Pushpa 2 the rule first song release : ಸುಕುಮಾರ್ ಅವರ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹದ್ ಫಾಸಿಲ್ ಅಭಿನಯದ ಪುಷ್ಪ 2: ದಿ ರೂಲ್ ಇದೇ ಆಗಸ್ಟ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಇಂದು ಸಿನಿಮಾ ತನ್ನ ಮೊದಲ ಹಾಡನ್ನು ಬಿಡುಗಡೆಗೊಳಿಸಿದೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ : ದೆಹಲಿಯ 60ಕ್ಕೂ ಹೆಚ್ಚು ಎನ್‌ಸಿಆರ್ ಶಾಲೆಗಳ ಬಾಂಬ್ ಭೀತಿ: ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಭೇಟಿ 


4-ನಿಮಿಷ-19-ಸೆಕೆಂಡ್ ಉದ್ದವಿರುವ ಮೊದಲ ಹಾಡು ಅಲ್ಲು ಪಾತ್ರದ ಪುಷ್ಪಾ ರಾಜ್ ಅವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಸಾಹಿತ್ಯವಾಗಿದೆ. ಸುಕುಮಾರ್ ಅವರ ಅಲ್ಲು ಅರ್ಜುನ್ , ರಶ್ಮಿಕಾ ಮಂದಣ್ಣ, ಫಹದ್ ಫಾಸಿಲ್ ಅಭಿನಯದ ಪುಷ್ಪಾ 2: ದಿ ರೂಲ್ ಚಿತ್ರದ ಮೊದಲ ಹಾಡನ್ನು  ಅನ್ನು ಮೇ 1 ರಂದು ಬಿಡುಗಡೆ ಮಾಡಿದ್ದಾರೆ. ಪುಷ್ಪ ಪುಷ್ಪ ಎಂಬ ಶೀರ್ಷಿಕೆಯಡಿ, ದೇವಿ ಶ್ರೀ ಪ್ರಸಾದ್ ಅವರು ನಕಾಶ್ ಅಜೀಜ್ ಮತ್ತು ದೀಪಕ್ ಅವರ ಗಾಯನದೊಂದಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. 


ಚೆನ್ನೈನ ಐಸಿಎಫ್‌ನಿಂದ ಮೊದಲ ವಂದೇ ಭಾರತ್ ಮೆಟ್ರೋ ಆರಂಭ 


 ‘ಪುಷ್ಪ ಪುಷ್ಪ’ ಶೀರ್ಷಿಕೆಯ ಈ ಹಾಡು ಪುಷ್ಪ ರಾಜ್ ಅವರನ್ನು ಪರಿಚಯಿಸುತ್ತದೆ. ಇದೊಂದು ಲಿರಿಕಲ್ ಸಾಂಗ್ ಆಗಿದ್ದು, ಇದರ ಸಂಪೂರ್ಣ ಗಮನ ಅಲ್ಲು ಅರ್ಜುನ್ ಪಾತ್ರದ ಮೇಲಿದೆ. ಚಿತ್ರದ ಮೊದಲ ಭಾಗದಲ್ಲಿ ಅಂದರೆ 'ಪುಷ್ಪ: ದಿ ರೈಸ್'ನಲ್ಲಿ ಕಾಣಿಸಿಕೊಂಡಿರುವ ಪುಷ್ಪಾ ಪುಷ್ಪರಾಜ್ ಅವರ ಗುಣಗಳನ್ನು ಹಾಡಿನ ಪ್ರತಿಯೊಂದು ಪದವೂ ಹೇಳುತ್ತಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.