ಪಬ್ಲಿಕ್ನಲ್ಲೆ ಫರ್ಸ್ಟ್ ನೈಟ್ ಅನುಭವ ಹಂಚಿಕೊಂಡ ಸ್ಟಾರ್ ನಟ! ಇದೊಂದು ಬಾಕಿ ಇತ್ತು ಎಂದ ಫ್ಯಾನ್ಸ್!
Bollywood News: ಬಾಲಿವುಡ್‌ನ ಕ್ಯೂಟೆಸ್ಟ್ ಕಪಲ್‌ಗಳಲ್ಲಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಜೋಡಿ ಕೂಡ ಒಂದು. ಈ ಜೋಡಿ 2008 ರಲ್ಲಿ ‘ಪಚ್ಚನಾ ಏ ಹಸಿನೋ’ ಚಿತ್ರದಲ್ಲಿ ಒಂದಾಗಿ ನಟಿಸಿದ್ದರು. ನಂತರ ಈ ಇಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಕೆಲವು ವರ್ಷಗಳ ಕಾಲ ಪ್ರೀತಿಸಿದ್ದ ಈ ಜೋಡಿ 2018 ರಲ್ಲಿ ಮದುವೆಯಾದರು. ಇವರ ಮದುವೆ ಇಟಲಿಯ ಲೇಕ್ ಕೊಮೊದಲ್ಲಿ ಅದ್ಧೂರಿಯಾಗಿ ನಡೆಯಿತು.
Bollywood News: ಬಾಲಿವುಡ್‌ನ ಕ್ಯೂಟೆಸ್ಟ್ ಕಪಲ್‌ಗಳಲ್ಲಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಜೋಡಿ ಕೂಡ ಒಂದು. ಈ ಜೋಡಿ 2008 ರಲ್ಲಿ ‘ಪಚ್ಚನಾ ಏ ಹಸಿನೋ’ ಚಿತ್ರದಲ್ಲಿ ಒಂದಾಗಿ ನಟಿಸಿದ್ದರು. ನಂತರ ಈ ಇಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಕೆಲವು ವರ್ಷಗಳ ಕಾಲ ಪ್ರೀತಿಸಿದ್ದ ಈ ಜೋಡಿ 2018 ರಲ್ಲಿ ಮದುವೆಯಾದರು. ಇವರ ಮದುವೆ ಇಟಲಿಯ ಲೇಕ್ ಕೊಮೊದಲ್ಲಿ ಅದ್ಧೂರಿಯಾಗಿ ನಡೆಯಿತು.
ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಬಾಲಿವುಡ್‌ನ ಸ್ಟಾರ್ ಜೋಡಿಗಳಲ್ಲಿ ಒಂದು, ದೀಪಿಕಾ ಕಳೆದ ವರ್ಷ ಮಗುವಿಗೆ ಜನ್ಮ ನೀಡಿದ್ದು, ಸಿನಿಮಾದಿಂದ ತಾತ್ಕಾಲಿಕವಾಗಿ ದೂರ ಉಳಿದಿದ್ದಾರೆ. ಮತ್ತೊಂದೆಡೆ ರಣವೀರ್ ಸಿಂಗ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಕರಣ್ ಜೋಹರ್ ಅವರ 'ಕಾಫಿ ವಿತ್ ಕರಣ್ 7' ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ರಣವೀರ್ ಸಿಂಗ್ ತಮ್ಮ ಬೆಡ್ ರೂಮ್ ರಹಸ್ಯಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಅವರ ಫಸ್ಟ್ ನೈಟ್ ಸೀಕ್ರೆಟ್ ಬಗ್ಗೆ ರಣವೀರ್ ಸಿಂಗ್ ಬಿಚ್ಚಿಟ್ಟಿದ್ದುಇದಕ್ಕೆ ಸಂಬಂಧ ಪಟ್ಟ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇನ್ನೂ, ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಕರಣ್ ಜೋಹಾರ್, ರಣವೀರ್ ಸಿಂಗ್ ಅವರ ಬಳಿ ಬಿಂಗೋ ಆಟವನ್ನು ಆಡುವಂತೆ ಕೇಳಿದರು ಅಷ್ಟೆ ಅಲ್ಲ, ಇದೇ ಸಂದರ್ಭದಲ್ಲಿ ಮದುವೆಯ ವಿಧಿ ವಿಧಾನಗಳ ನಂತರ ನೀವು ಸುಸ್ತಾಗಿದ್ದಿರಾ ಎಂದು ಕೇಳಿದ ಪ್ರಶ್ನೆಗೆ ರಣವೀರ್ ಸಿಂಗ್ ತಲೆ ಅಲುಗಾಡಿಸಿ. ನನ್ನ ಮನಸ್ಥಿತಿ ಹಾಗು ನನ್ನ ಭಾವನೆಗಳನ್ನು ಪ್ರಚೋದಿಸುವ ಹಾಡುಗಳ ಪ್ಲೇಲಿಸ್ಟ್ ದಿಪಿಕಾ ಬಳಿ ಇದೆ ಎಂದು ತಮ್ಮ ಮೊದಲ ರಾತ್ರಿಯ ಕುರಿತು ರಣವೀರ್ ಸಿಂಗ್, ಕರಣ್ ಜೋಹಾರ್ ಅವರ ಕಾರ್ಯಕ್ರಮದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ರಣವೀರ್ ಸಿಂಗ್ ಹೇಳಿದ ಮಾತುಗಳನ್ನು ಕೇಳಿ ಸ್ಥಳದಲ್ಲಿದ್ದ ಅಭಿಮಾನಿಗಳು ಹಾಗೂ ಕರಣ್ ಜೋಹಾರ್ ಬೆಚ್ಚಿಬಿದ್ದಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್