Actress Jaya Prada Life Story: ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಸುಂದರ ನಟಿಯರಲ್ಲಿ ಅಗ್ರ ಸ್ಥಾನದಲ್ಲಿರುವ ಜಯಪ್ರದಾ ಅವರು ತಮ್ಮ ಅಲೌಕಿಕ ಸೌಂದರ್ಯ, ಅಗಾಧ ಪ್ರತಿಭೆ ಮತ್ತು ಯಶಸ್ವಿ ವೃತ್ತಿಜೀವನದಿಂದ ಇಂದಿಗೂ ಅಭಿಮಾನಿಗಳಿಗೆ ಅಚ್ಚು ಮೆಚ್ಚು.. ಆದರೆ ಈ ಹಿರಿಯ ನಟಿ ವೈಯಕ್ತಿಕ ಬದುಕಿನ ಬಗ್ಗೆ ಇನ್ನೂ ಅವರ ಅಭಿಮಾನಿಗಳಿಗೆ ತಿಳಿದಿಲ್ಲ.. 


COMMERCIAL BREAK
SCROLL TO CONTINUE READING

ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಲಲಿತಾ ರಾಣಿಯಾಗಿ ಜನಿಸಿದ ಜಯಪ್ರದಾ ಭಾರತೀಯ ಚಿತ್ರರಂಗದ ಅಪ್ರತಿಮ ನಟಿಯಾಗಿ 70 ಮತ್ತು 80 ರ ದಶಕದ ಸಿನಿರಂಗವನ್ನು ಆಳ್ವಿಕೆ ಮಾಡಿದ ತಾರೆ... 1985 ರ ಸುಮಾರಿಗೆ ಅವರು ಬಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದರು..  ಇದು ಅವರ ವೃತ್ತಿಜೀವನದ ಉತ್ತುಂಗದ ಸಮಯವಾಗಿತ್ತು. 


ಇದನ್ನೂ ಓದಿ-Sudharani: ಹೋಳಿಯಂದು ಕಲರ್‌ ಕಲರ್‌ ಅಂತ ಸಖತ್‌ ಸ್ಟೆಪ್‌ ಹಾಕಿದ ಶ್ರೀರಸ್ತು ಶುಭಮಸ್ತು ತುಳಸಿ!


ಆದರೆ ಇದೇ ವೇಳೆ ಎದುರಾಗಿದ್ದ ಸಂಕಷ್ಟಗಳನ್ನು ನಿವಾರಿಸಲು ಜಯಪ್ರದಾ ಜೀವನದಲ್ಲಿ ಬೆಳಕಾಗಿ ಬಂದಿದ್ದು.. ನಿರ್ಮಾಪಕ ಶ್ರೀಕಾಂತ್.. ಅಂದಿನಿಂದ ಅವರೊಂದಿಗೆ ಬೆಳೆದ ಸ್ನೇಹ.. ಪ್ರೀತಿಯಾಗಿ ತಿರುಗಿತು.. ಶ್ರೀಕಾಂತ್ ನಹತಾ ಮತ್ತು ಜಯಪ್ರದಾ ಅವರ ಪ್ರೇಮ ಪ್ರಕರಣ ಮತ್ತು ಮದುವೆ ಮನರಂಜನಾ ಜಗತ್ತಿನಲ್ಲಿ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿತ್ತು. ಏಕೆಂದರೆ ಶ್ರೀಕಾಂತ್ ಅವರಿಗೆ ಮೊದಲೇ ಮದುವೆಯಾಗಿತ್ತು.. ಮದುವೆಯಾಗಿ ಮೂರು ಮಕ್ಕಳಿರುವವವರನ್ನು ಮದುವೆಯಾಗಿದ್ದಾರೆ ಎನ್ನುವ ದೊಡ್ಡ ಆರೋಪವನ್ನು ಹೊತ್ತುಕೊಂಡರು.. 


ದುರಂತವೆಂದರೇ ಶ್ರೀಕಾಂತ್‌ ಅವರು ತಮ್ಮ ಮೊದಲ ಹೆಂಡತಿಗೆ ವಿಚ್ಛೇದನ ನೀಡಿರಲಿಲ್ಲ. ಆದರೂ ಜಯಪ್ರದಾ ಹುಚ್ಚಿಯಂತೆ ಶ್ರೀಕಾಂತ್‌ ಅವರನ್ನು ಪ್ರೀತಿಸುತ್ತಿದ್ದರು.. 1986 ರ ಸಂದರ್ಶನವೊಂದರಲ್ಲಿ, ಜಯಪ್ರದಾ ವಿವಾಹಿತ ವ್ಯಕ್ತಿ ಶ್ರೀಕಾಂತ್ ನಹತಾ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದ್ದರು. 


ಇದನ್ನೂ ಓದಿ-Puttakkana Makkalu Serial: ಪುಟ್ಟಕ್ಕನ ಅಳಿಯ ʼಕಂಠಿʼ ರಿಯಲ್ ಲವರ್ ಯಾರು ಗೊತ್ತಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.