Rajinikanth Lal Salaam : ಕ್ರಿಕೆಟ್ ಆಟ ಮತ್ತು ಧಾರ್ಮಿಕ ರಾಜಕೀಯವನ್ನು ಆಧರಿಸಿ ʼಲಾಲ್ ಸಲಾಮ್ʼ ಚಿತ್ರವನ್ನು ನಿರ್ಮಾಣಮಾಡಲಾಗಿದೆ. ಈ ಸಿನಿಮಾದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಜನಿಕಾಂತ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಂದು ಬಹುನಿರೀಕ್ಷಿತ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ.


COMMERCIAL BREAK
SCROLL TO CONTINUE READING

2015ರ ನಂತರ ಐಶ್ವರ್ಯಾ ರಜನಿಕಾಂತ್ ನಿರ್ದೇಶನದ ಚಿತ್ರ ಲಾಲ್‌ ಸಲಾಮ್‌. ಈ ಸಿನಿಮಾದ ಶೂಟಿಂಗ್‌ ಕಳೆದ ಆಗಸ್ಟ್‌ನಲ್ಲಿ ಪೂರ್ಣಗೊಂಡಿತ್ತು. ಲಾಲ್ ಸಲಾಮ್ ಅನ್ನು ಲೈಕಾ ಸಿಇಒ ಸುಭಾಸ್ಕರನ್ ನಿರ್ಮಾಣಮಾಡಿದ್ದಾರೆ. ಇಂದು ದೀಪಾವಳಿಯ ಹಬ್ಬದ ಪ್ರಯುಕ್ತ ಚಿತ್ರದ ಟೀಸರ್ ರಿಲೀಸ್‌ ಆಗಿದೆ.


ಇದನ್ನೂ ಓದಿ: 35 ಕೋಟಿಗೆ ‌ʼಬ್ಯಾಡ್‌ ಮ್ಯಾನರ್ಸ್ʼ ಹಕ್ಕು ಸೇಲ್:‌ ಜೂ.ರೆಬಲ್‌ಸ್ಟಾರ್ ಚಿತ್ರದ ರೈಟ್ಸ್ ಜಯಣ್ಣನ ಪಾಲು..!


ಇಂದು ಬೆಳಗ್ಗೆ ಬಿಡುಗಡೆಯಾದ ಲಾಲ್ ಸಲಾಂ ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರೇಕ್ಷಕರು ಲಾಲ್ ಸಲಾಮ್ ಬಗ್ಗೆ ವಿಭಿನ್ನ ವಿಮರ್ಶೆಗಳನ್ನು ನೀಡುತ್ತಿದ್ದಾರೆ. ತಮಿಳು ಚಿತ್ರರಂಗ ಮಾತ್ರವಲ್ಲ, ಭಾರತೀಯ ಚಿತ್ರರಂಗ ಭಯೋತ್ಪಾದಕರನ್ನು ಮುಸ್ಲಿಮರಂತೆ ತೋರಿಸುತ್ತಿದೆ. ಈ ಪದ್ಧತಿ ಸುಮಾರು ವರ್ಷಗಳಿಂದಲೂ ಇದೆ. ಇದನ್ನು ಬ್ರೇಕ್ ಮಾಡಲು ರಜನಿ ಸದ್ಯ ಲಾಲ್ ಸಲಾಂ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಹೀಗೆ ಹಲವಾರು ಭಿನ್ನ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.