Pushpa 2 OTT Release: ಈ ವಿಶೇಷ ದಿನದಂದು ಒಟಿಟಿಯಲ್ಲಿ ಪುಷ್ಪ 2 ರಿಲೀಸ್... ಎಲ್ಲಿ, ಯಾವಾಗ ನೋಡಬೇಕು ಇಲ್ಲಿ ತಿಳಿಯಿರಿ!
Pushpa 2 OTT Release: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಾಯಕನಾಗಿ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿರುವ ಪುಷ್ಪಾ 2 ಗುರುವಾರ (ಡಿಸೆಂಬರ್ 05) ವಿಶ್ವದಾದ್ಯಂತ ಬಿಡುಗಡೆಯಾಗಿದೆ.
Pushpa 2 OTT Release: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಾಯಕನಾಗಿ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿರುವ ಪುಷ್ಪಾ 2 ಗುರುವಾರ (ಡಿಸೆಂಬರ್ 05) ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಸುಮಾರು ಮೂರು ವರ್ಷಗಳ ನಂತರ ಅಲ್ಲು ಅರ್ಜುನ್ ಅವರ ಸಿನಿಮಾ ರಿಲೀಸ್ ಆಗಿದ್ದು, ಪುಷ್ಪಾ ಸೀಕ್ವೆಲ್ ಆಗಿರುವುದರಿಂದ ಪುಷ್ಪ 2 ನೋಡಲು ಥಿಯೇಟರ್ ಗಳಿಗೆ ಪ್ರೇಕ್ಷಕರು ಮುಗಿ ಬೀಳುತ್ತಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆಯ ಬೆಡ್ ಮೇಲೆ ಶೋಭಾ ಶೆಟ್ಟಿ... ಬಿಗ್ ಬಾಸ್‌ನಿಂದ ಹೊರ ಬರ್ತಿದ್ದಂತೆಯೇ ಅಡ್ಮಿಟ್ ಆಗಿದ್ದೇಕೆ?
ಅಲ್ಲು ಅರ್ಜುನ್ ಅವರ ಪುಷ್ಪಾ 2 ಚಿತ್ರ ಎಲ್ಲೆಡೆ ಬ್ಲಾಕ್ ಬಸ್ಟರ್ ಟಾಕ್ ಪಡೆಯುತ್ತಿದೆ. ದಾಖಲೆಗಳನ್ನು ಮುರಿಯುವುದು ಗ್ಯಾರಂಟಿ ಎಂದು ಚಿತ್ರ ನೋಡಿದ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪುಷ್ಪ 2 ಸಿನಿಮಾದ OTT ಸ್ಟ್ರೀಮಿಂಗ್ ಪಾರ್ಟನರ್ ಕೂಡ ಫಿಕ್ಸ್ ಆಗಿದೆ.
OTT ದೈತ್ಯ ನೆಟ್‌ಫ್ಲಿಕ್ಸ್ ಪುಷ್ಪ 2 ರ ಸ್ಟ್ರೀಮಿಂಗ್ ಹಕ್ಕುಗಳನ್ನು ಭಾರಿ ಬೆಲೆಗೆ ಪಡೆದುಕೊಂಡಿದೆ. ಇದಕ್ಕಾಗಿ ಪುಷ್ಪಾ 2 ತಯಾರಕರು ಸುಮಾರು ರೂ. 250 ಕೋಟಿ ಪಾವತಿಸಲಾಗಿದೆಯಂತೆ. ಆದರೆ ಪುಷ್ಪ 2 ಚಿತ್ರ ಬ್ಲಾಕ್ ಬಸ್ಟರ್ ಟಾಕ್ ಪಡೆದಿದ್ದರಿಂದ ಸ್ವಲ್ಪ ತಡವಾಗಿ ಒಟಿಟಿಯಲ್ಲಿ ಬರಲಿದೆ ಎನ್ನಲಾಗಿದೆ. ಸಂಕ್ರಾಂತಿ ನಂತರ ಪುಷ್ಪ 2 ಸಿನಿಮಾ OTT ನಲ್ಲಿ ಬರುವ ಸಾಧ್ಯತೆ ಇದೆಯಂತೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಮದುವೆ ಡೇಟ್ ಫಿಕ್ಸ್!? ಈ ವಿಷಯ ಕೇಳಿ ಫ್ಯಾನ್ಸ್ ಫುಲ್ ಖುಷ್
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.