Anupama Parameswaranಯಂಗ್ ಬ್ಯೂಟಿ ಅನುಪಮಾ ಪರಮೇಶ್ವರನ್ ಈಗ ಟಾಲಿವುಡ್ ನಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. ಮಾರ್ಗ ಬದಲಿಸಿರುವ ಈ ಮೋಹನಾಂಗಿ ತಮ್ಮ ಅಭಿನಯದಿಂದಲೇ ಸಂಚಲನ ಮೂಡಿಸುತ್ತಿದ್ದಾರೆ. ಸದ್ಯ 'ಟಿಲ್ಲು ಸ್ಕ್ವೇರ್' ಸಿನಿಮಾ ರಿಲೀಸ್ ಆಗಿ ಅಭೂತಪೂರ್ವ ಹಾಟ್ ಟಾಪಿಕ್ ಆಗಿಬಿಟ್ಟಿದೆ. ಮತ್ತೊಂದೆಡೆ ಆಕೆಯ ಸಂಭಾವನೆಯೂ ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಆಥಿಯಾ ಶೆಟ್ಟಿ ಪ್ರೆಗ್ನೆಂಟ್‌ ! ಕ್ರಿಕೆಟರ್‌ ಕೆಎಲ್‌ ರಾಹುಲ್ ತಂದೆ ಆಗಲಿದ್ದಾರಾ?


ಅದರಲ್ಲೂ ಈ ಚಿತ್ರದಲ್ಲಿ ಅನುಪಮಾ ಅವರ ಹಾಟ್ ಲುಕ್ ಮತ್ತು ಲಿಪ್ ಲಾಕ್ ಗಳು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿವೆ.. ಬೆಳ್ಳಿತೆರೆಯಲ್ಲಿ ಅನುಪಮಾ ಅವರ ಹೊಸ ಅವತಾರದಿಂದ ಎಲ್ಲರೂ ಖುಷಿಯಾಗಿದ್ದಾರೆ. ಈ ಸಂದರ್ಭದಲ್ಲಿ ಅನುಪಮಾ ಪರಮೇಶ್ವರನ್ ತೆಗೆದುಕೊಂಡ ಸಂಭಾವನೆ ಎಷ್ಟು ಎಂಬುದು ಈಗ ಹಾಟ್ ಟಾಪಿಕ್ ಆಗಿ ಪರಿಣಮಿಸಿದೆ. 


ಇದನ್ನೂ ಓದಿ-'ನನಗೂ ಇಬ್ಬರು ಮಕ್ಕಳು....' : ಮೃಣಾಲ್ ಠಾಕೂರ್ ಹೇಳಿಕೆ ವೈರಲ್!‌


'ಟಿಲ್ಲು ಸ್ಕ್ವೇರ್' ಚಿತ್ರದಲ್ಲಿ ನಟಿಸಲು ಅನುಪಮಾ 2 ಕೋಟಿ ರೂ.ವರೆಗೂ ಸಂಭಾವನೆ ತೆಗೆದುಕೊಂಡಿದ್ದು... ಇನ್ನು ಕೆಲವರಾಗಿದ್ದರೆ ಹೆಚ್ಚು ಬೇಡಿಕೆ ಇಡುತ್ತಿದ್ದರು ಎನ್ನಲಾಗಿದೆ.. ಈ ಹಿಂದೆಯೂ ವಿವಿಧ ಪಾತ್ರಗಳಲ್ಲಿ ನಟಿಸಿದ್ದ ಈ ಯಂಗ್ ಬ್ಯೂಟಿ ಈಗ ಬೋಲ್ಡ್ ಪರ್ಫಾರ್ಮೆನ್ಸ್ ಮೂಲಕ ಕಾಣಿಸಿಕೊಳ್ಳುತ್ತಿರುವ ಕಾರಣ ಚಿತ್ರದ ಉತ್ತಮ ಪ್ರತಿಕ್ರಿಯೆ ಹಾಗೂ ಕಲೆಕ್ಷನ್ ನಿಂದಾಗಿ ಅನುಪಮಾ ಕ್ರೇಜ್ ಮತ್ತಷ್ಟು ಹೆಚ್ಚಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.