Srirasthu Shubhamasthu: ಅಮ್ಮನಿಗೆ ಡ್ರೈವಿಂಗ್ ಕಲಿಸಲು ಗುರುವಾಗಿ ಬಂದ ಮಗ ಸಮರ್ಥ್!
Srirasthu Shubhamasthu Serial: ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ತುಳಸಿ ಡ್ರೈವಿಂಗ್ ಸ್ಕೂಲ್‌ಗೆ ಹೋದಾಗಅಲಲಿ ಯಾರಾದರೂ ಕಾರು ಕಲಿಸಲು ಬರುತ್ತಾರೆಂದು ಕಾದುಕೂತಾಗ ಅಲ್ಲಿಗೆ ಸಮರ್ಥ್ ತನ್ನ ತಾಯಿಗೆ ಗುರುವಾಗಿ ಬರುತ್ತಾನೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Samarth Teaches Driving To His Mother Tulasi: ಜೀ ಕನ್ನಡದಲ್ಲಿ ಪ್ರಸ್ತುತ ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಅಭಿ ತನ್ನ ತಾಯಿ ಆಫೀಸ್‌ನಲ್ಲಿ ಚೆನ್ನಾಗಿ ಇಂಗ್ಲೀಷ್ ಮಾತನಾಡುತ್ತದ್ದರು, ಭರತನಾಟ್ಯ ಚೆನ್ನಾಗಿ ಮಾಡುತ್ತಿದ್ದರು ಹಾಗೂ ಕಾರ್ ಡ್ರೈವಿಂಗ್ ಮಾಡುತ್ತಿದ್ದರು ಎಂದು ಹೇಳಿದ್ದನು. ತುಳಸಿಯನ್ನು ಅಭಿ ತನ್ನ ತಾಯಿಯೆಂದು ಒಪ್ಪಿಕೊಳ್ಳುತ್ತಿರಲಿಲ್ಲ. ಆದರಿಂದ ತುಳಸಿ ಅಭಿ ಇಷ್ಟದಂತೆ ಇರಲು ನಿರ್ಧರಿಸುತ್ತಾಳೆ.
ಅದಕ್ಕೆ ತುಳಸಿ ಅಭಿಗೆ ತನ್ನ ತಾಯಿ ಯಾವ ರೀತಿ ಇದಬೇಕು ಅಂದುಕೊಂಡಿರುತ್ತಾನೋ ಅದೇ ರೀತಿ ಇರಲು ಹೊರಟ್ಟಿದ್ದಾಳೆ. ಆದರಿಂದ ತುಳಸಿ ವಿಡಿಯೋ ನೋಡಿಕೊಂಡು ಭರತನಾಟ್ಯ ಅಭ್ಯಾಸ, ಪ್ರತಿದಿನ ಕಾರ್ ಡ್ರೈವಿಂಗ್ ಕ್ಲಾಸ್‌ಗೆ ಹಾಗೂ ಸ್ಪೋಕನ್ ಇಂಗ್ಲೀಷ್ ಕ್ಲಾಸ್ ಹೋಗಲು ಶೂರು ಮಾಡಿದ್ದಾಳೆ. ಸದ್ಯಕ್ಕೆ ತುಳಸಿ ತಾನೇನಾದರೂ ಕಲಿತು ಅದನ್ನು ಸಾಧಿಸಲೆಬೇಕು ಎನ್ನುವ ಛಲವನ್ನು ಇಟ್ಟುಕೊಂಡಿದ್ದಾರೆ. ತುಳಸಿ ಕಾರು ಡ್ರೈವಿಂಗ್ ಸ್ಕೂಲ್‌ಗೆ ಹೋದಾಗ ಸಮರ್ಥ್ ಬರುತ್ತಾನೆ.
ಇದನ್ನೂ ಓದಿ: Urfi Javed: ಉರ್ಫಿ ಎದೆಯ ಮೇಲೆ ಬ್ಯಾಟರಿ ಫ್ಯಾನ್: ಬೋಲ್ಡ್ ವಿಡಿಯೋ ವೈರಲ್!
ತುಳಸಿ ಕಾರು ಡ್ರೈವಿಂಗ್ ಸ್ಕೂಲ್ ಹತ್ತಿರ ಹೋದಾಗ ಅಲ್ಲಿ ಕಾರು ಕಲಿಸುವವರು ಯಾರು ಇರುವುದಿಲ್ಲ. ಆ ಸಂದರ್ಭದಲ್ಲಿ ಈಕೆ ಯಾರಾದರೂ ಕಲಿಸಲು ಬಂದೆ ಬರುತ್ತಾರೆ ಎಂದು ಕಾಯುತ್ತಾ ಕೂತಿರುತ್ತಾಳೆ. ಆಗ ಅಲ್ಲಿಗೆ ಕಾರು ಕಲಿಸಲು ಸಮರ್ಥ್ ಬರುತ್ತಾನೆ. ಸಮರ್ಥನನ್ನು ನೋಡಿದ ತುಳಸಿ ಕಾರನ ಹಿಂದೆ ಬಚ್ಚಿ ಇಟ್ಟುಕೊಳ್ಳುತ್ತಾಳೆ. ಆಗ ಡ್ರೈವಿಂಗ್ ಸ್ಕೂಲ್ ಅವರು ಬಳಿ ಸಮರ್ಥ್ ಕಾರು ಕಲಿಯಲು ಒಬ್ಬರು ಬಂದಿದ್ದಾರೆ ಎಂದು ಹೇಳಿದಿರಿ ಎಂದು ಸಮರ್ಥ ಕೇಳುತ್ತಾನೆ.
ಕಾರಿನ ಹಿಂದೆ ನಿಂತಿದ್ದ ತುಳಸಿ ಹೊರ ಬರುತ್ತಾಳೆ. ಆಗ ಸಮರ್ಥ್ ತುಳಸಿಯನ್ನು ನೋಡಿ ಶಾಕ್ ಆಗುತ್ತಾನೆ. ಅಲ್ಲಿದ್ದ ಕಾರ್ ಡ್ರೈವಿಂಗ್ ಕ್ಲಾಸ್ ಸಿಬ್ಬಂದ್ಧಿ ಪರಿಚಯದವರು ಎಂದು ಹೇಳುತ್ತಾನ. ಅದಕ್ಕೆ ಅವರು ಒಳ್ಳೆಯದಾಯಿತು ಎಂದು ಹೇಳುತ್ತಾರೆ. ತದನಂತರ ಸಮರ್ಥ್ ತುಳಸಿ ಕಾರಿನಲ್ಲಿ ಸಲ್ಪ ಮುಂದೆ ಹೋಗುತ್ತಾರೆ. ಬಳಿಕ ಸಮರ್ಥ್ ಕಾರಿನಿಂದ ಇಳಿದು ತಾಯಿಯ ಬಗ್ಗೆ ಯೋಚಿಸುತ್ತಾ ಹೊಟ್ಟೆ ನೋವು ಬರುವಾಗೆ ನಗುತ್ತಾನೆ. ಅದಾದ ನಂತರ ತುಳಸಿಗೆ ಕಾರು ಕಲಿಸುತ್ತಾನೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.