Star actors who have lost their virginity:  ಚಿತ್ರರಂಗದಲ್ಲಿ ನಟಿಯರ ವರ್ಜಿನಿಟಿ ಬಗ್ಗೆ ನಡೆಯುತ್ತಿರುತ್ತದೆ.. ಅದರಲ್ಲಿ ಕೆಲವು ನಟಿಯರು ತಮ್ಮ ಮೊದಲ ಡೇಟಿಂಗ್‌, ಲೀವಿಂಗ್‌ ಇನ್ ರಿಲೇಶನ್‌ಶಿಪ್‌ ಎಂದೆಲ್ಲಾ  ಸಂದರ್ಶನಗಳಲ್ಲಿ ಮುಕ್ತವಾಗಿ ಹೇಳಿಕೊಂಡಿರುತ್ತಾರೆ.. ಆದ್ರೆ ನಟಿಯರಷ್ಟೇ ಅಲ್ಲ ಸ್ಟಾರ್ ನಟರೂ ಮದುವೆಗೆ ಮುನ್ನ ಕನ್ಯತ್ವ ಕಳೆದುಕೊಳ್ಳುತ್ತಾರೆ ಅನ್ನೋದು ನಿಮಗೆ ಗೊತ್ತೇ?
  
ರಣಬೀರ್ ಕಪೂರ್: ಬಾಲಿವುಡ್‌ ನಟ ರಣಬೀರ್ ಕಪೂರ್ ವರ್ಜಿನಿಟಿ ಕಳೆದುಕೊಂಡಾಗ ಸುಮಾರು 15 ವರ್ಷ ವಯಸ್ಸಿನವನಾಗಿದ್ದ ಎಂದು ವರದಿಯಾಗಿದೆ. ಅವರು ನಟಿ ಆಲಿಯಾ ಭಟ್‌ ಅವರೊಂದಿಗೆ ಕೆಲವು ವರ್ಷಗಳ ಕಾಲ ಸಂಬಂಧ ಹೊಂದಿ.. ನಂತರ ಮದುವೆಯಾದರು.. ಆದರೆ ಆಲಿಯಾಗೂ ಮುನ್ನ ರಣಬೀರ್ ಕಪೂರ್ ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ ಸೇರಿದಂತೆ ಹಲವಾರು ನಟಿಯರೊಂದಿಗೆ ಡೇಟಿಂಗ್ ಮಾಡಿದ್ದಾರೆ ಎನ್ನಲಾಗಿದೆ.. 


COMMERCIAL BREAK
SCROLL TO CONTINUE READING

ಇದನ್ನೂ ಓದಿ-Urvashi Rautela: ಬರ್ತಡೇಯಂದು 24 ಕ್ಯಾರೆಟ್‌ ಗೋಲ್ಡ್‌ ಕೇಕ್‌ ಕಟ್‌ ಮಾಡಿದ ಐರಾವತ ಚೆಲುವೆ!


ರಣವೀರ್ ಸಿಂಗ್:  ಬಾಲಿವುಡ್ ನಟ ರಣವೀರ್ ಸಿಂಗ್ ಅನೇಕ ಸಂದರ್ಶನಗಳಲ್ಲಿ ತಮ್ಮ ಅನುಭವಗಳ ಬಗ್ಗೆ ಮಾತನಾಡಿದ್ದಾರೆ.. ನಟ ತನ್ನ 12 ನೇ ವಯಸ್ಸಿನಲ್ಲಿ ದೈಹಿಕ ಸಂಬಂಧವನ್ನು ಹೊಂದಿದ್ದರು ಎಂದು ಹೇಳಿಕೊಂಡಿದ್ದರು.. ಈ ಬಗ್ಗೆ ರಣವೀರ್ ಬಹಿರಂಗವಾಗಿ ಮಾತನಾಡಿದ್ದರು.. ನಟ ರಣವೀರ್ ಪ್ರಸ್ತುತ ನಟಿ ದೀಪಿಕಾ ಪಡುಕೋಣೆ ಅವರನ್ನು ಮದುವೆಯಾಗಿ.. ವೈವಾಹಿಕ ಜೀವನವನ್ನು ಆನಂದಿಸುತ್ತಿದ್ದಾರೆ..


ಸಲ್ಮಾನ್ ಖಾನ್: 2013 ರಲ್ಲಿ ಕರಣ್ ಜೋಹರ್ ಅವರ  ಕಾಫಿ ವಿತ್ ಕರಣ್‌ನಲ್ಲಿ  ತಾನು ವರ್ಜಿನ್ ಎಂದು ಸಲ್ಮಾನ್ ಖಾನ್ ಹೇಳಿಕೊಂಡಿದ್ದರು.. ಆದರೆ ನಟ ಕತ್ರಿನಾ ಮತ್ತು ಜಾಕ್ವೆಲಿನ್‌ಗೆ ತುಂಬಾ ಹತ್ತಿರವಾಗಿದ್ದರು ಎಂದು ವರದಿಯಾಗಿದೆ.. ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಸಲ್ಲು ಬಾಯ್‌ ಫಾರ್ಮ್‌ಹೌಸ್‌ನಲ್ಲಿ ಉಳಿದುಕೊಂಡಿದ್ದರು.. ಹೀಗಾಗಿ ನಟ ವರ್ಜಿನ್ ಎಂದು ಹೇಳಿದ್ದರೂ ಅದನ್ನು ಯಾರು ಒಪ್ಪುತ್ತಿಲ್ಲ..


ಇದನ್ನೂ ಓದಿ-ಇನ್ನು 2 ವರ್ಷಗಳಲ್ಲಿ ಈ 5 ನಟಿಯರು ಬಾಕ್ಸ್ ಆಫೀಸ್ ನ್ನು ಆಳಲಿದ್ದಾರೆ!!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.