Sonakshi Sinha Dance: ಬಾಲಿವುಡ್‌ ಸ್ಟಾರ್‌ ನಟಿ ನೋನಾಕ್ಷಿ ಸಿನ್ಹ ತಮ್ಮ ಬಹು ಕಾಲದ ಗೆಳೆಯನೊಂದಿಗೆ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಧರ್ಮ, ವಯಸ್ಸು ಎಂಬ ಹಲವಾರು ವಿರೋಧಗಳ ನಡುವೆಯೂ ಸೋನಾಕ್ಷಿ ಪ್ರೀತಿಸಿದವರೊಂದಿಗೆ ಮದುವೆಯಾಗಿದ್ದಾರೆ. ಮದುವೆಯಾಗಿ ಇನ್ನೂ ಎರಡು ದಿನ ಕೂಡ ಕಳೆದಿಲ್ಲ ಅಷ್ಟರಲ್ಲೆ ಒಂದು ವಿಡಿಯೋ ಮೂಲಕ ಜೋಡಿ ಸುದ್ದಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಹೌದು, ಭಾನುವಾರ ಜೂನ್‌, 23ರ ಬೆಳಗ್ಗೆ ಸೋನಾಕ್ಷಿ ಸಿನ್ಹ ಹಾಗೂ ಗೆಳೆಯ ಜಹೀರ್‌ ಇಕ್ಬಲ್‌ ಕುಟುಂಬಸ್ಥರ ಸಮ್ಮುಕದಲ್ಲಿ ಸಿಂಪಲ್‌ ಆಗಿ ನಿಕ್ಕಾ ಮಾಡಿಕೊಂಡರು. ಈ ಸಮಾರಂಭಕ್ಕೆ ಸೋನಾಕ್ಷಿ ಸಿಂಪಲ್‌ ಆದ ಚಿಕಂಕಾರಿ ಸೀರೆಯನ್ನುಟ್ಟು ಮಿಂಚಿದರು. ಇನ್ನೂ ಆರತಾಕ್ಷೆತೆಗೆ ಸೋನಾಕ್ಷಿ ತಮ್ಮ ತಾಯಿಯ ಮದುವೆಯ ಕೆಂಪು ಬನಾರಸಿ ಸೀರೆಯನ್ನುಟ್ಟು ಹಣೆಗೆ ಸಿಂಧೂರವನ್ನಿಟ್ಟು ದೇವತೆಯಂತೆ ಕಂಡಿದ್ದರು. 


ಇದನ್ನೂ ಓದಿ: ಸ್ಟಾರ್‌ ನಟಿಯೊಂದಿಗೆ ದಳಪತಿ ವಿಜಯ್‌ ಅಫೇರ್‌? ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಯ್ತು ದೊಡ್ಡ ಚರ್ಚೆ


ಸೋನಾಕ್ಷಿ ಹಾಗೂ ಜಹೀರ್‌ ಇಕ್ಬಲ್‌ ಅವರ ಆರತಾಕ್ಷತೆ ಕಾರ್ಯಕ್ರಮ ಜೂನ್‌ 23ರ ಸಂಜೆ ನೆರವೇರಿತು. ಈ ನವ ಜೋಡಿಯ ಆರತಾಕ್ಷತೆ ಸಮಾರಂಭಕ್ಕೆ ಬಹು ದೊಡ್ಡ ತಾರಾ ಗಣವೇ ಸಾಕ್ಷಿಯಾಗಿತ್ತು. ಇದೇ ಕುಷಿಯಲ್ಲಿ ಜೋಡಿ ಶಾರುಖ್‌ ಖಾನ್‌ರ ಚಯ್ಯಾ ಚಯ್ಯಾ ಸಾಂಗ್‌ಗೆ ಸ್ನೇಹಿತರೊಂದಿಗೆ ಸ್ಟೆಪ್ಸ್‌ ಹಾಕಿದ್ದರು. ಇದೀಗ ಇವರ ಡ್ಯಾನ್ಸ್‌ ವಿಡಿಯೋ ವೈರಲ್‌ ಆಗ್ತಾ ಇದ್ದು. ಜೋಡಿ ಮದುವೆಯ ದಿನವೇ ಕುಡಿದಿದ್ದಾರೆ ಎನ್ನುವ ಅನುಮಾನ ನೆಟ್ಟಿಗರಲ್ಲಿ ಶುರುವಾಗಿದೆ.


ಚಯ್ಯಾ ಚಯ್ಯಾ ಹಾಡಿಗೆ ಡ್ಯಾನ್ಸ್‌ ಮಾಡಿರುವ ಜೋಡಿಯ ನಡುವಳಿಕೆ ಆಕ್ಷನ್‌ ನೋಡಿ, ಈ ಜೋಡಿ ಅಮಲಿನಲ್ಲಿದ್ದಾರೆ ಎಂದು ಹಲವರು ಅನುಮಾನ ವ್ಯಕ್ತ ಪಡಿಸುತ್ತಿದ್ದಾರೆ. ಇನ್ನೂ ಕೆಲವರು ಮದುವೆಯ ದಿನವೇ ಹೀಗೆ ಅದ್ರೆ ಇನ್ನೂ ಮುಂದಿನ ಕಥೆ ಏನು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇಗ್ಲೇ ಹೀಗೆ ಆದ್ರೆ ಮುಂದೆ ನಿಮ್ಮ ಕಥೆ ಅಷ್ಟೆ ಯೊಚ್ನೆ ಮಾಡಿ ಇನ್ನೂ ಕಾಲ ಮಿಂಚಿಲ್ಲ ಎಂದು ನೆಟ್ಟಿಗರು ಸೋನಾಕ್ಷಿಗೆ ಸಜೆಷನ್ಸ್‌ ಕೊಡುತ್ತಿದ್ದಾರೆ.



 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.