ನವದೆಹಲಿ: ಪ್ರಖ್ಯಾತ 'ವಿಂಕ್ ಗರ್ಲ್' ಪ್ರಿಯಾ ಪ್ರಕಾಶ್ ವಾರಿಯರ್ ಅವರ ಒಂದು ಕ್ಲಿಪ್ ವೈರಲ್ ಆದ ನಂತರ ಅವರು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಮಾಡಿದ್ದರು. ಇದಾದ  ನಂತರ ಅವರಿಗೆ ಆನ್ ಲೈನ್ ವೇದಿಕೆಗಳಲ್ಲಿ ಹಲವಾರು ಫ್ಯಾನ್ ಕ್ಲಬ್ ಗಳು ಕೂಡಾ ಪ್ರಾರಂಭವಾಗಿದ್ದವು. 


COMMERCIAL BREAK
SCROLL TO CONTINUE READING

ಇದೀಗ ಪ್ರಿಯಾ, ಆಫ್-ವೈಟ್ ಗೋಲ್ಡನ್ ಬಾರ್ಡರ್ ಇರುವ ಸಾಂಪ್ರದಾಯಿಕ ಸೆಟ್ ಸ್ಯಾರಿಯನ್ನು ಕೆಂಪು ಬಣ್ಣದ ಬ್ಲೌಸ್ ನೊಂದಿಗೆ ಧರಿಸಿದ್ದಾರೆ. ಪ್ರಕೃತಿ ಮಧ್ಯೆ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿರುವ ಕಣ್ಸನ್ನೆ ಹುಡುಗಿ ಪಡ್ಡೆ ಹುಡುಗರ ನಿದ್ದೆ ಕೆಡಿಸೋದಂತೂ ಸುಳ್ಳಲ್ಲ. 


ಪ್ರಿಯಾ ಫೋಟೋಗಳು: