Shaitaan movie on OTT Platform : ವಿಕಾಸ್ ಬಹ್ಲ್ ನಿರ್ದೇಶನದ ಮಾರ್ಚ್ 8ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಶೈತಾನ್ ಸಿನಿಮಾ ಇದೀಗ ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ.


COMMERCIAL BREAK
SCROLL TO CONTINUE READING

ಗುಜರಾತಿ ಚಲನಚಿತ್ರ ವಾಶ್ ಸಿನಿಮಾದ ಹಿಂದಿ ರೀಮೇಕ್ ಸಿನಿಮಾ ಶೈತಾನ್, ಸಿನಿಮಾದಲ್ಲಿ ಅಜಯ್ ದೇವಗನ್, ಜ್ಯೋತಿಕಾ, ಹಾಗೂ ಆರ್ ಮಾಧವನ್ ನಟಿಸಿದ್ದಾರೆ.


ಇದನ್ನು ಓದಿ : Kangaru Review :  ಇತರ ಭ್ರೂಣಗಳನ್ನು ಜೋಪಾನವಾಗಿಡಿಸುವ ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ಕಥೆಯೇ ಕಾಂಗರೂ


ಈ ಮೂವರು ಜೋಡಿಯಾಗಿ ನಟಿಸುತ್ತಿರುವ ಮೊದಲ ಸಿನಿಮಾ ಶೈತಾನ್ ಮೇ 4ರಂದು ನೆಟ್ ಫ್ಲಿಕ್ಸ್ ಓಟಿಟಿ ವೇದಿಕೆಗೆ ಪಾದಾರ್ಪಣೆ ಮಾಡಲಿದೆ. ಸಿನಿಮಾ ಅಂತರಾಷ್ಟ್ರೀಯ ಮಹಿಳಾ ದಿನ ಮಾರ್ಚ್ 8ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು.


ನೆಟ್ ಫ್ಲಿಕ್ಸ್  ಇಂಡಿಯಾ ಇನ್ಸ್ಟಾಗ್ರಾಮ್  ಖಾತೆಯಲ್ಲಿ ಆರ್ ಮಾಧವನ್ ಮಾತಾಡಿರುವ ಸಂಕ್ಷಿಪ್ತ ವಿಡಿಯೋ ಒಂದನ್ನು ಹಂಚಿಕೊಂಡಿದ್ದು ಹಿಂದಿ ಚಲನಚಿತ್ರ ಮೇ 4ರ ಮಧ್ಯರಾತ್ರಿ ಇಂದ ಸ್ವಿಮಿಂಗ್ ಆಗುತ್ತದೆ ಎಂದು ತಿಳಿಸಿದೆ. 


ಇದನ್ನು ಓದಿ : ಕೋವಾಕ್ಸಿನ್ ಅತ್ಯುತ್ತಮ ಸುರಕ್ಷತಾ ದಾಖಲೆಯನ್ನು ಹೊಂದಿದೆ : ಭಾರತ್ ಬಯೋಟೆಕ್


ಈ ಸಿನಿಮಾ ಚಿತ್ರರಂಗದಲ್ಲಿ ಬಿಡುಗಡೆಯಾದ ನಂತರ 10 ದಿನಗಳಲ್ಲಿ 100 ಕೋಟಿಯನ್ನು ಗಳಿಸಿ, ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಲನಚಿತ್ರಗಳಲ್ಲಿ ಒಂದಾಗಿದೆhttps://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.