ಭಜರಂಗಿ 2 ದಲ್ಲಿ ರೌದ್ರಾವತಾರ ತಾಳಿದ ಶಿವಣ್ಣ
ಮಕರ ಸಂಕ್ರಾಂತಿಯ ಪ್ರಯುಕ್ತ ಬಿಡುಗಡೆಯಾಗಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಭಜರಂಗಿ 2 ಸಿನಿಮಾ ಪೋಸ್ಟರ್ ಈಗ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

By continuing to use the site, you agree to the use of cookies. You can find out more by Tapping this link