'ಸಂಹಾರ' ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಂಠದಿಂದ ಮೂಡಿಬಂದಿರುವ, ಈಗಾಗಲೇ ಜನಮನ ಗೆದ್ದಿರುವ 'ಏನಚ್ಚರಿಯು ಹಾಡುತಿದೆ ಹೃದಯಾ... ಈ ಬೆಚ್ಚನೆಯಾ... ಭಾವನೆಯಾ...' ಹಾಡಿನ ಟೀಸರ್ ಇಂದು ಸಂಜೆ ಬಿಡುಗಡೆಗೊಳ್ಳಲಿದೆ.


COMMERCIAL BREAK
SCROLL TO CONTINUE READING

ರೋಮಾಂಟಿಕ್, ಫೈಟ್, ಮನರಂಜನೆ ಎಲ್ಲವನ್ನೂ ಒಳಗೊಂಡಿರುವ ಚಿತ್ರ 'ಸಂಹಾರ'. ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಮತ್ತು ಹರಿಪ್ರಿಯ ನಾಯಕ-ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.