Chiranjeevi Bholaa shankar : ಮೆಗಾಸ್ಟಾರ್ ಚಿರಂಜೀವಿ ನಟನೆಯ ಇತ್ತೀಚಿನ ಬಹುನಿರೀಕ್ಷಿತ ಚಿತ್ರ 'ಭೋಲಾ ಶಂಕರ್'. ಈ ಮಾಸ್ ಮತ್ತು ಸ್ಟೈಲಿಶ್ ಆಕ್ಷನ್ ಎಂಟರ್‌ಟೈನರ್ ಸಿನಿಮಾವನ್ನು ಮೆಹರ್ ರಮೇಶ್ ನಿರ್ದೇಶಿಸಿದ್ದಾರೆ. ಇಂದು ಚಿತ್ರದ ಟ್ರೈಲರ್ ಅನ್ನು ಗ್ಲೋಬಲ್ ಸ್ಟಾರ್ ರಾಮ್ ಚರಣ್ ಬಿಡುಗಡೆ ಮಾಡಿದರು. 


COMMERCIAL BREAK
SCROLL TO CONTINUE READING

ʼಭೋಲಾ ಶಂಕರ್‌ʼ ಚಿತ್ರದಲ್ಲಿ ಚಿರುಗೆ ಜೊತೆಯಾಗಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ನಟಿಸಿದ್ದಾರೆ. ಮಹಾನಟಿ ಕೀರ್ತಿ ಸುರೇಶ್ ಮೆಗಾಸ್ಟಾರ್‌ ತಂಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಕೀರ್ತಿ ಸುರೇಶ್ ಅವರ ಬಾಯ್ ಫ್ರೆಂಡ್ ಆಗಿ ಐಯನ್ನರ್ ಮೊಮ್ಮಗ, ನಾಗಾರ್ಜುನ ಅವರ ಸೋದರಳಿಯ, ಯುವ ನಾಯಕ ಸುಶಾಂತ್ ನಟಿಸಿದ್ದಾರೆ..


ಇದನ್ನೂ ಓದಿ: 'ಜೈಲರ್' ಆಡಿಯೋ ರಿಲೀಸ್‌ ಕಾರ್ಯಕ್ರಮ : ವಿದ್ಯುತ್ ಸ್ಪರ್ಶ, 15 ಅಡಿ ಎತ್ತರದಿಂದ ಬಿದ್ದ ಯುವಕ


ಟ್ರೈಲರ್‌ ನೋಡಿದ್ರೆ, ಕಲ್ಕತ್ತಾದಲ್ಲಿ ಅದೆಷ್ಟೋ ಹುಡುಗಿಯರನ್ನು ಕಾಣೆಯಾಗುತ್ತಿದ್ದಾರೆ. ಇದರ ಹಿಂದೆ ಯಾರಿದ್ದಾರೆ..? ಜನರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಪೊಲೀಸರ ಮೊರೆ ಹೋಗುವುದು ವಾಡಿಕೆ. ಆ ಪೊಲೀಸರೇ ತೊಂದರೆಯಾದರೆ ಭೋಲಾ ಭಾಯಿ ಬಳಿ ಹೋಗುತ್ತಾರೆ. ಭೋಲಾ ಶಂಕರ್ ಯಾರು..? ಯುವತಿಯರನ್ನ ಹೇಗೆ ರಕ್ಷಣೆ ಮಾಡ್ತಾರೆ ಎನ್ನುವುದು ಚಿತ್ರದ ಕಥೆ ಎಂದು ಅರ್ಥವಾಗುತ್ತದೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.