Nag Chaitanya Maintain Another Girl Secretly: ಸಿನಿಮಾಗಳಲ್ಲಿ ನಾಗಾರ್ಜುನರನ್ನು ಮನ್ಮಥ, ಪ್ರಣಯದ ರಾಜ ಎಂದು ಕರೆಯಲಾಗುತ್ತದೆ. ಅವರ ಲುಕ್ ಮತ್ತು ಫಿಟ್ ನೆಸ್ ನೋಡಿದರೆ ಈಗಲೂ ನವಮನ್ಮಥರಂತೆ ಕಾಣುವುದಂತೂ ಸುಳ್ಳಲ್ಲ.. ಆದರೆ ಸಿನಿಮಾಗಳಲ್ಲಿ ಪ್ರಣಯಕ್ಕೆ ಒಳ್ಳೆಯ ಹೆಸರು ಪಡೆದಿದ್ದಾರೆ. ಅವರ ನಿಜ ಜೀವನದಲ್ಲಿ ತಂದೆಯನ್ನು ಮೀರಿಸಿದ್ದು ಮಗ ನಾಗ ಚೈತನ್ಯ.. ಅವನು ಸಾಮಾನ್ಯ ವ್ಯಕ್ತಿಯಲ್ಲ, ತಂದೆ ನಾಗಾರ್ಜುನನನ್ನು ಮರೆಮಾಚಿ ಹುಡುಗಿಯನ್ನು ಮೇಂಟೇನ್ ಮಾಡಿದ್ದಾನೆ.  


COMMERCIAL BREAK
SCROLL TO CONTINUE READING

ಹೌದು ನಾಗಾ ಚೈತನ್ಯ ನಾಗಾರ್ಜುನ್ ಗೆ ಗೊತ್ತಾಗದಂತೆ ಗೆಳತಿಯನ್ನು ಮೆಂಟೇನ್ ಮಾಡಿದ್ದರು ಎಮ್ಮಲಾಗುತ್ತಿದೆ... ಈ ವಿಷಯವನ್ನು ನಾಗ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ನಾಗ ಚೈತನ್ಯ ಬಗ್ಗೆ ಸೀಕ್ರೆಟ್ ಹೇಳಲು ಕೇಳಿದಾಗ ನಾಗ್ ಈ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಚೈತು ಗೆ ಗರ್ಲ್ ಫ್ರೆಂಡ್ ಇಲ್ಲ, ಆದರೆ ಆಕೆಯೊಬ್ಬಳಿದ್ದಳು ಅದು ಯಾರೆಂದು ನನಗೆ ಗೊತ್ತಿಲ್ಲ ಎಂದು ನಾಗ್ ಹೇಳಿದ್ದಾರೆ. 


ಇದನ್ನೂ ಓದಿ-ಸಲ್ಮಾನ್ ಖಾನ್ ಮದುವೆ ಆಗಬೇಕಿದ್ದ ಈ ಸ್ಟಾರ್ ನಟಿ ಧರ್ಮ ಬದಲಿಸಿ, ಎರಡು ಮಕ್ಕಳಿದ್ದ ಖ್ಯಾತ ಕ್ರಿಕೆಟಿಗನ ಪತ್ನಿಯಾದರು.. ಆದರೆ!!


"ನನಗೆ ತಿಳಿದಂತೆ ನಾಗ ಚೈತನ್ಯ ಲವರ್‌ನ ಮೆಂಟೇನ್‌ ಮಾಡಿದ್ದಾನೆ..  ನಾನು ಆರು ತಿಂಗಳಿನಿಂದ ಪ್ರಯತ್ನಿಸುತ್ತಿದ್ದೆ.. ಆದರೆ ಅದನ್ನು ಕಂಡು ಹಿಡಿಯಲು ಸಾಧ್ಯವಾಗಲಿಲ್ಲ... ಕೇಳಿದರೆ ಚೈತನ್ಯ ಹೇಳುತ್ತಿರಲಿಲ್ಲ. ಯಾರೂ ಇಲ್ಲ ಎನ್ನುತ್ತಿದ್ದ.. ಆದರೆ ಸದ್ಯ ಇನ್ನು ಆರು ತಿಂಗಳು ಒಂಟಿಯಾಗಿರಲು ಬಯಸುತ್ತೇನೆ ಎನ್ನುತ್ತಾನೆ ಚೈ.. ಅವನು ಬೇರೆ ಏನು ಹೇಳಿಕೊಳ್ಳುವುದಿಲ್ಲ.. ಏನು ಆಗುತ್ತೋ ಆಗಲಿ" ಎಂದು ತಂದೆ ನಾಗ್‌ ಹೇಳಿದ್ದಾರೆ.. ಇದು ಹತ್ತು ವರ್ಷಗಳ ಹಿಂದೆ ನಡೆದ ಸಂದರ್ಶನ. ಈ ಕ್ಲಿಪ್ ಈಗ ವೈರಲ್ ಆಗಿದೆ. 


ನಾಗ ಚೈತನ್ಯ ಅವರು ಸಮಂತಾ ಅವರನ್ನು ಪ್ರೀತಿಸಿ ಮದುವೆಯಾಗಿರುವುದು ಗೊತ್ತೇ ಇದೆ. ಆದರೆ ಈ ಸಂದರ್ಶನದ ವೇಳೆಯಲ್ಲಿ ಮಾತಾನಡಿದ್ದನ್ನು ಗಮನಿಸಿದರೆ ಅವರು ಸಮಂತಾಳನ್ನು ಪ್ರೀತಿಸುತ್ತಿದ್ದರೋ ಅಥವಾ ಬೇರೆ ಹುಡುಗಿಯನ್ನು ಮೆಂಟೇನ್ ಮಾಡಿದ್ದಾರೋ ಎಂಬುದು ದೊಡ್ಡ ಸಸ್ಪೆನ್ಸ್.


ಇದನ್ನೂ ಓದಿ-1 ನಿಮಿಷಕ್ಕೆ 1 ಕೋಟಿ ಸಂಭಾವನೆ.. ಭಾರತದ ಅತ್ಯಂತ ದುಬಾರಿ ಡ್ಯಾನ್ಸರ್‌ ಈ ಸೌತ್‌ ನಟಿ !!


2016ರಲ್ಲಿ ನಾಗ ಚೈತನ್ಯ ಮತ್ತು ಸಮಂತಾ ತಮ್ಮ ಪ್ರೇಮ ವಿಚಾರವನ್ನು ಮನೆಯಲ್ಲಿ ಬಹಿರಂಗಪಡಿಸಿದ್ದರು. ಮೊದಲು ಒಪ್ಪದಿದ್ದರೂ ನಂತರ ಮನವೊಲಿಸಿ ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡಿಕೊಂಡರು.. ಆದರೆ  ನಾಲ್ಕು ವರ್ಷಗಳ ನಂತರ ಭಿನ್ನಾಭಿಪ್ರಾಯಗಳಿಂದ ವಿಚ್ಚೇದನ ಪಡೆದು ಈಗ ಇಬ್ಬರು ಒಂಟಿ ಜೀವನ ನಡೆಸುತ್ತಿದ್ದಾರೆ.. 


ಇನ್ನು ಇತ್ತೀಚೆಗೆ ನಾಗ ಚೈತನ್ಯ ಈಗ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ವರದಿಯಾಗಿದ್ದು... ನಾಯಕಿ ಸೋಭಿತಾ ಧೂಳಿಪಾಲ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಇದೆ. ಇಬ್ಬರೂ ಮಾಧ್ಯಮದವರ ಕಣ್ಣಿಗೂ ಕಾಣಿಸಿಕೊಂಡಿದ್ದಾರೆ.. ಇದರ ಪೂರ್ಣ ಸತ್ಯಾ ಸತ್ಯತೆ ಅವರಿಂದಲೇ ತಿಳಿಯಬೇಕಿದೆ..  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ