Rakhi Sawant slippers price : ಬಿಟೌನ್‌ ಮಾದಕ ಚೆಲುವೆ ರಾಖಿ ಸಾವಂತ್‌ ಯಾರಿಗೆ ಗೊತ್ತಿಲ್ಲ ಹೇಳಿ. ಕಾಂಟ್ರವರ್ಸಿ ಮೂಲಕವೇ ಹೆಚ್ಚು ಪ್ರಚಾರ ಪಡೆದದ್ದಿದ್ದಾರೆ. ರಾಖಿ ದಿನವೂ ಒದಲ್ಲ ಒಂದು ಮ್ಯಾಟರ್‌ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಲೇ ಇರುತ್ತಾರೆ. ಇತ್ತೀಚಿಗೆ ತಾನು ಮದುವೆಯಾಗಿದ್ದ ಮೈಸೂರು ಮೂಲದ ಆದಿಲ್‌ ತನಗೆ ಮೊಸ ಮಾಡಿದ್ದಾನೆ ಎಂದು ಪೊಲೀಸ್ ಕಂಪ್ಲೇಂಟ್ ಕೊಟ್ಟು ಅವನ್ನು ಜೈಲಿಗೆ ಕಳಿಸಿದ ಸುದ್ದಿ ಎಲ್ಲರಿಗೂ ಗೊತ್ತಿದೆ.. ಇದೀಗ ತನ್ನ ಚಪ್ಪಲಿ ಬೆಲೆ ಮೂಲಕ ಸಾವಂತ್‌ ಸುದ್ದಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ಒಂದು ಸಮಯದಲ್ಲಿ ರಾಖಿ ಸಾವಂತ್ ಐಟಂ ಸಾಂಗ್‌ನಲ್ಲಿ ಸೊಂಟ ಬಳುಕಿಸಿದ್ದಾಳೆ ಅಂತ ಗೊತ್ತಾದ್ರೆ, ರಾಖಿ ಫ್ಯಾನ್ಸ್‌ ಫುಲ್‌ ಖುಷಿಯಾಗುತ್ತಿದ್ದರು. ಇತ್ತೀಚಿಗೆ ಈಕೆ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದ್ದಾಳೆ. ಇದೀಗ ರಾಖಿ ಸಾವಂತ್ ದುಬಾರಿ ಸ್ಯಾಂಡಲ್ ಮ್ಯಾಟರ್‌ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದ್ದು, ಅವುಗಳ ಬೆಲೆ ಕೇಳಿದ ನೆಟ್ಟಿಗರು ಬಾಯ್ತೆರೆದು ನೋಡುತ್ತಿದ್ದಾರೆ.


 

 

 

 



 

 

 

 

 

 

 

 

 

 

 

A post shared by Bolly Window (@bollywindow)


ಇದನ್ನೂ ಓದಿ: Viral Video: ಕೈಯಲ್ಲಿ ಶರಬ್‌, ಬಿಕಿನಿ ಬಟ್ಟೆ - ವೈರಾಲ್‌ ಆಯಿತು ಈಕೆಯ ನೃತ್ಯ!


ರಾಖಿ ಸಾವಂತ್​​ ಧರಿಸಿದ ಸ್ಯಾಂಡಲ್ ಬೆಲೆ ಸುಮಾರು 80 ಸಾವಿರ ರೂಪಾಯಿ ಅಂತೆ. ಹೌದು.. ಈ ಕುರಿತು ಪಾಪರಾಜಿಗಳು ಆಕೆಯನ್ನು ಕೇಳಿದಾಗ ಆಹಾ.. ಜಾಸ್ತಿ ಬೆಲೆ ಇದೆ. ಹೇಗಿದೆ ನೋಡಿ.. ಎಮ್‌ಸಿ ಸ್ಟ್ಯಾನ್‌ ಹಾಕೋ ಶೂ ತರ ಇದೆ ಅಲ್ವಾ.. ಅಂತ ಹೇಳಿದ್ದಾಳೆ. ಸದ್ಯ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಸೂಪರ್‌ ಮೇಡಂ, ನೈಸ್‌ ಸ್ಯಾಂಡಲ್ಸ್‌ ಅಂತ ಆಕೆಯ ಪ್ಯಾನ್ಸ್‌ ಕಾಮೆಂಟ್‌ ಮಾಡುತ್ತಿದ್ದಾರೆ.


ಇನ್ನು ಕೆಲವೊಂದಿಷ್ಟು ದಿನಗಳ ಹಿಂದೆ ತಮ್ಮ ತಾಯಿಯ ಚಿಕಿತ್ಸೆಗೆ ಹಣವಿಲ್ಲದೆ ರಾಖಿ ಪರದಾಡುತ್ತಿದ್ದರು. ಅಲ್ಲದೆ, ಸಹಾಯಕ್ಕಾಗಿ ಬಾಲಿವುಡ್‌ ಸ್ಟಾರ್‌ ನಟರ ಸಹಾಯ ಪಡೆದಿದ್ದರು. ಮಾಧ್ಯಮಗಳ ಮುಂದೆ ಬಂದು ಗೋಳೊ ಆಂತ ಅತ್ತಿದ್ದರು. ಇದೀಗ ಏಕಾಎಕಿ ಇಷ್ಟೋಂದು ದುಬಾರಿ ಚಪ್ಪಲಿ ಧರಿಸಿದ್ದು ನೋಡಿದ ಹೇಗೆ ಇದೇಲ್ಲಾ ಸಾಧ್ಯ ಅಂತ ನೆಟ್ಟಿಜನ್ಸ್‌ ಪ್ರಶ್ನೆ ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ರಾಕಿ ದುಬೈ ಮತ್ತು ಮುಂಬೈನಲ್ಲಿ ಆಕ್ಟಿಂಗ್‌ ಸ್ಕೂಲ್‌ ಒಪನ್‌ ಮಾಡಿದ್ದಾಗಿ ಹೇಳಿಕೊಂಡಿದ್ದರು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.