‌Actress Mahalakshmi: ಮಹಾಲಕ್ಷ್ಮಿ ಶಂಕರ್ ಜನಪ್ರಿಯ ತಮಿಳು ಚಲನಚಿತ್ರ ನಟಿ... ಸಾಮಾನ್ಯ ನಟಿಯಾಗಿದ್ದ ಮಹಾಲಕ್ಷ್ಮಿ ನಿರ್ಮಾಪಕ ರವೀಂದ್ರ ಚಂದ್ರಶೇಖರನ್‌ ಅವರೊಂದಿಗಿನ ಎರಡನೇ ಮದುವೆಯ ನಂತರ ಹೆಚ್ಚು ಸುದ್ದಿಯಾದರು. ನಿರ್ಮಾಪಕ ರವೀಂದ್ರ ದಪ್ಪಗಿದ್ದರು ಹೀಗಾಗಿ ಮಹಾಲಕ್ಷ್ಮಿ ಕೇವಲ ಹಣಕ್ಕಾಗಿ ನಿರ್ಮಾಪಕರನ್ನು ಎರಡನೇ ಮದುವೆಯಾದರು ಎಂಬ ಕಾಮೆಂಟ್‌ಗಳು ಕೂಡ ಬಂದಿದ್ದವು... ಆದರೆ ನಟಿ ಮಹಾಲಕ್ಷ್ಮಿ ಅದೆಲ್ಲವನ್ನು ನಿರ್ಲಕ್ಷಿಸಿ ರವೀಂದ್ರ ಅವರೊಂದಿಗೆ ಸಂತೋಷದಿಂದ ಬದುಕುತ್ತಿದ್ದಳು. ಆದರೆ, ಕೆಲ ದಿನಗಳಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ಮಾತು ಕೇಳಿ ಬರುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಜೈಲಿನಿಂದ ಹೊರ ಬರ್ತಿದ್ದಂತೆ 3 ಕೋಟಿ ರೂ. ಬೆಲೆ ಬಾಳುವ ಕಾರು ಖರೀದಿಸಿ ಬಿಗ್​ಬಾಸ್​ ವಿನ್ನರ್​..!


ಈ ಹಿಂದೆ ಮದುವೆಯಾಗಿದ್ದ ಮಹಾಲಕ್ಷ್ಮಿ ವಿಚ್ಛೇದನದ ನಂತರ ರವೀಂದ್ರ ಚಂದ್ರಶೇಖರನ್ ಅವರನ್ನು ವಿವಾಹವಾದರು. ಮದುವೆಯ ನಂತರ ಮಹಾಲಕ್ಷ್ಮಿ ಆಗಾಗ್ಗೆ ಅವರಿಬ್ಬರ ರೋಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ರವೀಂದ್ರ ಚಂದ್ರಶೇಖರ್ ತಮ್ಮ ಪತ್ನಿ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿಲ್ಲ. ಬದಲಾಗಿ ರವೀಂದ್ರ ಚಂದ್ರಶೇಖರನ್ ಅವರು ಒಬ್ಬರೇ ಇರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ಕ್ಯಾಪ್ಷನ್‌ ಆಗಿ "ನಾನು ನನ್ನಲ್ಲಿ ಏನನ್ನೋ ಕಳೆದುಕೊಂಡಿದ್ದೇನೆ" ಎಂದೂ ಬರೆದುಕೊಂಡಿದ್ದಾರೆ.. ಈ ಪೋಸ್ಟ್ ನೋಡಿದ ಮೇಲೆ ರವೀಂದ್ರ ಅವರು ಮಹಾಲಕ್ಷ್ಮಿಯಿಂದ ದೂರ ಉಳಿದಿದ್ದಾರೆ ಎಂಬ ಅನುಮಾನ ನೆಟ್ಟಿಗರಲ್ಲಿ ಮೂಡುತ್ತಿದೆ ಮೂಡುತ್ತಿದೆ.


ಇದನ್ನೂ ಓದಿ-Salman Khan: ಮನೆ ಮುಂದೆ ಗುಂಡಿನ ದಾಳಿ ಬಳಿಕ ಸಲ್ಮಾನ್ ಖಾನ್ ಮೊದಲ ಪೋಸ್ಟ್‌ ! ಏನಿದೆ ಅದರಲ್ಲಿ?!


ರವೀಂದ್ರನನ್ನು ಮದುವೆಯಾಗುವ ಮೊದಲು ಮಹಾಲಕ್ಷ್ಮಿ ಅನಿಲ್ ಎಂಬುವರನ್ನು ಮದುವೆಯಾಗಿದ್ದರು... 2019 ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು. ಸಚಿನ್ ಮಹಾಲಕ್ಷ್ಮಿಯ ಮೊದಲ ಗಂಡನ ಮಗ. ಸದ್ಯ ನಟನೆಯಿಂದ ದೂರ ಉಳಿದಿರುವ ಮಹಾಲಕ್ಷ್ಮಿ ಮಗನ ಆರೈಕೆಯಲ್ಲಿ ನಿರತರಾಗಿದ್ದಾರೆ.  


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.