salman khan love life: ಸಲ್ಮಾನ್ ಖಾನ್ ತಮ್ಮ ಲೇಡಿ ಲವ್ ಐಶ್ವರ್ಯಾ ರೈ ಬಗ್ಗೆ ತುಂಬಾ ಪಾಸಿಟಿವ್‌ ಆಗಿದ್ದಾರೆ ಎಂದು ಅನೇಕ ವರದಿಗಳಲ್ಲಿ ಹೇಳಲಾಗಿದೆ. ಬ್ರೇಕಪ್ ಆದ ನಂತರವೂ ಐಶ್ವರ್ಯಾ ರೈ ಅವರನ್ನು ಇಂದಿಗೂ ಮರೆಯಲು ಸಾಧ್ಯವಾಗಿಲ್ಲ. ನಟಿಯ ಅವರ ಅಗಲಿಕೆಯ ನಂತರ ಅವರು ಅವರೊಂದಿಗೆ ಮಾತನಾಡದಿದ್ದರೂ, ನಟಿಗೆ ಅವರ ಹೃದಯದಲ್ಲಿ ಇನ್ನೂ ಸ್ಥಾನವಿದೆ ಎಂದು ಎನ್ನಲಾಗಿದೆ.. 


COMMERCIAL BREAK
SCROLL TO CONTINUE READING

 ಇಂದಿಗೂ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಯಾವುದೋ ಕಾರಣಕ್ಕಾಗಿ ಸುದ್ದಿಯಲ್ಲಿ ಇರುತ್ತಾರೆ... ಮತ್ತೊಮ್ಮೆ ಅವರಿಬ್ಬರಿಗೆ ಸಂಬಂಧಿಸಿದ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. 


ಇದನ್ನೂ ಓದಿ-ಚೊಚ್ಚಲ ತಾಯ್ತನದ ಮಧ್ಯೆ ಮಹತ್ವದ ನಿರ್ಧಾರ ತೆಗೆದುಕೊಂಡ ದೀಪಿಕಾ ಪಡುಕೋಣೆ..! ಇನ್ಮುಂದೆ ಸಿನಿಮಾ ಮಾಡಲ್ವಾ?


ನಟ ಮತ್ತು ಹಾಸ್ಯನಟ ಸುನೀಲ್ ಪಾಲ್ ಅವರು ಸಲ್ಮಾನ್ ಖಾನ್ ಅವರೊಂದಿಗೆ 'ಕಿಕ್' ಚಿತ್ರದಲ್ಲಿ ಕೆಲಸ ಮಾಡಿದ್ದರು.. ಇತ್ತೀಚೆಗೆ ಬಾಲಿವುಡ್ ಬಬಲ್‌ಗೆ ನೀಡಿದ ಸಂದರ್ಶನದಲ್ಲಿ ಸುನೀಲ್ "'ಕಿಕ್' ಚಿತ್ರದ ಸೆಟ್‌ನಲ್ಲಿ ಸಲ್ಮಾನ್ ಖಾನ್ ತುಂಬಾ ಕೂಲ್ ಆಗಿದ್ದರು ಮತ್ತು ಆಗ ಐಶ್ವರ್ಯಾಗೆ ಸಂಬಂಧಿಸಿದ ಹಾಡುಗಳನ್ನು ಹಾಡಲು ಪ್ರಾರಂಭಿಸಿದ್ದರಂತೆ..


ಬಳಿಕ ಒಂದು ದಿನ ಸಲ್ಮಾನ್ ಖಾನ್ ಸೆಟ್‌ನಲ್ಲಿ 'ಆ ಅಬ್ ಲೌಟ್ ಚಲೇ' ಹಾಡನ್ನು ಹಾಡುತ್ತಿದ್ದಾಗ  ಸುನೀಲ್ ಪಾಲ್ ನೀವು ಇನ್ನೂ ಐಶ್ವರ್ಯಾ ರೈಗೆ ಸಂಬಂಧಿಸಿದ ಹಾಡುಗಳನ್ನು ಹಾಡುತ್ತಿದ್ದೀರಿ ಎಂದು ಸಲ್ಮಾನ್ ಭಾಯಿಗೆ ಹೇಳಿದ್ದರಂತೆ ಇದನ್ನು ಕೇಳಿ ಅಲ್ಲಿದ್ದವರೆಲ್ಲರೂ ಜೋರಾಗಿ ನಗಲು ಪ್ರಾರಂಭಿಸಿದರು, ಆದರೆ ಸಲ್ಮಾನ್ ಖಾನ್ ಸ್ವಲ್ಪ ನಾಚಿಕೊಂಡಿದ್ದರಂತೆ.. ಸದ್ಯ ಈ ಸಂಬಂಧ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.. 


ಇದನ್ನೂ ಓದಿ-Actress Umashree: ಉಮಾಶ್ರೀ ಅವರ ಪತಿ ಯಾರು ಗೊತ್ತಾ? ನಟಿ ತುಂಬು ಗರ್ಭಿಣಿಯಾಗಿದ್ದಾಗ ಬಿಟ್ಟು ಹೋಗಿದ್ದೇಕೆ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ