Real name of Sudharani: ಕನ್ನಡದ ಪ್ರಖ್ಯಾತ ನಟಿಯರಲ್ಲಿ ಸುಧಾರಾಣಿ ಕೂಡ ಒಬ್ಬರು. ಬಾಲನಟಿಯಾಗಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದ ಸುಧಾರಾಣಿ, 13 ವರ್ಷ ವಯಸ್ಸಿನಲ್ಲೇ ನಾಯಕನಟಿಯಾಗಿ ಕನ್ನಡ ಚಿತ್ರರಂಗವನ್ನು ಆಳಲು ಮುಂದಾಗಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಪ್ಯಾರಿಸ್‌ ಒಲಿಂಪಿಕ್ಸ್‌ʼನಲ್ಲಿ ಅಶಿಸ್ತು ತೋರಿದ ಅಂತಿಮ್ ಪಂಗಲ್‌: 3 ವರ್ಷನಿಷೇಧ ಸಾಧ್ಯತೆ


ಅಂದಹಾಗೆ ಸುಧಾರಾಣಿಯವರು ನಿಜವಾದ ಹೆಸರು ಏನೆಂಬುದು ಅನೇಕರಿಗೆ ತಿಳಿದಿಲ್ಲ. ಇವರು ಧ್ವನಿ ಕಲಾವಿದೆ ಮತ್ತು ಮಾಜಿ ರೂಪದರ್ಶಿ ಕೂಡ ಹೌದು.


ಕನ್ನಡ ಮಾತ್ರವಲ್ಲದೆ, ತೆಲುಗು, ತುಳು ಮತ್ತು ಮಲಯಾಳಂ ಚಿತ್ರಗಳಲ್ಲಿಯೂ ಸುಧಾರಾಣಿ ಕೆಲಸ ಮಾಡಿದ್ದಾರೆ. ಸುಮಾರು 150 ಚಲನಚಿತ್ರಗಳಲ್ಲಿ ನಟಿಸಿರುವುದು ಇವರ ಹೆಗ್ಗುರುತು.


ಬಾಲ ಕಲಾವಿದೆಯಾಗಿ ಕಿಲಾಡಿ ಕಿಟ್ಟು (1978), ಕುಳ್ಳ ಕುಲ್ಲಿ (1980), ಅನುಪಮಾ (1981) ಭಾಗ್ಯವಂತ ಮತ್ತು ರಂಗನಾಯಕಿ (1981) ಚಿತ್ರಗಳಲ್ಲಿ ನಟಿಸಿದ್ದಾರೆ.


ಅದಾದ ನಂತರ 13ನೇ ವಯಸ್ಸಿನಲ್ಲಿ ಆನಂದ್ (1986) ಚಿತ್ರದ ಮೂಲಕ ನಾಯಕ ನಟಿಯಾಗಿ ಪಾದಾರ್ಪಣೆ ಮಾಡಿದರು. ಅದಾದ ಬಳಿಕ ಪಂಚಮ ವೇದ (1990) ಮತ್ತು ಮೈಸೂರು ಮಲ್ಲಿಗೆ (1992) ನಲ್ಲಿನ ಅಭಿನಯಕ್ಕಾಗಿ ಎರಡು ಬಾರಿ ಫಿಲ್ಮ್‌ಫೇರ್ ಪ್ರಶಸ್ತಿಗಳು ಮತ್ತು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ.


ಇದನ್ನೂ ಓದಿ: Naga Chaitanya: ಎರಡನೇ ಮದುವೆಗೆ ಸಿದ್ಧರಾದ ನಾಗಚೈತನ್ಯ ಎಷ್ಟು ಕೋಟಿ ಆಸ್ತಿಗೆ ಒಡೆಯ ಗೊತ್ತಾ?


ಅಂದಹಾಗೆ ಸುಧಾರಾಣಿಯವರ ನಿಜವಾದ ಹೆಸರು ಜಯಶ್ರೀ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.