ಬೆಂಗಳೂರು: ಕೆಜಿಎಫ್ 2 ಸಿನಿಮಾ ಬಿಡುಗಡೆ ಆಗಿ ಒಂದು ವರ್ಷವಾಗುತ್ತಿರುವ ಬೆನ್ನಲ್ಲೆ ಯಶ್​ರ  ಮುಂದಿನ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.ಶ್ರೀಲಂಕಾದಲ್ಲಿರುವ ನಟ ಯಶ್ ಅಲ್ಲಿನ ಬೋರ್ಡ್ ಆಫ್ ಇನ್​ವೆಸ್ಟ್​ಮೆಂಟ್ ಇನ್ ಶ್ರೀಲಂಕಾದ ಮುಖ್ಯಾಧಿಕಾರಿ ದಿನೇಶ್ ವೇರಕ್ಕೋಡಿ ಅವರನ್ನು ಭೇಟಿಯಾಗಿದ್ದು,ಶ್ರೀಲಂಕಾನಲ್ಲಿ ತಮ್ಮ ಸಿನಿಮಾದ ಕೆಲವು ದೃಶ್ಯಗಳ ಚಿತ್ರೀಕರಣ ಮಾಡಲು ಅನುಮತಿ ಕೋರಿದ್ದಾರೆ ಎನ್ನಲಾಗಿದೆ.


ದಿನೇಶ್ ವೀರಕ್ಕೋಡಿ ಮಾಹಿತಿ ಹಂಚಿಕೊಂಡಿದ್ದಾರೆ.ಯಶ್​ ಅವರ 19ನೇ  ಸಿನಿಮಾ ಬಗ್ಗೆ ಈಗಾಗಲೇ ಹಲವು ಗಾಳಿ ಸುದ್ದಿಗಳು ಹರಿದಾಡಿದ್ದು ಆದರೆ ಯಾವೊಂದು ಸಹ ಅಧಿಕೃತಗೊಂಡಿಲ್ಲ.ಆದರೆ ತಮ್ಮ ಮುಂದಿನ ಸಿನಿಮಾಕ್ಕೆ ಯಶ್ ಭರ್ಜರಿ ತಯಾರಿಯನ್ನಂತು ಮಾಡುತ್ತಿದ್ದಾರೆ.ಇದಕ್ಕೆ ಪೂರಕ ಎನ್ನುವಂತೆ ಯಶ್ ಕಳೆದ ಹಲವು ತಿಂಗಳಿಂದ ಸಿನಿಮಾಕ್ಕಾಗಿ ಸತತ ತಯಾರಿ ನಡೆಸಿದ್ದಾರೆ ಎನ್ನುವುದಂದು ದೃಢವಾಗಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.


COMMERCIAL BREAK
SCROLL TO CONTINUE READING