Prakash Raj: ದ್ವೇಷ, ಧರ್ಮಾಂಧತೆಯನ್ನು ಒದ್ದೋಡಿಸಿದ ಕರುನಾಡಿಗೆ ಧನ್ಯವಾದ - ಪ್ರಕಾಶ್ ರೈ !
Reacts To Karnataka Assembly Election Results: ಆಡಳಿತ ಪಕ್ಷಗಳ ವಿರುದ್ದ ಧ್ವನಿ ಎತ್ತಿದ್ದವರಲ್ಲಿ ಪ್ರಕಾಶ್ ರೈ ಕೂಡ ಒಬ್ಬರು. ಇದೀಗ ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ಫಲಿತಾಂಶ ಕುರಿತು ಪ್ರತಿಕ್ರಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆಗೂ ಮೊದಲ್ಲೆ ನಾನಾ ರೀತಿ ಚರ್ಚೆಗಳು ಬರುತ್ತಿದ್ದವು. ಚುನಾವಣೆ ಪ್ರಚಾರಕ್ಕಾಗಿ ಸಿನಿಮಾ ನಟರನ್ನು ಕರೆಯಸುವುದು ತಪ್ಪೆಂದು ಒಂದು ವರ್ಗ ವಾದಿಸಿದರೇ, ಚುನಾವಣೆ ವಿಚಾರದಲ್ಲಿ ಹಣ ಹಂಚಿಕೆ, ಭ್ರಷ್ಟ ಸರ್ಕಾರ ಎಂದು ಹೀಗೆ ಹಲವು ವಿಷಯಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದವು.
ಇಷ್ಟು ದಿವಸ ಇದ್ದ ಆಡಳಿತ ಪಕ್ಷಗಳ ವಿರುದ್ದ ಧ್ವನಿ ಎತ್ತಿದ್ದವರಲ್ಲಿ ಪ್ರಕಾಶ್ ರೈ ಕೂಡ ಒಬ್ಬರು. ವಿಚಾರಧಾರೆಯಾಗಿರುವ ಇವರು ಸಿನಿಮಾ ಮಾತ್ರವಲ್ಲದೇ ರಾಜಕೀಯ ವಿಷಯದಲ್ಲಿ ಕೆಲವೊಂದು ನಿಯಮಗಳ ವಿರುದ್ದ ನೇರವಾಗಿ ಉತ್ತರಿಸುತ್ತಿದ್ದರು. ಇದೀಗ ರಾಜ್ಯದಲ್ಲಿ ವಿಧಾನ ಸಭೆ ಫಲಿತಾಂಶ ಕುರಿತು ಪ್ರತಿಕ್ರಿಸಿದ್ದಾರೆ.
ಇದನ್ನೂ ಓದಿ: Bollywood News : ಮಮತಾ ಬ್ಯಾನರ್ಜಿಯನ್ನು ಭೇಟಿಯಾದ ಸಲ್ಮಾನ್ ಖಾನ್ ! ದೀದಿ ಜೊತೆ ಬಾಲಿವುಡ್ ಸ್ಟಾರ್ ಏನಿದು ಗಿಮಿಕ್?
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 135 ಸೀಟು ಗಳಿಸಿ ಬಹುಮತ ಬಂದ ಹಿನ್ನಲೆಯಲ್ಲಿ ಹಲವರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಇವರ ಜೊತೆಯಲ್ಲಿ ಪ್ರಕಾಶ ರೈ ಟ್ವಿಟರ್ನಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಖುಷಿ ನೀಡಿದೆ. ದ್ವೇಷ ಮತ್ತು ಧರ್ಮಾಂಧತೆಯನ್ನು ಒದ್ದೋಡಿಸಿದ್ದಕ್ಕಾಗಿ ಕರ್ನಾಟಕಕ್ಕೆ ಧನ್ಯವಾದಗಳು. ಹಾಗೆಯೇ ಚುನಾವಣೆ ಫಲಿತಾಂಶದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್, ಅಮಿತ್ ಶಾ ಗಂಟು ಮೂಟೆ ಕಟ್ಟುವ ವ್ಯಂಗ್ಯ ಪೋಟೋವನ್ನು ಹಂಚಿಕೊಂಡಿದ್ದಾರೆ.
Actress Jennifer: ನಿರ್ಮಾಪಕನ ವಿರುದ್ದ ಲೈಂಗಿಕ ಕಿರುಕುಳ ಆರೋಪ - ಕಿರುತೆರೆ ನಟಿ ಜೆನ್ನಿಫರ್
ಅಷ್ಟೇ ಅಲ್ಲದೇ ಚುನಾವಣೆ ಫಲಿತಾಂಶ ಬಂದು 24 ಘಂಟೆ ಕಳೆದರೂ ಇನ್ನು ಹಲವಡೆ ಸಂಭ್ರಮದ ಗುಂಗಿನಲ್ಲಿದ್ದಾರೆ. ಸಾಮಾನ್ಯ ಜನರು ಮಾತ್ರವಲ್ಲದೇ ಸ್ಯಾಂಡಲ್ ಟಾಲಿವುಡ್ ಸಿನಿ ನಟರು, ಅಕ್ಕ ಪಕ್ಕದ ರಾಜ್ಯದ ಮುಖ್ಯಂತ್ರಿಗಳು ಶುಭ ಕೋರಿದ್ದಾರೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ