ನವದೆಹಲಿ: ಇತ್ತೀಚಿನ ಭಾರತೀಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹವಾ ಮಾಡಿರುವ ಪ್ರಿಯಾ ಪ್ರಕಾಶ್ ವಾರಿಯರ್ ಮೊದಲ ಚಿತ್ರ ಒರು ಆಧಾರ್ ಲವ್ ಚಿತ್ರದ ಟಿಸರ್ ಬಿಡುಗಡೆಯಾಗಿದ್ದು.ಈಗ ಈ ಟಿಸರ್ ಸಾಕಷ್ಟು ಹವಾ ಮಾಡಿದೆ.


COMMERCIAL BREAK
SCROLL TO CONTINUE READING

ಈ ಚಲನಚಿತ್ರದ ಟೀಸರ್ ನಲ್ಲಿ ನಟರು, ಪ್ರಿಯಾ ಮತ್ತು ನಟ ರೋಷನ್ ಅಬ್ದುಲ್ ಒರು ಅದಾರ್ ಲವ್ ಚಿತ್ರ ಕ್ಲಾಸ್ ರೂಮಿನಲ್ಲಿ ತರಗತಿಯಲ್ಲಿ ಪ್ರೀತಿಯ ಸನ್ನಿವೇಶವನ್ನು ಅಭಿವ್ಯಕ್ತಿಪಡಿಸುವ ದೃಶ್ಯ ಈ ಟಿಸರ್ ನಲ್ಲಿದೆ.ಪ್ರಿಯಾ ಪ್ರಕಾಶ್ ವಾರಿಯರ್ ಸಹ ನಟ ರೋಶನ್ ಗೆ ಲವ್ ಗನ್ ಮೂಲಕ ಶೂಟ್ ಮಾಡಿ ಪ್ರೀತಿ ವ್ಯಕ್ತಪಡಿಸಿರುವ ಪರಿ ನಿಜಕ್ಕೂ ನೋಡುಗರ ಗಮನ ಸೆಳೆಯುತ್ತಿದೆ.


ಒಮರ್ ಲುಲು ನಿರ್ದೇಶಿಸಿರುವ ಒರು ಅದಾರ್ ಲವ್ ಚಿತ್ರದಲ್ಲಿರುವ ತಾರಾಗಣ ಹೊಸಬರಿಂದ ಕೂಡಿದೆ.