Madhavan wanted to marry Juhi Chawla: ಬಾಲಿವುಡ್ ನಟ ಆರ್ ಮಾಧವನ್ ಸದ್ಯ 'ದಿ ರೈಲ್ವೇ ಮೆನ್' ವೆಬ್ ಸೀರೀಸ್ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ವೆಬ್ ಸೀರೀಸ್ ನಲ್ಲಿ  ಅವರೊಂದಿಗೆ ಬಾಲಿವುಡ್‌ನ ಅತ್ಯುತ್ತಮ ನಟಿ ಜೂಹಿ ಚಾವ್ಲಾ ಕೂಡ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ, ನೆಟ್‌ಫ್ಲಿಕ್ಸ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ, ಇದರಲ್ಲಿ ಆರ್ ಮಾಧವನ್ ಅವರುಜೂಹಿ ಚಾವ್ಲಾ ಬಗ್ಗೆ ಆಘಾತಕಾರಿವಿಚಾರವೊಂದನ್ನು ತೆರೆದಿಟ್ಟಿದ್ದಾರೆ. ಜೂಹಿ ಚಾವ್ಲಾ ಅವರನ್ನು ಮದುವೆಯಾಗಲು ಬಯಸಿದ ಸಮಯ ಒಂದಿತ್ತು ಎಂದು ನಟ ಒಪ್ಪಿಕೊಂಡರು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಪ್ರತಿ ಬಾರಿ ಟಾಸ್ಕ್‌ನಲ್ಲೂ ಹೈಡ್ರಾಮಾ! ವಾರವಿಡಿ ಭೇಷ್‌ ಅನಿಸಿಕೊಂಡು ಕೊನೆಯಲ್ಲಿ ಎಡವಿದ್ರಾ ಕಾರ್ತಿಕ್?‌ 


ಜೂಹಿ ಚಾವ್ಲಾ ಅವರ ಖಯಾಮತ್ ಸೆ ಕಯಾಮತ್ ತಕ್ ಸಿನಿಮಾ ನೋಡಿದ ಬಳಿಕ ನನ್ನ ತಾಯಿಯ ಮುಂದೆ ಮದುವೆಯಾಗುವ ಆಸೆಯ ಬಗ್ಗೆ ಹೇಳಿದ್ದೆ ಎಂದು ಮಾಧವನ್‌ ಹೇಳಿದ್ದಾರೆ. ಈ ಮಾತುಗಳನ್ನು ಕೇಳಿದ ಜೂಹಿ ಜೋರಾಗಿ ನಗಲು ಪ್ರಾರಂಭಿಸಿದರು. ಇದಾದ ನಂತರ ಮಾಧವನ್, ಹೌದು, ಆ ಸಮಯದಲ್ಲಿ ನನ್ನ ಜೀವನದ ಏಕೈಕ ಗುರಿ ಜೂಹಿ ಚಾವ್ಲಾರನ್ನು ಮದುವೆಯಾಗುವುದಾಗಿತ್ತು ಎಂದಿದ್ದಾರೆ. 'ಖಯಾಮತ್ ಸೆ ಕಯಾಮತ್ ತಕ್' ಸಿನಿಮಾ ಜೂಹಿ ಚಾವ್ಲಾ ಅವರ ಭವಿಷ್ಯವನ್ನು ಬದಲಾಯಿಸಿತು.


ಜೂಹಿ ಚಾವ್ಲಾ ಅವರು ಖಯಾಮತ್ ಸೆ ಕಯಾಮತ್ ತಕ್ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಅಮೀರ್ ಖಾನ್ ಜೊತೆ ಈ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರವನ್ನು ಮನ್ಸೂರ್ ಖಾನ್ ನಿರ್ದೇಶಿಸಿದ್ದಾರೆ. ಆ ವರ್ಷದ ದೊಡ್ಡ ಚಿತ್ರಗಳಲ್ಲಿ ಇದು ಒಂದಾಗಿದೆ. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಆಗಿತ್ತು. ಇದರ ನಂತರ ಜೂಹಿ ಚಾವ್ಲಾ ಅವರ ಅದೃಷ್ಟವೇ ಬದಲಾಯಿತು.


ಇದನ್ನೂ ಓದಿ : ನಟ ಪ್ರಕಾಶ್ ರಾಜ್‌ಗೆ ED ಶಾಕ್‌, 100 ಕೋಟಿ ವಂಚನೆ ಪ್ರಕರಣದಲ್ಲಿ ಸಂಕಷ್ಟ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.