ಬೆಂಗಳೂರು: ರಾಜ್ ಬಿ ಶೆಟ್ಟಿ ನಟನೆಯ  ʼಟೋಬಿ ಚಿತ್ರ ಪೋಷ್ಟರ್‌ ಮೂಲಕ ಎಲ್ಲೆಡೆ  ಭಾರಿ ಸದ್ದು ಮಾಡುತ್ತಿದೆ. ಇದೀಗ ಸರ್ಚ್ ಲೀಸ್ಟ್‌ ನಲ್ಲಿ  ಈ ಸಿನಿಮಾ ಹೆಸರು ಕೇಳಿ ಬರುತ್ತಿದೆ. ಸರಳ ಸ್ವಾಭಾವ ಹೊಂದಿರುವ  ರಾಜ್ ಬಿ ಶೆಟ್ಟಿ ಸಂದರ್ಶನವೊಂದಲ್ಲಿ ತಮ್ಮ ಜೀವನ ಶೈಲಿ ಬಗ್ಗೆ ಹಂಚಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ನಟನೆ ನಿರ್ದೇಶನದಲ್ಲೂ ತಮ್ಮ ಛಾಪು ಮೂಡಿಸಿರುವ ರಾಜ್ ಬಿ ಶೆಟ್ಟಿ, ಇವರಿಗೆ ಸಿನಿಮಾಕ್ಕಿಂತ ಹೆಚ್ಚಾಗಿ ಕ್ರೀಡೆ ಎಂದರೆ ಭಾರಿ ಇಷ್ಟವಂತೆ. ಫೆವರೀಟ್​ ಸ್ಪೋರ್ಟ್ಸ್ ವಾಲಿಬಾಲ್​ ಎಂದು ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: Ashwini Puneeth Rajkumar: ಅಂಗಾಂಗ ದಾನ ರಾಯಭಾರಿಯಾಗಿ ಅಶ್ವಿನಿ ಪುನೀತ್ ರಾಜ್‌ಕುಮಾರ್‌ಗೆ ಸರ್ಕಾರ ಆಹ್ವಾನ..!


ಇನ್ನು ಇವರ ಸಿನಿಮಾ ಎಂದರೆ ಅಲ್ಲೊಂದು ನೈಜ್ಯ ಕಥೆ ಆಧಾರಿತವಾಗಿರುತ್ತದೆ. ಯುವಕ ಯುವತಿಯರನ್ನು ಮಾತ್ರವಲ್ಲದೇ ಪ್ರತಿ ವಯಸ್ಸಿನವರಿಗೂ ಇವರ ಸಿನಿಮಾ ನಿರ್ದೆಶನ , ನಟನೆಯನ್ನು ಸ್ವೀಕರಿಸುತ್ತಾರೆ.


ಒಂದು ಮೊಟ್ಟೆಯ ಕಥೆಯ ಸಿನಿಮಾದಲ್ಲಿ ಸರಳ ನಟನೆಯ ಮೂಲಕ ಮನಗೆದ್ದ ರಾಜ್​ ಬಿ ಶೆಟ್ಟಿ, ಇದೀಗ ಸ್ಯಾಂಡಲ್ವುಡ್‌ ನಲ್ಲಿ ವಿಭಿನ್ನ ಪಾತ್ರ , ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ.ಇವರ ನಟನೆ, ನಿರ್ದೇಶನದ ಗರುಡ ಗಮನ ವೃಷಭ ವಾಹನ ಸಿನಿಮಾ ಇಂದಿಗೂ ರೋಮಂಚನ ತರಿಸುತ್ತದೆ. 
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.