ʼಅವನು ತನ್ನ ಹೆಂಡತಿಗೆ..ʼ ಕೊನೆಗೂ ಅಭಿಷೇಕ್-ಐಶ್ವರ್ಯ ದಾಂಪತ್ಯದ ಗುಟ್ಟನ್ನು ರಟ್ಟು ಮಾಡಿದ ಶ್ವೇತಾ ಬಚ್ಚನ್!!
abhishek bachchan and aishwarya rai relationship: ಐಶ್ವರ್ಯಾ ರೈ ಪ್ರಸ್ತುತ ತಮ್ಮ ವೈಯಕ್ತಿಕ ಜೀವನದಿಂದ ಸುದ್ದಿಯಲ್ಲಿದ್ದಾರೆ. ಇಷ್ಟೇ ಅಲ್ಲ, ಅಭಿಷೇಕ್ ಜೊತೆ ಐಶ್ವರ್ಯಾ ರೈ ವಿಚ್ಛೇದನ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಬಚ್ಚನ್ ಕುಟುಂಬದ ಯಾರೊಬ್ಬರೂ ಪ್ರತಿಕ್ರಿಯಿಸುತ್ತಿಲ್ಲ.
shweta bachchan: ಬಾಲಿವುಡ್ ನಟಿ ಐಶ್ವರ್ಯಾ ರೈ ಸದಾ ಸುದ್ದಿಯಲ್ಲಿರುವ ಹೆಸರು. ಐಶ್ವರ್ಯಾ ರೈ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಐಶ್ವರ್ಯಾ ರೈ ಅವರು ಏಪ್ರಿಲ್ 2007 ರಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದರು.
ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗುವ ಮೊದಲು ಐಶ್ವರ್ಯಾ ರೈ ಬಾಲಿವುಡ್ ನಟ ಸಲ್ಮಾನ್ ಖಾನ್ ಜೊತೆ ಡೇಟಿಂಗ್ ಮಾಡುತ್ತಿದ್ದರು... ಅಭಿಷೇಕ್ ಬಚ್ಚನ್ ಜೊತೆ ಮದುವೆಯಾದ ನಂತರವೂ ಐಶ್ವರ್ಯಾ ರೈ ನಟನೆಯನ್ನು ಬಿಟ್ಟಿರಲಿಲ್ಲ. ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಮದುವೆಯ ಬಗ್ಗೆ ವಿವಿಧ ಚರ್ಚೆಗಳು ನಡೆದುಹೋಗಿವೆ.. ವರದಿಗಳ ಪ್ರಕಾರ, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವೆ ವಿವಾದವಿದೆ ಎನ್ನಲಾಗಿದೆ..
ಅಭಿಷೇಕ್ ಬಚ್ಚನ್ ಕಾರ್ಯಕ್ರಮವೊಂದರಲ್ಲಿ ಐಶ್ವರ್ಯಾ ರೈ ಮತ್ತು ಜಯಾ ಬಚ್ಚನ್ ಬಗ್ಗೆ ದೊಡ್ಡ ಮಾಹಿತಿಯನ್ನು ಬಹಿರಂಗಪಡಿಸಿದರು. ಹೌದು ಅಭಿಷೇಕ್ ಬಚ್ಚನ್ ಮತ್ತು ಶ್ವೇತಾ ಬಚ್ಚನ್ ಕರಣ್ ಜೋಹರ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು.. ಅಲ್ಲಿ ಕರಣ್ ಜೋಹರ್ ಅಭಿಷೇಕ್ ಬಚ್ಚನ್ ಅವರಿಗೆ ಜಯಾ ಬಚ್ಚನ್ ಅಥವಾ ಐಶ್ವರ್ಯಾ ರೈ ಯಾರಿಗೆ ನೀವು ಹೆಚ್ಚು ಹೆದರುತ್ತೀರಿ ಎಂದು ಕೇಳಿದರು.
ಇದನ್ನೂ ಓದಿ-ಪ್ರಭಾಸ್ ಜೊತೆ ರೊಮ್ಯಾನ್ಸ್ ಮಾಡಲು ರೆಡಿಯಾದ ಇನಸ್ಟಾಗ್ರಾಮ್ ವೈರಲ್ ಯುವತಿ..!300 ಕೋಟಿ ಸಿನಿಮಾಗೆ ಈಕೆಯೇ ನಾಯಕಿ
ಈ ಬಗ್ಗೆ ಅಭಿಷೇಕ್ ಬಚ್ಚನ್, ತಾಯಿ ಜಯಾ ಬಚ್ಚನ್... ಅಭಿಷೇಕ್ ಬಚ್ಚನ್ ಅವರನ್ನು ಮಧ್ಯದಲ್ಲಿ ನಿಲ್ಲಿಸಿದ ಶ್ವೇತಾ ಬಚ್ಚನ್, ಇಲ್ಲ, ಅಭಿಷೇಕ್ ಐಶ್ವರ್ಯಾಗೆ ಹೆಚ್ಚು ಹೆದರುತ್ತಾರೆ ಎಂದು ಹೇಳುತ್ತಾರೆ.. ಆಗ ಅಭಿಷೇಕ್ ನನ್ನ ತಾಯಿ ಮತ್ತು ನನ್ನ ನಡುವಿನ ಬಾಂಧವ್ಯವನ್ನು ನಾನು ಪ್ರೀತಿಸುತ್ತೇನೆ ಎಂದು ಹೇಳಿದ್ದಾರೆ.
ಐಶ್ವರ್ಯಾ ರೈ ಅವರೊಂದಿಗಿನ ನಿಮ್ಮ ಸಂಬಂಧದಲ್ಲಿ ನೀವು ಯಾವ ವಿಷಯಗಳನ್ನು ಬದಲಾಯಿಸಲು ಬಯಸುತ್ತೀರಿ ಎಂದು ಅಭಿಷೇಕ್ ಬಚ್ಚನ್ ಅವರನ್ನು ಕೇಳಲಾಯಿತು. ಇದಕ್ಕೆ ಅಭಿಷೇಕ್, ಏನೂ ಇಲ್ಲ... ಏಕೆಂದರೆ ನನ್ನ ಮತ್ತು ಐಶ್ವರ್ಯಾ ಸಂಬಂಧ ಚೆನ್ನಾಗಿಯೇ ಇದೆ... ವಿಶೇಷವಾಗಿ ಮೊದಲಿನಿಂದಲೂ ಬಯಸಿದ್ದ ಸಂಬಂಧ. ಆದರೆ, ಅಭಿಷೇಕ್ ಬಚ್ಚನ್ ಅವರ ಈ ಮಾತು ಶ್ವೇತಾ ಬಚ್ಚನ್ ಅವರಿಗೆ ಇಷ್ಟವಾಗಲಿಲ್ಲ.
ಶ್ವೇತಾ ಬಚ್ಚನ್ ತಕ್ಷಣವೇ ಅಮ್ಮನ ಬಗ್ಗೆ ಮಾತನಾಡುವಾಗ ಸ್ವಲ್ಪವೂ ಯೋಚಿಸಲಿಲ್ಲ, ಮನಸ್ಸಿಗೆ ಬಂದಂತೆ ಮಾತನಾಡಿದರು... ಆದರೆ, ಅಭಿಷೇಕ್ ತನ್ನ ಹೆಂಡತಿಯ ಬಗ್ಗೆ ಮಾತನಾಡಲು ಎಷ್ಟು ಯೋಚಿಸುತ್ತಿದ್ದಾನೆ. ಐಶ್ವರ್ಯ ಬಗ್ಗೆ ಎಲ್ಲವನ್ನೂ ಯೋಚಿಸಿ ಮಾತನಾಡುತ್ತಾರೆ ಎಂದು ಶ್ವೇತಾ ಬಚ್ಚನ್ ಹೇಳಿದ್ದಾರೆ. ಆದರೆ ಅಭಿಷೇಕ್ ಬಚ್ಚನ್ ಮತ್ತು ಶ್ವೇತಾ ಬಚ್ಚನ್ ಅವರ ಈ ಸಂದರ್ಶನ ಹಳೆಯದು. ಆದರೆ, ಶ್ವೇತಾ ಬಚ್ಚನ್ ಅವರ ಈ ಹೇಳಿಕೆಗಳು ಈಗ ಭಾರೀ ಚರ್ಚೆಯಾಗುತ್ತಿವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.