Bigg Boss Season 9 : ಸೋಷಿಯಲ್‌ ಮೀಡಿಯಾದಲ್ಲಿ ಪ್ರಾಸ ಪದಗಳ ಪಂಚಿಂಗ್‌ ಡೈಲಾಗ್‌ ಹೇಳಿ ಫೇಮಸ್‌ ಆಗಿದ್ದ ರಿವ್ಯೂ ನವಾಜ್‌ ಸದ್ಯ ಬಿಗ್‌ ಬಾಸ್‌ ಹೌಸ್‌ ಪ್ರವೇಶ ಮಾಡಿದ್ದಾನೆ. ದೊಡ್ಮನೆಗೆ ವಿಚಿತ್ರ ಪ್ರತಿಭೆಗಳ ಪ್ರವೇಶವಾಗುತ್ತಿದ್ದು, ಈ ಸೀಸನ್‌ ಸಖತ್‌ ಎಂಟರ್ಟೈನಮೆಂಟ್ ನೀಡಲಿದೆ.


COMMERCIAL BREAK
SCROLL TO CONTINUE READING

ಬೆಂಗಳೂರಿನ ನವಾಜ್‌ ಹೇಳುವ ಪಂಚಿಂಗ್ ಡೈಲಾಗ್‌ಗೆ ಸಿನಿ ಸ್ಟಾರ್‌ಗಳು ಫಿದಾ ಆಗಿದ್ದರು. ಅಲ್ಲದೆ, ಸಿನಿಮಾ ಟ್ರೈಲರ್‌ ಬಿಡುಗಡೆ ಕಾರ್ಯಕ್ರಮಕ್ಕೂ ಸಹ ನವಾಜ್‌ನನ್ನು ಕರೆಯುತ್ತಿದ್ದರು. ತನ್ನದೆ ವಿಶಿಷ್ಠ ಶೈಲಿಯಲ್ಲಿ ಸಿನಿಮಾಗಳ ರಿವ್ಯೂ ಕೊಡುತ್ತಿದ್ದ ಹುಡುಗ ಸದ್ಯ ಬಿಗ್‌ ಬಾಸ್‌ ಸೀನ್‌ನ್‌ 9 ಗೆ ಎಂಟ್ರಿ ಕೊಟ್ಟಿದ್ದಾರೆ.


ಇದನ್ನೂ ಓದಿ: Bigg Boss Season 9 : 100 ದಿನಕ್ಕೆ 6 ಚಡ್ಡಿ ಮಾತ್ರ, ನನಗೆ ಟೆಂಪರ್‌ ಇಶ್ಯೂ ಇದೆ...!


ಇವರ ಡೈಲಾಗ್ ಶೈಲಿಗೂ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿತ್ತು. ದೊಡ್ಮನೆಯಲ್ಲಿ ಒಂಭತ್ತು ಜನ ಪ್ರವೀಣರ ಜೊತೆಗೆ 9 ಜನ ನವೀನರು ಸೇರಿಕೊಳ್ಳಲಿದ್ದಾರೆ. ಸಖತ್‌ ಡ್ಯಾನ್ಸ್‌, ಹಾಸ್ಯ, ಮಾತಿನ ಜೊತೆ ಸ್ಪರ್ಧಿಗಳು ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.