ತೆರೆ ಮೇಲೆ ಮಿಂಚು ಹರಿಸಲಿದೆ ನಟಿ ಸಿಲ್ಕ್ ಸ್ಮಿತಾ ಬಯೋಪಿಕ್ :ಸಿಲ್ಕ್ ಪಾತ್ರದಲ್ಲಿ ಕಂಗೊಳಿಸುವ ನಟಿ ಇವರೇ !
ಈ ಬಯೋಪಿಕ್‌ಗೆ ನಾಯಕಿ ಯಾರು, ಸಿಲ್ಕ್ ಸ್ಮಿತಾ ಅವರ ಪಾತ್ಕ್ಕೆ ಜೀವ ತುಂಬುವವರು ಯಾರು ಎನ್ನುವ ಮಾಹಿತಿ ಕೂಡ ಹೊರ ಬಿದ್ದಿದೆ.
ಬೆಂಗಳೂರು : ಸಿಲ್ಕ್ ಸ್ಮಿತಾ ಕನ್ನಡ, ತಮಿಳು, ಮಲಯಾಳಂ, ತೆಲುಗು, ಮತ್ತು ಕೆಲವೇ ಹಿಂದಿ ಚಲನಚಿತ್ರ ಸೇರಿದಂತೆ ಸುಮಾರು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದವರು. ಕೆಲವು ಕೌಟುಂಬಿಕ ಪಾತ್ರಗಳಲ್ಲಿ ನಟಿಸಿದ್ದರಾದರೂ ಹೆಚ್ಚು ಜನಪ್ರಿಯವಾದದ್ದು ಐಟಂ ಡಾನ್ಸರ್ ಆಗಿ. ಸಿಲ್ಕ್ ಸ್ಮಿತಾಜೀವಾನಾಧಾರಿತ ಚಿತ್ರ ಹಿಂದಿಯಲ್ಲಿ ಈಗಾಗಲೇ ತೆರೆ ಕಂಡು ಜನಮನ ಸುರೆ ಗೊಂಡಿತ್ತು. ಇದೀಗ ಕನ್ನಡದಲ್ಲಿಯೂ ಸಿಲ್ಕ್ ಸ್ಮಿತಾ ಬಯೋಪಿಕ್ ತೆರೆ ಮೇಲೆ ಮುಡಿ ಬರಲಿದೆ.
ದಕ್ಷಿಣದ ಖ್ಯಾತ ನಟಿ, ಐಟಂ ಡಾನ್ಸರ್ ಸಿಲ್ಕ್ ಸ್ಮಿತಾ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ STRI Cinemas ಸಂಸ್ಥೆ ಕಡೆಯಿಂದ ಹೊಸ ಚಿತ್ರದ ಘೋಷಣೆಯಾಗಿದೆ. "ಸಿಲ್ಕ್ ಸ್ಮಿತಾ- ಕ್ವೀನ್ ಆಫ್ ದಿ ಸೌತ್" ಎಂಬ ಶೀರ್ಷಿಕೆಯ ಸಿನಿಮಾ ಅನೌನ್ಸ್ ಮಾಡಿದ್ದಾರೆ.
ಇದನ್ನೂ ಓದಿ : ಒಂದು ಕಾಲದ ಹುಡುಗಿಯರ ಫೆವರೇಟ್ ಹೀರೋ! ಹೆಂಡತಿ ಬಿಟ್ಟೋದ್ರೂ ಕಷ್ಟಪಟ್ಟು ಇಬ್ಬರು ಮಕ್ಕಳನ್ನು ಸಲುಹಿದ ನಟ ಈತ..!
ಈ ಬಯೋಪಿಕ್‌ಗೆ ನಾಯಕಿ ಯಾರು, ಸಿಲ್ಕ್ ಸ್ಮಿತಾ ಅವರ ಪಾತ್ಕ್ಕೆ ಜೀವ ತುಂಬುವವರು ಯಾರು ಎನ್ನುವ ಮಾಹಿತಿ ಕೂಡ ಹೊರ ಬಿದ್ದಿದೆ. ಚಂದ್ರಿಕಾ ರವಿ, ಸ್ಮಿತಾ ಆಗಿ ತೆರೆಮೇಲೆ ಮಿಂಚು ಹರಿಸಲಿದ್ದಾರೆ.
ಈ ಸಿನಿಮಾವನ್ನು ಜಯರಾಮ್ ಸಂಕರನ್ ನಿರ್ದೇಶನ ಮಾಡಲಿದ್ದಾರೆ. ಎಸ್.ಬಿ ವಿಜಯ್ ಅಮೃತ್‌ರಾಜ್ ನಿರ್ಮಾಣ ಮಾಡಲಿದ್ದಾರೆ. 2025ರ ಆರಂಭದಲ್ಲಿ ಈ ಸಿನಿಮಾ ಸೆಟ್ಟೇರಲಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಸಿಲ್ಕ್ ಸ್ಮಿತಾ ಅವರ ಜನ್ಮದಿನದಂದು ಈ ವಿಶೇಷ ಘೋಷಣೆ ಮಾಡುವ ಮೂಲಕ, ವಿಶೇಷ ವೀಡಿಯೊವನ್ನು ಕೂಡಾ ಅನಾವರಣಗೊಳಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.