Sai Pallavi : ಸಾಯಿ ಪಲ್ಲವಿ ಇತ್ತೀಚೆಗಷ್ಟೇ ತಾನು ಶಾಲೆಯಲ್ಲಿದ್ದಾಗ ಹುಡುಗನಿಗೆ ಬರೆದ ಪ್ರೇಮ ಪತ್ರದ ಬಗ್ಗೆ ಹೇಳಿದ್ದಾರೆ. ಇದನ್ನು ತಿಳಿದ ನಂತರ ಆಕೆಯ ಪೋಷಕರು ಸಾಯಿ ಪಲ್ಲವಿಯನ್ನು ಹೊಡೆದಿದ್ದರಂತೆ ಎಂದು ಬಹಿರಂಗಪಡಿಸಿದ್ದಾರೆ. ಸಾಯಿ ಪಲ್ಲವಿ ತಾವು ಬರೆದ ಮೊದಲ ಪ್ರೇಮ ಪತ್ರದ ಕಾರಣದಿಂದ ತಮ್ಮ ಪೋಷಕರ ಬಳಿ ಸರಿಯಾಗಿ ಪೆಟ್ಟು ತಿಂದಿದ್ದರಂತೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಉಪೇಂದ್ರ ಸ್ಟೈಲ್ ನಲ್ಲಿ 'UI' ಟೀಸರ್.. ನೋ ವಿಶುವಲ್ ಓನ್ಲೀ ಆಡಿಯೋ! 


ನಿಜ ಜೀವನದಲ್ಲಿ ಕೇವಲ ಒಮ್ಮೆ ಅಷ್ಟೇ ಪ್ರೇಮ ಪತ್ರ ಬರೆದೆ. ನಾನು ಹುಡುಗನಿಗೆ ಪತ್ರ ಬರೆದೆ, ಅದು ನನ್ನ ಬಾಲ್ಯದಲ್ಲಿ. ಬಹುಶಃ ನಾನು 7ನೇ ತರಗತಿಯಲ್ಲಿದ್ದಾಗ. ಬಳಿಕ ನಾನು ಸಿಕ್ಕಿಬಿದ್ದೆ. ನನ್ನ ಹೆತ್ತವರು ನನ್ನನ್ನು ತುಂಬಾ ಹೊಡೆದರು ಎಂದು ಸಾಯಿ ಪಲ್ಲವಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.


ನ್ಯಾಚುರಲ್‌ ಬ್ಯೂಟಿ ಎಂದೇ ಖ್ಯಾತಿ ಪಡೆದಿರುವ ಸಾಯಿ ಪಲ್ಲವಿ ಅಮಿರ್‌ ಖಾನ್‌ ಪುತ್ರನ ಜೊತೆ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಮೂಲಕ ಬಾಲಿಔುಡ್‌ಗೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿಯೂ ಹಬ್ಬಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಡಹಿತಿ ಹೊರಬಂದಿಲ್ಲ. 


ಇದನ್ನೂ ಓದಿ : ಕಾಂತಾರ 2 ಗಾಗಿ ರಿಷಬ್ ಶೆಟ್ಟಿ ಇಷ್ಟೊಂದು ಕೆಜಿ ತೂಕ ಕಳೆದುಕೊಂಡ್ರಾ? 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.