7 conditions to date my daughter : ಸುಹಾನಾ ಖಾನ್ ಅವರ 24 ನೇ ಹುಟ್ಟುಹಬ್ಬದಂದು, ಅವರ ತಂದೆ ಶಾರುಖ್ ಖಾನ್ ಅವರು ಸುಹಾನಾ ಖಾನ್ ಭವಿಷ್ಯದ ಗೆಳೆಯನಾಗಲು  7 ಷರತ್ತಗಳಿವೆ ಎಂದು ಹೇಳಿದರು. 


COMMERCIAL BREAK
SCROLL TO CONTINUE READING

24 ನೇ ವರ್ಷಕ್ಕೆ ಕಾಲಿಡುತ್ತಿರುವ ಸುಹಾನಾ ಖಾನ್ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರ ಪುತ್ರಿ .ಸಮಯ ಸಿಕ್ಕಾಗಲೆಲ್ಲ ಕುಟುಂಬದ ಜತೆ ಹೆಚ್ಚು ಸಮಯ ಕಳೆಯುವ ಶಾರುಖ್​, ಆದರ್ಶ ಗಂಡ ಮಾತ್ರವಲ್ಲದೆ ಒಳ್ಳೆಯ ತಂದೆಯೂ ಕೂಡ. ಮಕ್ಕಳೆಂದರೆ ಶಾರುಖ್​ಗೆ ತುಂಬಾ ಪ್ರೀತಿ. ಅದರಲ್ಲೂ ತಮ್ಮ ಮಗಳು ಸುಹಾನಾ ಖಾನ್ ಎಂದರೆ ಅತೀವ ಪ್ರೀತಿ. 


ಸುಹಾನಾ ಮತ್ತು ಅಗಸ್ತ್ಯ ತಮ್ಮ ಚೊಚ್ಚಲ ಚಿತ್ರ ದಿ ಆರ್ಚೀಸ್ (2023) ಚಿತ್ರೀಕರಣದ ಸಮಯದಲ್ಲಿ ಸೆಟ್‌ನಲ್ಲಿ ಪ್ರೀತಿಸುತ್ತಿದ್ದರು ಎಂದು ವರದಿಯಾಗಿದೆ . ಲವ್‌ಬರ್ಡ್ಸ್‌ನಿಂದ ದೃಢೀಕರಣಕ್ಕಾಗಿ ನಾವು ಕಾಯುತ್ತಿರುವಾಗ, ಶಾರುಖ್ ಖಾನ್ ತಮ್ಮ ಮಗಳನ್ನು ಡೇಟಿಂಗ್ ಮಾಡುವವ ಈ 7 ಷರತ್ತುಗಳನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ. 


ಇದನ್ನು ಓದಿ : SRH Vs RR : 176ರನ್ ಗಳ ಟಾರ್ಗೆಟ್ ನೀಡಿದ SRH, ಫೈನಲ್ ಕಡೆ ಯಾರ ನಡೆ!!


1. ಉದ್ಯೋಗ ಹೊಂದಿರಬೇಕು 
 ಸುಹಾನಾಳ ಬಾಯ್​ಫ್ರೆಂಡ್​ ಸ್ಪಷ್ಟ ಗುರಿಗಳನ್ನು ಹೊಂದಲು ಮತ್ತು ಅವರ ವೈಯಕ್ತಿಕ ಬೆಳವಣಿಗೆಗೆ ಬದ್ಧರಾಗಿರುವುದನ್ನು ನಿರೀಕ್ಷಿಸುತ್ತಾರೆ. ಹೀಗಾಗಿ ಆಕೆಯ ಬಾಯ್​ಫ್ರೆಂಡ್​ ಒಳ್ಳೆಯ ಉದ್ಯೋಗದಲ್ಲಿ ಇರಬೇಕು.


2. ನಾನು ನಿನ್ನನ್ನು ಇಷ್ಟಪಡುವುದಿಲ್ಲ ಎಂದು ಅರ್ಥಮಾಡಿಕೊಳ್ಳಿ
ಸುಹಾನಾ ನ ಕುರಿತು ಚೆನ್ನಾಗಿ ಅರಿತುಕೊಂಡಿರಬೇಕು. ಕುಟುಂಬದ ಮಹತ್ವವನ್ನು ಚೆನ್ನಾಗಿ ಅರಿತುಕೊಂಡಿರಬೇಕು. 


3. ನಾನು ಎಲ್ಲೆಡೆ ಇದ್ದೇನೆ
ಸುಹಾನಾಳ ಗೆಳೆಯನು ದಯೆ ಮತ್ತು ಸೌಜನ್ಯವನ್ನು ಪ್ರದರ್ಶಿಸುವ ಸಂಭಾವಿತ ವ್ಯಕ್ತಿಯಾಗಬೇಕೆಂದು ನಿರೀಕ್ಷಿಸುತ್ತಾರೆ. ಮತ್ತು ಸುಹಾನಳಿಗೆ ಒಂದು ನಂಬಿಕೆಯನ್ನು ನೀಡಿರಬೇಕು. 


4ಇದೆಲ್ಲರ ನಡುವೆ ಒಬ್ಬ ವಕೀಲ ಜೊತೆಯಲ್ಲಿರಬೇಕು ಎಂದು ತಮಾಷೆಯನ್ನು ಶಾರುಖ್ ಖಾನ್ ಮಾಡಿದ್ದಾರೆ. 


5. ಅವಳು ನನ್ನ ರಾಜಕುಮಾರಿ
ಸುಹಾನಾಳನ್ನು ಗೌರವಿಸುವ ಮತ್ತು ಎಲ್ಲಾ ಸಮಯದಲ್ಲೂ ಆಕೆಯನ್ನು ಅತ್ಯಂತ ಘನತೆಯಿಂದ ನಡೆಸಿಕೊಳ್ಳುವ, ಮತ್ತು ಪ್ರೀತಿಯಿಂದ ನೋಡಿಕೊಳ್ಳುವ ಭಾವವನ್ನು ಹೊಂದಿರಬೇಕು. 


6. ಜೈಲಿಗೆ ಹೋಗಲು ಹಿಂಜರಿಯುವುದಿಲ್ಲ. 
ಎಲ್ಲ ವ್ಯವಹಾರಗಳಲ್ಲಿಯೂ ಆಕೆಯ ಬಾಯ್​ಫ್ರೆಂಡ್​ನಿಂದ ಪಾರದರ್ಶಕತೆಯನ್ನು ಶಾರುಖ್​ ನಿರೀಕ್ಷಿಸುತ್ತಾರೆ. ಸುಹಾನಾಗೆ ನೋವು ಮಾಡಿದ್ದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಮತ್ತು ಜೈಲಿಗೂ ಹೋಗಲು ಸಿದ್ಧ ಎಂದು ಶಾರುಖ್​ ಹೇಳಿದ್ದಾರೆ.


ಇದನ್ನು ಓದಿ : Morning Superfoods : ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ಸೇವಿಸಿ ದಿನ ಪ್ರಾರಂಭಿಸಿದರೆ ದಿನವಿಡೀ ಆಕ್ಟಿವ್ ಆಗಿರುತ್ತೀರಿ! 


7. ನೀನು ಅವಳಿಗೆ ಏನು ಮಾಡಿದರೂ ನಾನು ನಿನಗೆ ಮಾಡುವೆನು
ಭಾವನಾತ್ಮಕವಾಗಿ ಯಾವುದೇ ರೀತಿಯ ಹಾನಿಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂಬುದಾಗಿದೆ. ಮಗಳಿಗೆ ಏನೇ ತೊಂದರೆಯಾದರೂ ಅದು ನಿನಗೂ ಆಗುತ್ತದೆ ಎಂಬುದನ್ನು ಶಾರುಖ್​ ನಿಯಮವಾಗಿದೆ.


ಶಾರುಖ್ ಒಬ್ಬ ಸಾಮಾನ್ಯ ತಂದೆಯಾಗಿದ್ದು, ಅದು ಆತನನ್ನು ತನ್ನ ಮಗಳ ಸೂಪರ್ ಹೀರೋ ಮತ್ತು ಆಕೆಯ ಗೆಳೆಯನ ದೊಡ್ಡ ದುಃಸ್ವಪ್ನವನ್ನಾಗಿ ಮಾಡುತ್ತದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.