Rajavardhan in Kempegowda movie: ದಿನೇಶ್ ಬಾಬು ನಿರ್ದೇಶಿಸಲಿರುವ ನಾಡಪ್ರಭು 'ಕೆಂಪೇಗೌಡ'ರ ಸಿನಿಮಾದಲ್ಲಿ ಬಿಚ್ಚುಗತ್ತಿ ಬರ್ಮಣ್ಣನ ಪಾತ್ರದಿಂದ ಹೆಸರಾಗಿದ್ದ ರಾಜವರ್ಧನ್ ನಟಿಸಲಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಮಲಯಾಳಂ ಸಿನಿಮಾಗೆ‌ ಕನ್ನಡದ ಶುಗರ್ ಲೆಸ್ ನಿರ್ದೇಶಕನ ಆ್ಯಕ್ಷನ್‌ ಕಟ್


ಕೆಂಪೇಗೌಡರನ್ನ ಹೋಲುವ ಚಹರೆ ಇರೋ ರಾಜವರ್ಧನ್ ಗೆ ಈ ಅವಕಾಶ ಒಲಿದು ಬಂದಿದೆ. ಮಾತುಕತೆಯ ಹಂತದಲ್ಲಿರುವ ಈ ಚಿತ್ರದ ಟೈಟಲ್ ಹಾಗೂ ಹಕ್ಕುಗಳ ವಿಚಾರಕ್ಕೆ ವಿವಾದ ಸೃಷ್ಟಿಯಾಗಿತ್ತು. 


ಈ ನಡುವೆ ರಾಜವರ್ಧನ್ ಕೆಂಪೇಗೌಡರ ಪಾತ್ರವನ್ನ ನಿಭಾಯಿಸಲಿರುವ ವಿಚಾರ ಕೇಳಿ ಬರುತ್ತಿದೆ. ಅದಕ್ಕೆ ಪುಷ್ಟಿ ನೀಡುವಂತೆ ರಾಜವರ್ಧನ್ ಚಹರೆಯ ವಿವಿಧ ಪಾತ್ರಗಳ AI ಫೋಟೋಗಳು ವೈರಲ್ ಆಗ್ತಿದೆ.


ಇದನ್ನೂ ಓದಿ:  ಜೂಹಿ ಚಾವ್ಲಾ ಪತಿಯಾಗಬೇಕಿತ್ತು ಸಲ್ಮಾನ್ ಖಾನ್! ಆದರೆ ಈ ವ್ಯಕ್ತಿಯ ಕಾರಣದಿಂದ ನಡೆಯಲಿಲ್ಲ ಮದುವೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.