Sanvi Sudeep reels : ಸ್ಯಾಂಡಲ್‌ವುಡ್‌ ಕಿಚ್ಚ ಸುದೀಪ್ ಮಗಳು ಸಾನ್ವಿ ಸುದೀಪ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಮಲ್ಟಿ ಟ್ಯಾಲೆಂಟೆಡ್‌ ಮತ್ತು ಬ್ಯೂಟಿಫುಲ್‌. ಆಗಾಗ ಹಾಡು ಹಾಡುವ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುವ ಸಾನ್ವಿ ಇದೀಗ ಕೊಂಚ ವಿಭಿನ್ನವಾಗಿ ಪ್ಯಾನ್ಸ್‌ಗೆ ಖುಷಿ ನೀಡಿದ್ದಾರೆ. ಏನದು ಅಂತೀರಾ.. ಮುಂದೆ ಓದಿ..


COMMERCIAL BREAK
SCROLL TO CONTINUE READING

ಸಾನ್ವಿ ಒಳ್ಳೆಯ ಸಿಂಗರ್‌ ಅಂತ ಎಲ್ಲರಿಗೂ ಗೊತ್ತಿದೆ, ಈ ಬಗ್ಗೆ ಎರಡು ಮಾತಿಲ್ಲ. ಆದ್ರೆ ಅವರು ನಟಿಸಿರುವ ವಿಡಿಯೋವನ್ನು ನೀವು ಎಂದಾದರೂ ನೋಡಿದ್ದೀರಾ.. ಸಖತ್ತಾಗಿ ಆಕ್ಟ್‌ ಮಾಡ್ತಾರೆ ಗೊತ್ತಾ.. ಮೊದ್ಲೆ ಯಾರ್‌ ಮಗಳು ಹೇಳಿ ಅಭಿನಯದ ಚಕ್ರವರ್ತಿ ಪುತ್ರಿ ಸೋ ನಟನೆಯ ತಾನಾಗಿಯೇ ಬಂದಿರುತ್ತೆ ಅಲ್ವಾ..


ಇದನ್ನೂ ಓದಿ:ಅನು ಅಕ್ಕ ಸರ್ಕಾರಿ ಶಾಲೆಗೆ ಬಣ್ಣ ಯಾಕ್‌ ಹಚ್ತಾರೆ ಗೊತ್ತೆ..! ಅದರ ಹಿಂದಿದೆ ಅದ್ಭುತ ಆಲೋಚನೆ


ಹೌದು.. ಸಾನ್ವಿ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ, ಬದಲಾಗಿ ರೀಲ್‌ ಒಂದಕ್ಕೆ ವಿಡಿಯೋ ಮಾಡಿದ್ದು, ಕಿಚ್ಚನ ಮಗಳ ಕ್ಯೂಟ್‌ ಎಕ್ಸಪ್ರೇಶನ್ ನೋಡಿ ಪ್ಯಾನ್ಸ್‌ ತುಂಬಾ ಖುಷಿಯಾಗಿದ್ದಾರೆ. ಅಲ್ಲದೆ, ಸಿನಿಮಾದಲ್ಲಿ ಟ್ರೈ ಮಾಡಿ ಅಂತ ಸಲಹೆ ಬೇರೆ ನೀಡುತ್ತಿದ್ದಾರೆ. ಈ ಸಾನ್ವಿ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.



ಸುದೀಪ್‌ ನಟನೆಯ ಸಿನಿಮಾವೊಂದರ ಡೈಲಾಗ್‌ಗೆ ರೀಲ್ಸ್‌ ಮಾಡಿದ್ದಾರೆ. ವಿಡಿಯೋದಲ್ಲಿ, ಯಾರಾದ್ರು ಗರ್ಲ್ ಫ್ರೆಂಡ್ ಇದ್ದಾರಾ? ಅಂತ ಸಾನ್ವಿ ಕೇಳ್ತಾರೆ. ಅದಕ್ಕೆ ಒಬ್ಬಳು ಇದ್ಲು. ಆದರೆ ಮದುವೆ ಆಯಿತು ಅಂತಲೇ ಸುದಿಪ್ ಹೇಳ್ತಾರೆ. ಆಗ ಸಾನ್ವಿ ಕೊಟ್ಟ ಎಕ್ಸಪ್ರೆಷನ್ ಸಖತ್ತಾಗಿದೆ. ಸಧ್ಯ ಕಿಚ್ಚ ಪ್ಯಾನ್ಸ್‌ ಈ ವಿಡಿಯೋವನ್ನು ಇಷ್ಟ ಪಟ್ಟಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.