ ಬಸ್ರೂರಿಗೆ ಪೋಸ್ಟ್ ಪ್ರೊಡಕ್ಷನ್ ವರ್ಕ್ ಶಿಫ್ಟ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ದೊಡ್ಡ ದೊಡ್ಡ ಸಿನಿಮಾಗಳ ಚಿತ್ರೀಕರಣ ಹಾಗೂ ನಿರ್ಮಾಣದ ವೇಳೆ ಸೋಷಿಯಲ್ ಮಿಡಿಯಾದಲ್ಲಿ ಕಥೆ ಸೋರಿಕೆಯಾಗಿದೆ ಎನ್ನುವ ಗುಸು ಗುಸು ಸುದ್ದಿಗಳು ಹರಿದಾಡುತ್ತಿರುತ್ತವೆ. ಇದೀಗ ಸಲಾರ್ ಚಿತ್ರದ್ದೂ ಇಂತಹ ಸುದ್ದಿಯೊಂದು ಹರಿದಾಡುತ್ತಿದೆ.
ಇದನ್ನೂ ಓದಿ-Casting Couch: ರಣವೀರ್ ಸಿಂಗ್‌ನಿಂದ ಆಯುಷ್ಮಾನ್‌ವರೆಗೆ ಈ ನಟರು ಕಾಸ್ಟಿಂಗ್ ಕೌಚ್‌ನ ಕಪಿಮುಷ್ಠಿಗೆ ಸಿಲುಕಿದವರು!
ಇದೀಗ ಸೋಷಿಯಲ್ ಮಿಡಿಯಾದಲ್ಲಿ ಅಭಿಮಾನಿಯೊಬ್ಬರು ಸಲಾರ್ ಚಿತ್ರೀಕರಣದ ಜಾಗಕ್ಕೆ ಹೋಗಿದ್ದೆ. ಅಲ್ಲಿ ನಡೆಯುತ್ತಿರುವ ಸೀನ್ ನೋಡಿ ಶಾಕ್ ಆಗಿದ್ದೇನೆ...ಚಿತ್ರದಲ್ಲಿ ಡಾರ್ಲಿಂಗ್ ಪ್ರಭಾಸ್ ಡಬಲ್ ರೋಲ್ ಮಾಡಿದ್ದಾರೆ..ಇನ್ನು ಈ ಚಿತ್ರದ ಸನ್ನೊಇವೇಶವೊಂದರಲ್ಲಿ 1000 ಜನರ ನಡುವಿನ ಫೈಟ್ ಚಿತ್ರಕ್ಕೆ ಹೈಲೆಟ್.
RRR ರಾಮ್‌ಚರಣ್ ಎಂಟ್ರಿ ದೃಶ್ಯದಲ್ಲಿ ಸಾವಿರಾರು ಜನರ ನಡುವೆ ಚಿತ್ರೀಕರಿಸಿದ್ದರು...ಅದಕ್ಕೆ ಟಾಂಗ್ ಕೊಟ್ಟಂತೆ ಈ ಸಿನಿಮಾವನ್ನು ಕಂಪೋಸ್ ಮಾಡಿದ್ದಾರೆ. ಇನ್ನು ಸಿನಿಮಾ ನೋಡಿದರೇ ಮಾತ್ರ ಅಭಿಮಾನಿಗಳು ಸಖತ್ ಥ್ರಿಲ್ ಆಘೊದು ಗ್ಯಾರಂಟಿ ಎಂದಿದ್ದಾರೆ.
ಇದನ್ನೂ ಓದಿ-ಡಾಲಿ ಹುಟ್ಟುಹಬ್ಬಕ್ಕೆ ಸಿಡಿಪಿ ರಿಲೀಸ್ ಮಾಡಲಿದ್ದಾರೆ ಆ ಸ್ಪೆಷಲ್ ಗೆಸ್ಟ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.