Samantha Ruth Prabhu Myositis : ನಟಿ ಸಮಂತಾ ಅವರು ವಯೋಸಿಟಿಸ್‌ ಖಾಯಿಲೆ ಬಳಲುತ್ತಿದ್ದಾರೆ. ಮನೆಯಲ್ಲೇ ಉಳಿದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ ಮಯೋಸಿಟಿಸ್ ಚಿಕಿತ್ಸೆಗಾಗಿ ದಕ್ಷಿಣ ಕೊರಿಯಾಕ್ಕೆ ಹೋಗಿದ್ದಾರೆ.. ಬೇರೆ ಕಡೆ ಹೋಗಿದ್ದಾರೆ ಎಂಬ ಮಾತುಗಳು ನೆಟ್ಟಿಗರ ಬಾಯಿಂದ ಕೇಳಿಬರುತ್ತಿವೆ. ಆದರೆ ಸಮಂತಾ ಹೈದರಾಬಾದ್‌ನಲ್ಲಿರುವ ತಮ್ಮ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಈಗ ಸಮಂತಾ ಮನೆಯಿಂದ ಹೊರ ಬಂದು ಚಿತ್ರದ ಶೂಟಿಂಗ್‌ನಲ್ಲಿ ಭಾಗವಹಿಸುವ ಸ್ಥಿತಿಯಲ್ಲಿ ಇಲ್ಲ. ಹಾಗಾಗಿಯೇ ಅವರು ಯಾವುದೇ ಹೊಸ ಸಿನಿಮಾಗಳಿಗೆ ಸಹಿ ಹಾಕುತ್ತಿಲ್ಲ. ಅದಾದ ನಂತರ ಒಂದಷ್ಟು ದಿನ ಸಿನಿಮಾಗಳಿಂದ ಸಂಪೂರ್ಣ ದೂರ ಉಳಿಯಲು ಸಮಂತಾ ಬಯಸಿದ್ದಾರೆ. ಜನವರಿಯಲ್ಲಿ ಅವರು ಸೆಟ್‌ಗೆ ಬರುತ್ತಾರೆ ಅಂತ ಎಲ್ಲರೂ ಭಾವಿಸಿದ್ದಾರೆ. ಆದ್ರೆ ಅದು ಕೂಡಾ ಇನ್ನು ಖಚಿತವಾಗಿಲ್ಲ.


ಇದನ್ನೂ ಓದಿ: ʼಪ್ರೀತಿ ಎಲ್ಲಕ್ಕಿಂತ ಹೆಚ್ಚುʼ... ಸೀರಿಯಲ್‌ ನಟಿ ತುನೀಶಾ ಸಾವಿಗೆ ಟ್ಯಾಟೂ ಲಿಂಕ್‌..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.