Rocking Star Yash Googly Movie: ಒಂದು ಕಾಲದಲ್ಲಿ ಎಲ್ಲಡೆ ಸದ್ದು ಮಾಡಿದ ಯುವಕ ಯುವತಿಯರನ್ನು ತನ್ನತ್ತ ಸೆಳೆದ ಸಿನಿಮಾ ಎಂದರೆ ಪವನ್ ಒಡೆಯರ್ ನಿರ್ದೇಶನ ʼಗೂಗ್ಲಿʼ ಸಿನಿಮಾ. ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂಕೃತಿ ಕರ್ಬಂದ ನಟನೆ ಮಾತ್ರವಲ್ಲದೆ ಅನೇಕ ಪ್ರೇಮ ಕಥೆಗೆಯನ್ನು ಈ ಚಿತ್ರದ ಮೂಲಕ ಸ್ಮರಿಸಿದ್ದರು.


COMMERCIAL BREAK
SCROLL TO CONTINUE READING

ಕಾಲೇಜು ಹಂತದಲ್ಲಿ ಯುವಕ ಯುವತಿಯರ ನಡುವೆ ಹುಟ್ಟುವ ಪ್ರೀತಿ ಪ್ರೇಮವನ್ನು  ಶರತ್ ಪಾತ್ರ ಹಾಗೂ ಸ್ವಾತಿ ಅದ್ಬುತವಾಗಿ ನಟಿಸಿ ಎಲ್ಲರ ಮನಗೆದ್ದಿದ್ದರು. ಈ ಕಥೆಗೆ ಇದೀಗ ಈ ಚಿತ್ರ 10 ವರ್ಷದ ಸಂಭ್ರಮ.


ಇದನ್ನೂ ಓದಿ: ಮಹೇಶ್ ಬಾಬು ʼಪುತ್ರಿʼ ಸುದ್ದಿಗೋಷ್ಠಿಗೆ ಧರಿಸಿದ ಡ್ರೆಸ್ ಬೆಲೆಗೆ ʼಲೇಟೆಸ್ಟ್ ಐಫೋನ್ʼ ಬರ್ತಿತ್ತು..!


ನೆನಪಿನ ಸಂಭ್ರಮದಲ್ಲಿರುವ ಪವನ್ ಒಡೆಯರ್, ಜುಲೈ-19 ಮರೆಯಲಾಗದ ದಿನ ವಂತೆ.  ಕಾರಣ  ಚಿತ್ರದ ಮೂಹೂರ್ತ ಈ ದಿನವೇ ನಡೆದಿತ್ತು ಎಂದರು. ಇನ್ನು ಆ ಸಿನಿಮಾದ ಶರತ್ ಹಾಗೂ ಸ್ವಾತಿ ಪಾತ್ರಕ್ಕೆ ಧನ್ಯವಾದ ತಿಳಿಸಿದರು.


ಇದನ್ನೂ ಓದಿ: Sudeep vs Kumar: ಸುದೀಪ್‌ & ಕುಮಾರ್ ಎರಡೂ ಕಥೆ ಕೇಳಿದ ಬಳಿಕ ನಿರ್ಧಾರ- ರವಿಚಂದ್ರನ್


ಆದರೆ ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್, ನಾಯಕಿ ಕೃತಿ ಕರ್ಬಂದ ಳಿಗೆ ಹೊಡೆಯುವ ದೃಶ್ಯವೊಂದನ್ನು ಬೇಡ ಎಂದಿದ್ದರಂತೆ ಬಳಿಕ ಕನ್ವೆ ಮಾಡಿದ ಮೇಲೆ  ನಾಯಕಿಗೆ ಹೊಡೆಯುವ ದೃಶ್ಯಕ್ಕೆ ಒಪ್ಪಿಕೊಂಡರಂತೆ ಹೀಗೆ 10 ವರ್ಷ ವರ್ಷ ಪೂರೈಸಿರುವ ʼಗೂಗ್ಲಿ ಸಿನಿಮಾದ ಆ ದಿನಗಳ ಸಿಹಿ ನೆನಪನ್ನು  ಡೈರೆಕ್ಟರ್ ಪವನ್ ಒಡೆಯರ್ ನೆನಪಿಸಿಕೊಂಡಿದ್ದಾರೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.