Ek Love Ya Special Story- ಕೊರೊನಾ ಕಂಟಕಕ್ಕೆ (Corona Pandemic) ಬ್ರೇಕ್‌ ಬಿದ್ದಿದ್ದೇ ಬಿದ್ದಿದ್ದು, ಚಂದನವನಕ್ಕೆ ಹೊಸ ಹುರುಪು ಬಂದಿದೆ. ಸಾಲು ಸಾಲು ಚಿತ್ರಗಳು ರಿಲೀಸ್‌ಗೆ ರೆಡಿಯಾಗಿವೆ.‌ ಇದೀಗ ಕನ್ನಡದ ಸ್ಟಾರ್‌ ನಿರ್ದೇಶಕ ಜೋಗಿ ಪ್ರೇಮ್‌ (Jogi Prem) ಚಿತ್ರವೂ ರಿಲೀಸ್‌ಗೆ ಸಿದ್ಧವಾಗಿದೆ. 
Ek Love Ya) ಟ್ರೈಲರ್‌ (Trailer) ರಿಲೀಸ್‌ ಆಗಿದ್ದು, ಸಖತ್‌ ಸದ್ದು ಮಾಡ್ತಿದೆ. ಫೆಬ್ರವರಿ 24ಕ್ಕೆ ‘ಏಕ್‌ ಲವ್‌ ಯಾ’ ಬಿಡುಗಡೆಯಾಗಲಿದ್ದು, ಭಾರಿ ನಿರೀಕ್ಷೆ ಮೂಡಿಸಿದೆ.
ಹ್ಯಾಂಡ್ ಸಮ್ ಅಲ್ಲು ಅರ್ಜುನ್ ಪುಷ್ಪಾದ ರಗಡ್ ಲುಕ್ ಗೆ ಬದಲಾದಾಗ.. ಇಲ್ಲಿದೆ ನಟನ Transforming ವಿಡಿಯೋ
ನಾಳೆ 'ಜೇಮ್ಸ್' ಎಂಟ್ರಿ , ಮುಗಿಲು ಮುಟ್ಟಿದ ಅಪ್ಪು ಅಭಿಮಾನಿಗಳ ಸಂಭ್ರಮ..!
'ಬೈಟ್ ಟು ಲವ್' ಇದು ಚಂದನವನದ ಕ್ಯೂಟ್‌ ಲವ್‌ ಸ್ಟೋರಿ..!


COMMERCIAL BREAK
SCROLL TO CONTINUE READING

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.