Rajinikanth: ಸೂಪರ್ ಸ್ಟಾರ್ ರಜನಿಕಾಂತ್ ಅವರ ತಂದೆ ಯಾರು ಗೊತ್ತಾ? ಇಲ್ಲಿದೆ ವೈರಲ್ ಫೋಟೋ!
Rajinikanth Father Photo: ಸದ್ಯ 73 ವರ್ಷದವರಾದ ಸೂಪರ್ ಸ್ಟಾರ್ ರಜನಿಕಾಂತ್ ಅವರ ತಂದೆಯ ಫೋಟೋವೊಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.. ಅವರು ಯಾರೆಂದು ತಿಳಿದರೇ ಶಾಕ್ ಆಗುತ್ತೀರಿ..
Rajinikanth: ಸೂಪರ್ ಸ್ಟಾರ್ ರಜನಿಕಾಂತ್ ಭಾರತದ ಹೆಮ್ಮೆಯ ನಟರಲ್ಲಿ ಒಬ್ಬರು. ತಲೈವಾ ತಮಿಳುನಾಡಿನಲ್ಲಿ ಮಾತ್ರವಲ್ಲದೆ ಭಾರತ ಮತ್ತು ಪ್ರಪಂಚದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಸದ್ಯ ಅವರ ವಯಸ್ಸು 73 ವರ್ಷ.. ಆದರೂ ರಜನಿಕಾಂತ್ ಸಿನಿಮಾ ರಿಲೀಸ್ ಅನ್ನು ಇಂದಿಗೂ ಹಬ್ಬದಂತೆ ಆಚರಿಸಲಾಗುತ್ತಿದೆ.
ಇತ್ತೀಚೆಗೆ ನೆಲ್ಸನ್ ನಿರ್ದೇಶನದ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾ ವಿಶ್ವಾದ್ಯಂತ 600 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು.. ಮುಂದೆ 23 ದಿನಗಳಲ್ಲಿ ರೂ.640 ಕೋಟಿ ಕಲೆಕ್ಷನ್ ಮಾಡಿ ಹಲವು ದಾಖಲೆಗಳನ್ನು ಮುರಿಯಿತು. ಇದು ವಿಶ್ವಾದ್ಯಂತ 2ನೇ ಅತಿ ಹೆಚ್ಚು ಹಣ ಗಳಿಸಿದ ತಮಿಳು ಚಿತ್ರ ಎಂಬ ದಾಖಲೆಯನ್ನು ಸೃಷ್ಟಿಸಿತು.
ಇದನ್ನೂ ಓದಿ-Fighter: ʼಫೈಟರ್ʼನಲ್ಲಿ ಲಿಪ್ ಲಾಕ್ ಸೀನ್... ಭಾರತೀಯ ವಾಯುಪಡೆ ಅಧಿಕಾರಿಗಳಿಂದ ಲೀಗಲ್ ನೋಟಿಸ್!
ನಂತರ ಸೂಪರ್ ಸ್ಟಾರ್ ರಜನಿಕಾಂತ್ ಏಷ್ಯಾದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎನಿಸಿಕೊಂಡರು. ರಜನಿಕಾಂತ್ ಪ್ರಸ್ತುತ ಜ್ಞಾನವೇಲ್ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ನಂತರ ರಜನಿಕಾಂತ್ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ನಟಿಸಲಿದ್ದಾರೆ. ಹಾಗೆಯೇ ರಜನಿಕಾಂತ್ ಅಭಿನಯದ ಲಾಲ್ ಸಲಾಂ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು.. ಇದನ್ನು ಅವರ ಮಗಳು ಐಶ್ವರ್ಯ ನಿರ್ದೇಶಿಸಿದ್ದಾರೆ.
ಇದೀಗ ಅಸಲಿ ವಿಷಯವೇನೆಂದರೆ.. ಸೆಲೆಬ್ರಿಟಿಗಳ ಅಪರೂಪದ ಚಿತ್ರಗಳು ಆಗಾಗ ಹೊರಬರುವುದು ಸಹಜ. ಈ ಬಾರಿ ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಿಂದೆಂದೂ ಕಾಣದ ಫೋಟೋವೊಂದು ಹೊರಬಿದ್ದಿದೆ. ರಜನಿ ಕಂಡಕ್ಟರ್ ಆಗಿದ್ದಾಗ ತೆಗೆದ ಫೋಟೋಗಳು ಸದ್ಯ ವೈರಲ್ ಆಗುತ್ತಿವೆ. ಆದರೆ ಅವರ ತಂದೆ-ತಾಯಿ ಜೊತೆಗಿರುವ ಫೋಟೋಗಳು ಇದುವರೆಗೂ ಹೊರಬಂದಿರಲಿಲ್ಲ... ಸದ್ಯ ರಜನಿ ತನ್ನ ತಂದೆಯೊಂದಿಗೆ ಕುಳಿತು ಮಾತನಾಡುತ್ತಿರುವ ಚಿತ್ರ ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ. ರಜಿನಿ ಅವರ ತಂದೆಯ ಹೆಸರು ರಾಮೋಜಿ ರಾವ್..
Esha Deol divorce: ಹೇಮಾ ಮಾಲಿನಿ ಪುತ್ರಿ ಇಶಾ ಡಿಯೋಲ್ ಹಾಗೂ ಭರತ್ ತಖ್ತಾನಿ ಡಿವೋರ್ಸಗೆ ಇದೇ ಮೂಲ ಕಾರಣವಂತೆ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.