Actress Sridevi: ಚಿತ್ರರಂಗದಲ್ಲಿ ಕೆಲವು ಕಾಂಬಿನೇಷನ್‌ಗಳು ತುಂಬಾ ವಿಚಿತ್ರವೆನಿಸುತ್ತದೆ. ನಿಜ ಜೀವನದಲ್ಲಿ ಅಣ್ಣ-ತಂಗಿ ತೆರೆ ಮೇಲೆ ಸೂಪರ್‌ ಹಿಟ್‌ ಜೋಡಿ ಎನಿಸಿಕೊಂಡ ಅನೇಕ ಉದಾಹರಣೆಗಳು ನಮ್ಮಲಿವೆ.. ಅದರಂತೆ ಈ ಖ್ಯಾಥ ನಟಿಯೊಬ್ಬರು ತಮ್ಮ ಸಹೋದನೊಂದಿಗೆ ನಾಯಕಿಯಾಗಿ ಬೋಲ್ಡ್‌ ರೂಪದಲ್ಲಿ ನಟಿಸಿದ್ದಾರೆ..  


COMMERCIAL BREAK
SCROLL TO CONTINUE READING

ಆ ನಟಿ ಬೇರೆ ಯಾರೂ ಅಲ್ಲ ದಿವಂಗತ ಶ್ರೀದೇವಿ.. ಹೌದು, ಶ್ರೀದೇವಿ ತಮ್ಮ ಸಹೋದರ ಅನಿಲ್‌ ಕಪೂರ್‌ ಅವರೊಂದಿಗೆ ನಾಯಕಿಯ ಪಾತ್ರದಲ್ಲಿ ನಟಿಸಿದ್ದಾರೆ.. ಇವರಿಬ್ಬರ ಕಾಂಬಿನೇಷನ್‌ ಸಿನಿಮಾಗಳು ಉತ್ತಮ ಬ್ಲಾಕ್ಬಸ್ಟರ್ಗಳನ್ನು ನಿರ್ಮಿಸಿತು. ಮೇಲಾಗಿ ಇವರಿಬ್ಬರು ಬಾಲಿವುಡ್‌ನ ಬೆಸ್ಟ್ ಜೋಡಿ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ-ನಟಿ ಖುಷ್ಬೂ ಸುಂದರ್‌ ಮಗಳನ್ನು ಎಂದಾದರೂ ನೋಡಿದ್ದೀರಾ..? ತಾಯಿಯ ಸೌಂದರ್ಯವನ್ನೇ ಬೀಟ್‌ ಮಾಡುವಂತಿದ್ದಾಳೆ ಈ ಬ್ಯೂಟಿ..!


ಮಿಸ್ಟರ್ ಇಂಡಿಯಾ, ಲಮ್ಹಾ, ಲಾಡ್ಲಾ, ಜುದಾಯಿ ಮುಂತಾದ ಬಂಪರ್ ಹಿಟ್ ಸಿನಿಮಾಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಆದರೆ ಶ್ರೀದೇವಿ ಬೋನಿ ಕಪೂರ್ ಅವರನ್ನು ಮದುವೆಯಾಗುವ ಮೊದಲು ಅವರು ಅನಿಲ್ ಕಪೂರ್ ಅವರೊಂದಿಗೆ ಸಾಕಷ್ಟು ಸಿನಿಮಾ ಮಾಡಿದ್ದರು.


ಅವರಷ್ಟೇ ಅಲ್ಲ.. ಕರಿಷ್ಮಾ ಕಪೂರ್ ಕೂಡ.. ತನ್ನ ಸ್ನೇಹಿತ ಸೈಫ್ ಅಲಿ ಖಾನ್ ಜೊತೆ ಸಿನಿಮಾ ಮಾಡಿದ್ದಾರೆ. ಅದೇ ಹಮ್ ಹಮ್ ಸಾಥ್ ಹೈ ಚಿತ್ರ. ಈ ಸಿನಿಮಾದಲ್ಲಿ ಇಬ್ಬರೂ ನಾಯಕ ನಾಯಕಿಯರಾಗಿ ನಟಿಸಿದ್ದರು.
ಜೊತೆಗೆ ಇನ್ನು ಕೆಲವು ಬಾಲಿವುಡ್ ತಾರೆಯರೂ.. ತಮ್ಮದೇ ಆದ ಸಹೋದರ.. ಸಹೋದರಿಯರೊಂದಿಗೆ ಜೊತೆ ಸಿನಿಮಾ ಮಾಡಿದ್ದಾರೆ. ಇನ್ನು ಶ್ರೀದೇವಿಯಂತೆ... ಈಗ ಶ್ರೀದೇವಿ ಪುತ್ರಿ ಜಾನ್ಹವಿ ಕಪೂರ್ ಕೂಡ ತೆಲುಗಿನಲ್ಲಿ ಒಳ್ಳೆಯ ಕ್ರೇಜ್ ಪಡೆಯುತ್ತಿದ್ದಾರೆ.


ಇದನ್ನೂ ಓದಿ-ಬಿಗ್ ಬಾಸ್ ಸ್ಪರ್ಧಿ ವಿರುದ್ಧ ಕೇಸ್ ದಾಖಲು..! ವೈಲ್ಡ್‌ ಕಾರ್ಡ್‌ ಮೂಲಕ ದೊಡ್ಮನೆ ಸೇರಿದ್ದ ಸ್ಪರ್ಧಿ ಜೈಲಿಗೆ..?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ