Appu: ಜೊತೆಗಿರದ ಜೀವ ಎಂದಿಗೂ ಜೀವಂತ... ಸ್ಯಾಂಡಲ್ವುಡ್ ʼಪರಮಾತ್ಮʼನಿಗೆ ಇಂದಿಗೆ 12 ವರ್ಷ...!
12 Years of Paramatma: ಸಾವಿನಿಂದ ದೂರವಾದ ಅಪ್ಪು ಅಭಿಮಾನಿಗಳ ಸಾವಿರ ನೆನಪುಗಳಲ್ಲಿ ಜೀವಂತವಾಗಿದ್ದಾರೆ. ಇದೀಗ ಅವರ ಪರಮಾತ್ಮ ಸಿನಿಮಾಗೆ 12 ವರ್ಷ ಪೊರೈಸಿದೆ.
Paramatma Movie: ಕರ್ನಾಟಕ ರಾಜರತ್ನ, ಅಭಿಮಾನಿಗಳು ಅಪ್ಪು ನಮ್ಮನ್ನಗಲಿ ಒಂದೂವರೆ ವರ್ಷ ಕಳೆಯಿತು. ಆದರೂ ಅವರ ನೆನಪು ಇಂದಿಗೂ ಮಾಸಿಲ್ಲ. ಸಾವಿರ ದಿನಗಳು ಕಳೆದರು ಪರಮಾತ್ಮ ಕನ್ನಡಿಗರ ಮನದಾಳದಲ್ಲಿ ಅಜರಾಮರವಾಗಿದ್ದಾರೆ.
ಅಂದಿಗೂ ಇಂದಿಗೂ ಅದೇ ಭಾವನೆಯನ್ನು ನೀಡುವ, ಎಷ್ಟು ಬಾರಿ ನೋಡಿದರೂ ಬೇಸರವೆನಿಸದ ಅಪ್ಪು ನಟನೆಯ ಸೂಪರ್ ಡೂಪರ್ ಚಿತ್ರ ಪರಮಾತ್ಮ ಬಿಡುಗಡೆಯಾಗಿ ಇಂದಿಗೆ 12 ವರ್ಷ. ಎಲ್ಲರ ಅಚ್ಚುಮೆಚ್ಚಾದ ಈ ಸಿನಿಮಾದ ಹಾಡುಗಳು ಇಂದಿಗೂ ಕಿವಿಯಲ್ಲಿ ಹಾಗೇ ಇವೆ.
ಇದನ್ನೂ ಓದಿ-ಇನ್ನೆರೆಡು ತಿಂಗಳು ಡಾಕ್ಟರ್ ಬ್ರೋ ಟಿವಿ ಪರದೆ ಮೇಲೆ ಕಾಣೋದು ಫಿಕ್ಸ್
ಅಪ್ಪು ನಮ್ಮೊಂದಿಗಿಲ್ಲ ಎನ್ನುವ ಬೇಸರ ಒಂದಡೆಯಾದರೇ, ಅವರ ನೆನಪುಗಳಲ್ಲಿ ಅವರು ಜೀವಂತವಾಗಿದ್ದಾರೆ ಎನ್ನುವ ಖುಷಿ ಇನ್ನೊಂದೆಡೆ. ಅಭಿಮಾನಿಗಳ ಎದೆಯಲ್ಲಿ ಅಚ್ಚಳಿಯದೇ ಉಳಿದ ವ್ಯಕ್ತಿತ್ವದ ಬಗ್ಗೆ ಎಷ್ಟು ಬಣ್ಣಿಸಿದರೂ ಕಡಿಮೆಯೇ.
ಇನ್ನು ಪರಮಾತ್ಮ ಚಿತ್ರದ ಪ್ರತಿಯೊಂದು ಹಾಡು ಕನ್ನಡಿಗರ ಸಖತ್ ಫೇವರೆಟ್. ಇದೀಗ 12 ವರ್ಷ ಪೊರೈಸಿರುವ ಈ ಸಿನಿಮಾದ ನೆನಪುಗಳು ಎಂದಿಗೂ ಮರೆಯಾಗುವುದಿಲ್ಲ.
ಇದನ್ನೂ ಓದಿ-ರಾಮ್ ಪೋತಿನೇನಿ ಜೊತೆ ಮದುವೆಗೆ ಸಜ್ಜಾದ್ರಾ ಅನುಪಮಾ ಪರಮೇಶ್ವರನ್?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.