Shanmukh Jaswant: ಖ್ಯಾತ ಯೂಟ್ಯೂಬರ್ ಮತ್ತು ಬಿಗ್ ಬಾಸ್ ಖ್ಯಾತಿಯ ಷಣ್ಮುಖ್ ಜಸ್ವಂತ್ ಹಾಗೂ ಅವರ ಹಿರಿಯ ಸಹೋದರ ಇತ್ತೀಚೆಗೆ ಗಾಂಜಾ ಸಮೇತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು.. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರಿಂದ ಮಾಹಿತಿಯೊಂದು ಹೊರಬಂದಿದ್ದು, ಷಣ್ಮುಖ್ ಜಸ್ವಂತ್ ಡ್ರಗ್ಸ್‌ ಎಡಿಕ್ಟ್‌ರ್‌ ಎಂದು ಖಚಿತಪಡಿಸಿದ್ದಾರೆ... 


COMMERCIAL BREAK
SCROLL TO CONTINUE READING

ಆದರೆ ವರದಿಯ ಪ್ರಕಾರ ಈ ಬಗ್ಗೆ ಷಣ್ಮುಖ್ ಜಸ್ವಂತ್ ಅವರು ಹೇಳಿಕೆಯೊಂದನ್ನು ನೀಡಿದ್ದು.."ಖಿನ್ನತೆಗೆ ಒಳಗಾಗಿದ್ದೆ.. ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದೆ.. ಅದಕ್ಕಾಗಿಯೇ ಗಾಂಜಾ ಸೇವಿಸಿದ್ದೇನೆ" ಎಂದಿದ್ದಾರೆ.. 


ಇದನ್ನೂ ಓದಿ-Karthik Aryaan: ಬೆಂಗಳೂರಿನ ರಸ್ತೆಬದಿಯಲ್ಲಿ ತಿಂಡಿ ಸವೆದ ಬಾಲಿವುಡ್‌ ಸ್ಟಾರ್!


ಇನ್ನು ಷಣ್ಮುಖ್ ಜಸ್ವಂತ್ ಅವರ ಸಹೋದರ ಸಂಪತ್ ವಿನಯ್ ಹುಡುಗಿಯನ್ನು ಮದುವೆಯಾಗುವುದಾಗಿ ಭರವಸೆ ನೀಡಿ ವಂಚಿಸಿದ್ದಾರೆ ಎನ್ನುವ ದೂರಿನ ಆಧಾರದ ಮೇಲೆ ಪೊಲೀಸರು ಆತನನ್ನು ಬಂಧಿಸಲು ಹೋದಾಗ ಷಣ್ಮುಖ್ ಜಸ್ವಂತ್ ಗಾಂಜಾ ಸಮೇತ ಸಿಕ್ಕಿಬಿದ್ದಿದ್ದರು.. 


ಇತ್ತೀಚೆಗೆ ಸಂಪತ್ ವಿನಯ್ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದ್ದು... ಸಂಪತ್ ಎಂಬಿಎ ಓದಿರುವ ಯುವತಿ ಬಳಿ 20 ಲಕ್ಷ ಹಣ ಪಡೆದು ವ್ಯಾಪಾರದ ಹೆಸರಿನಲ್ಲಿ ವಂಚಿಸಿ ಹಣ ಕೇಳಿದರೆ ಬೆದರಿಸಿದ್ದಾನೆ ಎಂದು ಯುವತಿ ದೂರು ನೀಡಿದ್ದಾರೆ ಎಂದು ವರದಿಯಾಗಿದೆ... 


ಇದನ್ನೂ ಓದಿ-Yuva: ʻಯುವʼ ಚಿತ್ರದ ಇನ್‌ಲೈನ್‌ ಸ್ಟೋರಿ ಲೀಕ್‌!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.