Ranbir Kapoor-Alia Bhatt: ರಣಬೀರ್ ಕಪೂರ್ ಇತ್ತೀಚಿನ ದಿನಗಳಲ್ಲಿ ತಮ್ಮ ಸಂದರ್ಶನಳಿಂದ ಮುಖ್ಯಾಂಶಗಳಲ್ಲಿದ್ದಾರೆ. ಇತ್ತೀಚೆಗೆ ನಟ ತನ್ನ ತಂದೆ ರಿಷಿ ಕಪೂರ್ ಮತ್ತು ತಾಯಿ ನೀತು ಕಪೂರ್ ಜೊತೆಗಿನ ಬಾಂಧವ್ಯದ ಬಗ್ಗೆ ಮಾತನಾಡಿದರು. ನಟ ಆಲಿಯಾ ಭಟ್ ಮತ್ತು ನೀತೂ ಜೊತೆ ಯಾವ ರೀತಿಯ ಸಂಬಂಧ ಹೊಂದಿದ್ದಾರೆಂದು ಸಹ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ನಿಖಿಲ್ ಕಾಮತ್ ಅವರ ಪಾಡ್‌ಕಾಸ್ಟ್‌ನಲ್ಲಿ ರಣಬೀರ್ ಕಪೂರ್ ಅವರು ಆಲಿಯಾ ನೀತು ಕಪೂರ್ ಅವರನ್ನು ತುಂಬಾ ಪ್ರೀತಿಸುತ್ತಾರೆ ಎಂದು ಹೇಳಿದ್ದಾರೆ.. 'ನನ್ನ ತಾಯಿ ಮತ್ತು ಆಲಿಯಾ ಇಬ್ಬರೂ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಇಬ್ಬರೂ ಒಟ್ಟಿಗೆ ಹೆಚ್ಚು ಸಮಯ ಇರುವುದಿಲ್ಲವಾದರೂ ಇಬ್ಬರ ನಡುವೆ ಒಳ್ಳೆಯ ಭಾಂದವ್ಯವಿದೆ. ಅವರು ನನ್ನ ತಾಯಿಯೊಂದಿಗೆ ಬದುಕುತ್ತಿರುವ ರೀತಿಯನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ನನ್ನ ತಾಯಿ, ನನ್ನ ಸಹೋದರಿಯರು, ಆಲಿಯಾ ಮತ್ತು ಈಗ ರಾಹಾ ಅವರೊಂದಿಗೆ ನಾನು ಸುತ್ತಾಡಿದ್ದೇನೆ. ಆ ಮಹಿಳೆಯರೇ ನನ್ನ ಜೀವನದ ಶಕ್ತಿ" ಎಂದು ಹೇಳಿದ್ದರಾರೆ..


ಇದನ್ನೂ ಓದಿ-ʼಆ ನಟನೊಂದಿಗೆ ನಾನು...ʼ ದಿಢೀರ್‌ ಶಾಕಿಂಗ್‌ ನಿರ್ಧಾರ ತೆಗೆದುಕೊಂಡ ನಟಿ ಶ್ರೀಲೀಲಾ!? ಅಭಿಮಾನಿಗಳಲ್ಲಿ ಗೊಂದಲ!!


 ರಣಬೀರ್ ಕಪೂರ್ ಅವರು ತಮ್ಮ ತಂದೆ ರಿಷಿ ಕಪೂರ್ ಅವರ ಚಿಕಿತ್ಸೆಗಾಗಿ ವಿದೇಶದಲ್ಲಿದ್ದಾಗ, ಆಲಿಯಾ ಭಟ್ ಅವರಿಗೆ ಸಾಕಷ್ಟು ಬೆಂಬಲ ನೀಡಿದರು ಎಂದು ನಟ ಹೇಳಿದರು. 'ನಾನು ನನ್ನ ತಂದೆಗೆ ಅಮೆರಿಕದಲ್ಲಿ ಚಿಕಿತ್ಸೆ ನೀಡಿಸುತ್ತಿದ್ದಾಗ ಅವರು ಯಾವಾಗಲೂ ನನ್ನೊಂದಿಗೆ ಬೆಂಬಲವಾಗಿ ನಿಂತರು... ನಾನು ಆಸ್ಪತ್ರೆಯಲ್ಲಿದ್ದರೆ ನನ್ನ ಜೊತೆ ಅವಳೂ ಇರುತ್ತಿದ್ದಳು. ಅವರು ಯಾವಾಗಲೂ ನನ್ನನ್ನು ಬೆಂಬಲಿಸುತ್ತಾಳೆ... 


ಇನ್ನು ಬ್ರಹ್ಮಾಸ್ತ್ರ ಚಿತ್ರದ ಶೂಟಿಂಗ್ ಸಮಯದಲ್ಲಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ಪ್ರೇಮಕಥೆ ಪ್ರಾರಂಭವಾಯಿತು... 5 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ, 2022 ರಲ್ಲಿ ವಿವಾಹವಾದರು. ಇದೀಗ ಈ ದಂಪತಿಗೆ ರಾಹಾ ಎಂಬ ಮಗಳೂ ಇದ್ದಾಳೆ.  


ಇದನ್ನೂ ಓದಿ-ಮದುವೆನೇ ವರ್ಕ್​ ಆಗಿಲ್ಲಾ ಅಂದ್ರೆ? - ವಿಚ್ಛೇದನದ ಬಗ್ಗೆ ನಟಿ ಅನು ಪ್ರಭಾಕರ್​ ಹೇಳಿದ್ದೇನು?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.