Ramya Krishna: ಬಾಹುಬಲಿ ನಟಿ ರಮ್ಯಾ ಕೃಷ್ಣ ಗಂಡನ ಜೊತೆ ʻಈʼ ಕೆಲಸ ಎಂದಿಗೂ ಮಾಡಲ್ವಂತೆ, ಕಾರಣ ತಿಳಿದರೆ ಶಾಕ್ ಆಗುತ್ತೀರಿ!
South Actress Ramya Krishna : 1970 ರ ಸೆಪ್ಟೆಂಬರ್ 15 ರಂದು ಚೆನ್ನೈನಲ್ಲಿ ಜನಿಸಿದ ರಮ್ಯಾ ಕೃಷ್ಣ ಇಂದು ಸುಪ್ರಸಿದ್ಧ ನಟಿ. ಅನೇಕ ಹಿಂದಿ ಮತ್ತು ದಕ್ಷಿಣ ಭಾರತದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
Ramya Krishna husband Krishna Vamshi: 1970 ರ ಸೆಪ್ಟೆಂಬರ್ 15 ರಂದು ಚೆನ್ನೈನಲ್ಲಿ ಜನಿಸಿದ ರಮ್ಯಾ ಕೃಷ್ಣ ಇಂದು ಸುಪ್ರಸಿದ್ಧ ನಟಿ. ಅನೇಕ ಹಿಂದಿ ಮತ್ತು ದಕ್ಷಿಣ ಭಾರತದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಸೌತ್ ಚಿತ್ರಗಳಲ್ಲಿ ತಮ್ಮ ಪವರ್ ಫುಲ್ ನಟನೆಯ ಮೂಲಕ ಜನಮನ ಗೆದ್ದಿರುವ ರಮ್ಯಾ ಬಾಲಿವುಡ್ ನಲ್ಲೂ ವಿಶೇಷ ಛಾಪು ಮೂಡಿಸಿದ್ದಾರೆ.
ಪ್ರತಿಯೊಬ್ಬ ಚಲನಚಿತ್ರ ನಿರ್ಮಾಪಕರೂ ರಮ್ಯಾ ಕೃಷ್ಣ ಅವರ ನಟನೆಯಿಂದ ಪ್ರಭಾವಿತರಾಗುತ್ತಾರೆ. ರಮ್ಯಾ ಜೊತೆ ಒಮ್ಮೆ ಕೆಲಸ ಮಾಡಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ರಮ್ಯಾ ಒಬ್ಬ ವ್ಯಕ್ತಿ ಜೊತೆ ಎಂದಿಗೂ ಕೆಲಸ ಮಾಡಿಲ್ಲ.
ಇದನ್ನೂ ಓದಿ: Nayanthara: ನಯನತಾರಾ ಡಿವೋರ್ಸ್ ಫಿಕ್ಸ್ ! ವಿಚ್ಛೇದನ ವದಂತಿಗೆ ಪುಷ್ಠಿಕೊಡ್ತಿದೆ ಲೇಡಿ ಸೂಪರ್ ಸ್ಟಾರ್ ಮಾಡಿದ ಪೋಸ್ಟ್ ?
ರಮ್ಯಾ ಕೃಷ್ಣ ತಾನು ಅಪಾರವಾಗಿ ಪ್ರೀತಿಸುವ ತನ್ನ ಪತಿಯೊಂದಿಗೆ ಕೆಲಸ ಮಾಡಲು ಎಂದಿಗೂ ಬಯಸುವುದಿಲ್ಲ ಎನ್ನಲಾಗಿದೆ. ರಮ್ಯಾ ಕೃಷ್ಣ ಅವರ ಪತಿ ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಕೃಷ್ಣ ವಂಶಿ. ನಿರ್ದೇಶಕ ಕೃಷ್ಣ ವಂಶಿ ಜೊತೆ ರಮ್ಯಾ ಕೃಷ್ಣ ಕೆಲಸ ಮಾಡಲು ಬಯಸುವುದಿಲ್ಲವಂತೆ.
ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡುವಾಗಲೇ ಪರಸ್ಪರ ಪ್ರೀತಿಸುತ್ತಿದ್ದ ರಮ್ಯಾ ಕೃಷ್ಣ ಮತ್ತು ಕೃಷ್ಣ ವಂಶಿ 2003 ರಲ್ಲಿ ವಿವಾಹವಾದರು. ಮದುವೆಯಾದ ಕೆಲವು ವರ್ಷಗಳ ನಂತರ, ಕೃಷ್ಣ ವಂಶಿ ಮತ್ತು ರಮ್ಯಾ ಕೃಷ್ಣ ಒಟ್ಟಿಗೆ ಕೆಲಸ ಮಾಡದಿರಲು ನಿರ್ಧರಿಸಿದರಂತೆ.
ಇದನ್ನೂ ಓದಿ: ರಾಖಿ ಸಾವಂತ್ ಮಾಜಿ ಪತಿ ಆದಿಲ್ ಖಾನ್ ಜೊತೆ ಈ ಖ್ಯಾತ ನಟಿಯ ಮದುವೆ.!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.