Rashmika Mandanna Trolled: ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿರುವ ಸಿನಿಮಾ ಎಂದರೆ ಟಾಲಿವುಡ್‌ ಇಂಡಸ್ಟ್ರಿಯ  ಆನಂದ್​ ದೇವರಕೊಂಡ ʼಬೇಬಿ ಚಿತ್ರʼ. ಪ್ರಸ್ತುತ ಯುಗದಲ್ಲಿ ಯುವಕ ಯುವತಿಯರ ವ್ಯಾಮೋಹವನ್ನು ಪ್ರೀತಿ ನಡುವಿನ ಕಥೆ ಹೇಳುದಾಗಿದೆ.


COMMERCIAL BREAK
SCROLL TO CONTINUE READING

ಇದರಲ್ಲಿ ಹುಡುಗ ಹೇಗೆ ಪ್ರೀತಿಯಲ್ಲಿ ಸೋಲುತ್ತಾನೆ ಎಂಬುವುದಾಗಿದೆ. ತನ್ನ ಹುಡುಗಿಗಾಗಿ ಎಲ್ಲಾ ತ್ಯಾಗಕ್ಕೂ ಸಿದ್ದರಿರುತ್ತಾನೆ. ಆದರೆ ಹುಡುಗಿ ಬೆಸ್ಟ್‌ ಫ್ರೆಂಡ್‌, ಲವರ್‌ ಇಬ್ಬರು ನಡುವೆ ಸಿಲುಕಿರುವ ಕಥೆಯಾಗಿದೆ. 


ಆದರೆ ವಿಷಯ ಅದಲ್ಲ. ಒಂದೆಡೆ ಈ ಸಿನಿಮಾದ ವಿಡಿಯೋ ತುಣುಕುಗಳು, ಚಿತ್ರ ನೋಡಿ ಬಂದ ಅಭಿಮಾನಿಗಳ ರಿವೀವ್‌ ಹರಿದಾಡುತ್ತಿದ್ದರೇ..ಇದರ ನಡುವೆ ʼಬೇಬಿ2ʼ ಸಿನಿಮಾದ ಪೋಷ್ಟರ್‌ ವೈರಲ್‌ ಆಗಿದೆ.


ಇದನ್ನೂ ಓದಿ: Ranjani Raghavan: ಹಸಿರ ನಿಸರ್ಗ ಮಡಿಲಲ್ಲಿ ʼಕನ್ನಡತಿʼ ನಟಿ ರಂಜನಿ ರಾಘವನ್; ಫೋಟೊಸ್‌ ನೋಡಿ


ಈ ಚಿತ್ರ ಮುಂದುವರಿಯುವು ಖುಷಿ ಪಡುವ ವಿಷಯವಲ್ಲ ಎಂದು ಯೋಚಿಸಬಹುದು. ಆದರೆ ರಕ್ಷಿತ್‌ ಶೆಟ್ಟಿ & ದೇವರಕೊಂಡ ನಡುವೆ ರಶ್ಮಿಕಾ ಇರುವ ಪೋಷ್ಟರ್‌ ವೈರಲ್‌ ಆಗಿದ್ದು, ಇದಕ್ಕೆ ʼಬೇಬಿʼ 2 ಎಂದು ಹೆಸರಿಡಲಾಗಿದೆ.


ನಟಿಯರಿಗೆ ಟ್ರೋಲ್‌ ಆಗುವುದು ಸಹಜ. ಹೀಗೆಯೇ ರಶ್ಮಿಕಾ ಮಂದಣ್ಣ ಸಹ ವೈರಲ್ ಆಗಿರುವ ಪೋಷ್ಟರ್‌ ಸುಮ್ಮನಾಗಿದ್ದಾರೆ. ನೆಟ್ಟಿಗರು ಮಾತ್ರ ಕಾಮೆಂಟ್‌ ಬಾಕ್ಸ್‌ನ್ನು ತಮ್ಮ ಅಭಿಪ್ರಾಯಗಳಿಂದ ಫುಲ್‌ ಫಿಲ್‌ ಮಾಡಿದ್ದಾರೆ.  https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.