Weekend With Ramesh season 5: ಝೀ ವಾಹಿನಿಯಲ್ಲಿ  ಪ್ರಸಾರವಾಗುವ ʼವೀಕೆಂಡ್‌ ವಿತ್‌ ರಮೇಶ್‌ʼ,ಇದು ಸಾಧಕರ ವೇದಿಕೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಇಲ್ಲಿ ಕರೆದು, ಪರಿಚಯಿಸಲಾಗುತ್ತದೆ.ಈಗಾಗಲೇ 4ಸೀಸನ್‌ಗಳನ್ನು ಮುಗಿಸಿ ಯಶಸ್ವಿನ್ನು ಕಂಡಿದೆ. ಇದೀಗ ಕೆಲವೇ ದಿನಗಳಲ್ಲಿ 5ನೇ ಸೀಸನ್‌ ಕೂಡ  ಆರಂಭಗೊಳ್ಳುತ್ತಿದೆ.


COMMERCIAL BREAK
SCROLL TO CONTINUE READING

ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮವು ಅಭಿಮಾನಿಗಳ ಪಾಲಿನ ರಸದೌತನ  ರಿಯಾಲಿಟಿ ಶೋ ಆಗಿದೆ. ಈಗಾಗಲೇ 4ಸೀಸನ್‌ಗಳನ್ನು ಮುಗಿಸಿ ಯಶಸ್ವಿನ್ನು ಕಂಡಿರುವ ಝೀವಾಹಿನಿ  ಇದೀಗ ಮತ್ತೆ 5ನೇ ಸೀಸನ್‌ ಕೂಡ  ಆರಂಭಗೊಳ್ಳುತ್ತಿದೆ ಎಂದು ಪ್ರೋಮೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಖಚಿತ ಪಡಿಸಿದೆ.  


ಇದನ್ನೂ ಓದಿ: Kabzaa Collection: ಎರಡೇ ದಿನಕ್ಕೆ 100 ಕೋಟಿ ಕ್ಲಬ್‌ ಸೇರಿದ ‘ಕಬ್ಜʼ


ಬಾರಿ ಕೂತುಹಲ ಮೂಡಿಸಿರುವ ಪ್ರೋಮೊ ಬಿಟ್ಟಾಗಿನಿಂದ ಸಾಕಷ್ಟು ಪ್ರಶ್ನೆಗಳನ್ನು  ಮೂಡಿಸಿತ್ತು. ಯಾರು ಮೋದಲು ಸಾಧಕರ ಸೀಟಿನಲ್ಲಿ ಕೂರಲಿದ್ದಾರೆ,ಯಾರ್ಯಾರು ಭಾಗವಹಿಸಲಿದ್ದಾರೆ ಎಂಬ ಕೂತುಹಲಕ್ಕೆ ಕಾರಣವಾಗಿತ್ತು. ಜೀ ಕನ್ನಡ  ತಮ್ಮ ಅಧಿಕೃತ ಪುಟದಲ್ಲಿ ಪ್ರೋಮೊ ಹಂಚಿಕೊಳ್ಳುವ ಮೂಲಕ ಕೂತುಹಲ , ಪ್ರಶ್ನೆಗಳಿಗೆ ತೆರೆ ಎಳೆದಿದೆ.


Kabzaa : 50 ದೇಶ, 5 ಭಾಷೆ, 4000 ಸ್ಕ್ರೀನ್! ವಿಶ್ವದ ಮೂಲೆ‌ ಮೂಲೆಯಲ್ಲೂ ಕಬ್ಜ


ಈ ಬಾರಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ರಿಷಭ್‌ ಶೆಟ್ಟಿ, ಪ್ರಭುದೇವ, ಖ್ಯಾತ ಯೂಟ್ಯೂಬರ್‌ ಡಾ. ಬ್ರೋ, ಡಾಲಿ ಧನಂಜಯ್‌, ಧ್ರುವ ಸರ್ಜಾ, ಕ್ರಿಕೆಟಿಗ ಕೆ.ಎಲ್‌ ರಾಹುಲ್‌, ರಚಿತಾ ರಾಮ್‌, ಅನುಶ್ರೀ, ರಮ್ಯಾ ಮೊದಲಾದವರು ಭಾಗವಹಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.