ಮೊದಲ ಲವ್ ಫೇಲೂರ್.. ಎರಡನೇ ಪ್ರೀತಿ ಸಕ್ಸಸ್; ಯಾವ ಸಿನಿಮಾಗೂ ಕಮ್ಮಿಯಿಲ್ಲ ರಜನಿಕಾಂತ್ ಲವ್ ಕಹಾನಿ! ಸೂಪರ್ ಸ್ಟಾರ್ ಮುದ್ದಿನ ಮಡದಿ ಇವರೇ ನೋಡಿ
Rajinikanth Love Story: ಕರ್ನಾಟಕದಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದ್ದ ರಜನಿಕಾಂತ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಸೂಪರ್ ಸ್ಟಾರ್ ಆದ ಕಥೆ ಎಲ್ಲರಿಗೂ ಗೊತ್ತೇ ಇದೆ.
Rajinikanth Love Story: ಕರ್ನಾಟಕದಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದ್ದ ರಜನಿಕಾಂತ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಸೂಪರ್ ಸ್ಟಾರ್ ಆದ ಕಥೆ ಎಲ್ಲರಿಗೂ ಗೊತ್ತೇ ಇದೆ. ಆದರೆ ಅವರು ತಮ್ಮ ಲವ್ ಸ್ಟೋರಿ ಬಗ್ಗೆ ಹೆಚ್ಚು ಮಾತನಾಡಿಲ್ಲ. ರಜನಿ-ಲತಾ ಜೋಡಿಯ ಪ್ರೇಮಕಥೆ ತುಂಬಾ ಕುತೂಹಲಕಾರಿಯಾಗಿದೆ. ಅದರ ಬಗ್ಗೆ ವಿವರವಾಗಿ ನೋಡೋಣ.
ಬಸ್ ಕಂಡಕ್ಟರ್ ಆಗಿ ಬಳಿಕ ನಟನಾಗಿ ಸ್ಟಾರ್ ಪಟ್ಟ ಪಡೆದ ನಟ ರಜನಿಕಾಂತ್ ಅವರನ್ನು ಸಂದರ್ಶಿಸುವ ಅವಕಾಶ ಲತಾ ಅವರಿಗೆ ಸಿಕ್ಕಿತ್ತು. ರಜನಿಕಾಂತ್ ಅವರನ್ನು ಪತ್ರಿಕೆಗೆ ಸಂದರ್ಶನ ಮಾಡಲು ಲತಾ ಬಂದಿದ್ದರು. ಲತಾ ಅವರು ಸುಮಾರು 2 ಗಂಟೆಗಳ ಕಾಲ ಅವರನ್ನು ಸಂದರ್ಶಿಸಿದರು. 2 ಗಂಟೆಗಳ ಈ ಸಂದರ್ಶನದಲ್ಲಿ ರಜನಿ ಅವರಿಗೆ ಲತಾ ಮೇಲೆ ಪ್ರೀತಿ ಮೂಡಿತು.
ಇದನ್ನೂ ಓದಿ: ನಯನತಾರಾಗೆ ಬಿಗ್ ಶಾಕ್ ನೀಡಿದ ಮದ್ರಾಸ್ ಹೈಕೋರ್ಟ್..! ನಟಿಗೆ ನೋಟಿಸ್ ಜಾರಿ.. ಏಕೆ ಗೊತ್ತೆ..?
ಸಂದರ್ಶನದ ನಂತರ ರಜನಿಕಾಂತ್ ಲತಾಗೆ ತನ್ನ ಪ್ರೀತಿಯ ಬಗ್ಗೆ ಹೇಳಿದರು. "ನಾನು ನಿನ್ನನ್ನು ಮದುವೆಯಾಗಲು ಬಯಸುತ್ತೇನೆ" ಎಂದು ರಜನಿಕಾಂತ್ ಲತಾಗೆ ಹೇಳಿದರು. ಇದಾದ ನಂತರ 1981ರಲ್ಲಿ ಲತಾ ಅವರನ್ನು ರಜನಿಕಾಂತ್ ವಿವಾಹವಾದರು.
ಇವರ ಮದುವೆ ತಿರುಪತಿಯಲ್ಲಿ ನಡೆಯಿತು. ಈ ವಿಷಯವನ್ನು ಸ್ವತಃ ರಜನಿಯೇ ಹಲವು ಸಂದರ್ಶನಗಳಲ್ಲಿ ಹೇಳಿದ್ದಾರೆ. 72ರ ಹರೆಯದಲ್ಲೂ ರಜನಿಕಾಂತ್ ಕ್ರಿಯಾಶೀಲರಾಗಿ ಆರೋಗ್ಯವಾಗಿರಲು ಲತಾ ಅವರೇ ಕಾರಣ. ಸೂಪರ್‌ಸ್ಟಾರ್ 40 ವರ್ಷಗಳ ನಂತರವೂ ಲತಾ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.
ಇದನ್ನೂ ಓದಿ: ಮೂಗುತಿ ಮುತ್ತು ಚಂದ.. ವಾಲೆ ಜುಮಕಿ ಗತ್ತು ಚಂದ..! ದೊಡ್ಮನೆ ಕಳೆ ಹೆಚ್ಚಿಸಿದ ಭವ್ಯಾ ಸೌಂದರ್ಯ.. ಫೊಟೋಸ್ ಇಲ್ಲಿವೆ..
ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದಾಗ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಹುಡುಗಿ ಒಬ್ಬಳನ್ನು ನೋಡಿದ್ದರು. ಅವರ ಬಳಿ ಹೋಗಿ ರಜನಿಕಾಂತ್ ಮದುವೆ ಪ್ರಪೋಸ್ ಮಾಡಿದ್ದರು. ಆ ಹುಡುಗಿ ರಜನಿಕಾಂತ್ ರಿಜೆಕ್ಟ್ ಮಾಡಿದ್ದರು ಎನ್ನಲಾಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.