Samantha-Nag Chaitanya: ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ಒಂದು ಕಾಲದಲ್ಲಿ ಅಭಿಮಾನಿಗಳ ನೆಚ್ಚಿನ ಜೋಡಿಯಾಗಿದ್ದರು. ಆದರೆ 2021 ರಲ್ಲಿ ದಂಪತಿಗಳು ಬೇರ್ಪಟ್ಟರು. ಮಾಧ್ಯಮ ವರದಿಗಳ ಪ್ರಕಾರ, ದಂಪತಿಗಳ ವಿಚ್ಛೇದನದ ನಂತರ, ಸಮಂತಾ ರುತ್ ಪ್ರಭು ಅವರು ನಾಗಾ ಅವರಿಗೆ ಜೀವನಾಂಶವಾಗಿ 200 ಕೋಟಿ ರೂ. ನೀಡಲು ನಿರ್ಧರಿಸಿದ್ದು, ಆದರೆ ನಟಿ ನಿರಾಕರಿಸಿದ್ದರಂತೆ.. 


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಮಾಡಿದ್ದು ಮೂರು ಸಿನಿಮಾ..ಆದರೆ ಕೋಟಿ ಆಸ್ತಿಯ ಒಡೆಯ ಈ ಸ್ಟಾರ್‌ ನಟ..? ಈತನ ಹಿನ್ನೆಲೆ ತಿಳಿದರೆ ನೀವು ಶಾಕ್‌ ಆಗೋದು ಗ್ಯಾರಂಟಿ


 ಕರಣ್ ಜೋಹರ್ ಅವರ ಕಾಫಿ ವಿಥ್ ಕರಣ್ ಸಂಚಿಕೆಯಲ್ಲಿ ಸಮಂತಾ ಅವರನ್ನು ಕೇಳಿದಾಗ, ನಟಿ ಈ ವದಂತಿಗಳಿಗೆ ಪ್ರತಿಕ್ರಿಯಿಸಿಲ್ಲ.. ಮಾಹಿತಿಯ ಪ್ರಕಾರ, ಸಮಂತಾ ಮತ್ತು ನಾಗನ ವಿಚ್ಛೇದನಕ್ಕೆ 6 ತಿಂಗಳ ಮೊದಲು, ನಟಿ ತನ್ನ ಮಗು ಮಾಡಿಕೊಳ್ಳುವ ಪ್ಯ್ಯಾನ್‌ ಕೂಡ ಮಾಡಿದ್ದರಂತೆ.. ಸ್ವಲ್ಪ ಸಮಯದವರೆಗೆ ಸಿನಿಮಾಗಳಿಂದ ವಿರಾಮ ತೆಗೆದುಕೊಂಡು ತಮ್ಮ ವೈಯಕ್ತಿಕ ಜೀವನದತ್ತ ಗಮನ ಹರಿಸಲು ಬಯಸಿದ್ದರಂತೆ.. ನಟಿ ಹಲವಾರು ಸಂದರ್ಶನಗಳಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು.. ಆದರೆ ದುರಾದೃಷ್ಟವಶಾತ್ ಇಬ್ಬರೂ ವಿಚ್ಛೇದನ ಪಡೆದರು.


ಇದನ್ನೂ ಓದಿ-ಸಾರಾ ಅಲಿ ಖಾನ್‌ಗೆ ವಿಶೇಷ ಗಿಫ್ಟ್‌ ಕೊಟ್ಟ ಕರೀನಾ ಕಪೂರ್‌..ಮಲ ಮಗಳೊಂದಿಗೆ ನಟಿಗೆ ಅಳಿಸಲಾಗದ ಬಾಂಧವ್ಯ


 ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರ ನಿಶ್ಚಿತಾರ್ಥದ ದಿನದಿಂದ ಅಭಿಮಾನಿಗಳು ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಟ್ರೋಲ್ ಮಾಡುತ್ತಿದ್ದಾರೆ... ಚೈ ದ್ರೋಹ ಬಗೆದಿದ್ದಾನೆ ಅಂತಾರೆ ಸಮಂತಾ ಅಭಿಮಾನಿಗಳು. ಸದ್ಯ ನಾಗ ಮತ್ತು ಶೋಭಿತಾ ನಿಶ್ಚಿತಾರ್ಥದ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ